Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲಿ ಸೊಂಟ ಮಂಡಿ ಮೈಕೈನೋ ವು ನರಗಳ ದೌರ್ಬಲ್ಯ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಸಾಕಷ್ಟು ಜನರು ತುಂಬಾ ನೋವಿನಿಂದ ಬಳಲುತ್ತಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಈ ಸಮಸ್ಯೆಗಳು ನಿವಾರಣೆ ಗೊತ್ತಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದ ರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಮನೆಮದ್ದು

ಮತ್ತು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ದೇಹದ ಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಈ ರೀತಿ ಸಮಸ್ಯೆಗಳು ಉಂಟಾ ಗುತ್ತದೆ. ಆದ್ದರಿಂದ ಕ್ಯಾಲ್ಶಿಯಂ ಹೆಚ್ಚು ಮಾಡಿಕೊಳ್ಳಲು ಈ ರೀತಿ ಮನೆಮದ್ದು ಬಳಸಿ ಕೆಲವರಿಗೆ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಮಲಗಲು ಆಗುವುದಿಲ್ಲ ಆದ್ದರಿಂದ ಈ ರೀತಿ ಸಮಸ್ಯೆಗಳು ಉಂಟಾ ಗುತ್ತದೆ .ಈ ಮನೆಮದ್ದು ಬಳಸುವುದರಿಂದ ಹತ್ತು ನಿಮಿಷಗಳಲ್ಲಿ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿಕೊಳ್ಳಬೇಕು ಹಾಲು ದೇಹಕ್ಕೆ ತುಂಬಾ ಕ್ಯಾಲ್ಸಿಯಂ ಅಂಶವನ್ನು ಹೆಚ್ಚು ಮಾಡುತ್ತದೆ.

ಹಾಲನ್ನು ಚೆನ್ನಾಗಿ ಕುದಿಸಬೇಕು ಮೂಳೆಗಳ ಬೆಳವಣಿಗೆಗೆ ಹಾಲು ತುಂ ಬಾ ಸಹಾಯ ಮಾಡುತ್ತದೆ. ನಂತರ ಅದಕ್ಕೆ ಐದರಿಂದ ಆರು ಕಾಳು ಮೆಣಸಿನ ಪುಡಿ ಅಥವಾ ಕಾಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತ ರ ಅರ್ಧ ಶುಂಠಿಯನ್ನು ಹಾಕಬೇಕು ಇದು ದೇಹಕ್ಕೆ ತುಂಬಾ ಒಳ್ಳೆಯ ದು. ನಂತರ ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿಕೊಂಡು ಚೆನ್ನಾ ಗಿ ಕುದಿಸಬೇಕು ನಂತರ ಸೋಸಿಕೊಂಡು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮನೆಮದ್ದು ಬಳಸಿ ಯಾವುದೇ ತೊಂದರೆ
ಯಾಗುವುದಿಲ್ಲ ದೇಹದಲ್ಲಿರುವ ನಿವಾರಣೆಗಳಾಗುತ್ತವೆ.