ಎಷ್ಟೇ ಹೊಡೆದು ಹೋಗಿರುವ ಹಿಮ್ಮಡಿಯನ್ನು ಮನೆಮದ್ದು ಉಪಯೋಗಿಸುವುದರಿಂದ ತುಂಬಾ ಸುಲಭವಾಗಿ ಗುಣಪಡಿಸಬಹುದು ಮನೆಮದ್ದು ಯಾವುದೆಂದು ತಿಳಿಸಿಕೊಡುತ್ತೇನೆ ಬನ್ನಿ ಒಂದು ಮೇಣದ ಬತ್ತಿಯನ್ನು ತೆಗೆದುಕೊಳ್ಳಿ ನೀವು ಬೇಕಾದರೆ ಬಣ್ಣದ ಮೇಣದ ಬತ್ತಿಯನ್ನು ಕೂಡ ತೆಗೆದುಕೊಳ್ಳಬಹುದು ನಂತರ ಒಂದು ತುಂಡು ಅಲೋವೆರಾ ಅಲೋವೆರ ಇಲ್ಲದಿದ್ದರೆ ಒಂದೆರಡು ವಿಟಮಿನ್ ಇ ಟ್ಯಾಬ್ಲೆಟ್ ಅನ್ನು ಹಾಕಬೇಕಾಗುತ್ತದೆ ಒಂದು ಬಟ್ಟಲು ಸಾಸಿವೆ ಎಣ್ಣೆ ಒಂದು ಬಟ್ಟಲು ತೆಂಗಿನ ಎಣ್ಣೆ ಈ ಮನೆಮದ್ದಿಗೆ ಬೇಕಾಗಿರುವುದು ಇಷ್ಟೇ ಪದಾರ್ಥಗಳು ಇವಾಗ ಈ ಮನೆಮದ್ದನ್ನು ಹೇಗೆ ತಯಾರಿಸುವುದು ಎಂದು ನೋಡಿಕೊಂಡು ಬರೋಣ.ಈ ಸೌಟಿನಲ್ಲಿ 1 ಸೌಟ್ ಕ್ಯಾಂಡಲ್ ಅನ್ನು ತೆಗೆದುಕೊಳ್ಳುತ್ತಿದ್ದೇನೆ ಇದೇ ಸೌಟಿನ ಅಳತೆಯಲ್ಲಿ ಎಲ್ಲವನ್ನೂ ಸರಿಯಾಗಿ
ಮಾಡಿ ತೋರಿಸಿದ್ದೇನೆ ನಾವು ಮೊದಲಿಗೆ ಏನು ಮಾಡಬೇಕು ಅಂದರೆ ಕ್ಯಾಂಡಲ್ ಅನ್ನು ಈ ರೀತಿ ತುರಿದು ರೆಡಿ ಮಾಡಿ ಈ ಸೌಟಲ್ಲಿ 1 ಸೌಟ್ ತುರಿದ ಮೇಣದ ಬತ್ತಿಯನ್ನು ತೆಗೆದುಕೊಳ್ಳಬೇಕು ಒಂದು ಒಗ್ಗರಣೆ ಪಾತ್ರೆಗೆ ಹಾಕಿ ಕೊಳ್ಳುವುದು ಒಳ್ಳೆಯದು ಇವಾಗ ನಾವು ಅಲೋವೆರಾವನ್ನು ರೆಡಿ ಮಾಡಿಕೊಳ್ಳಬೇಕು ಅಲೋವೆರಾವನ್ನು ಸೈಡ್ ಕಟ್ ಮಾಡಿ ಮಧ್ಯದಲ್ಲಿರುವ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ಸ್ವಲ್ಪ ಗ್ರೈಂಡ್ ಮಾಡಿ ಒಂದು ಸೌಟ್ ಹಾಕಬೇಕು.
ನಂತರ ಒಂದು ಕಾಲು ಕಪ್ಪು ಸಾಸಿವೆಯೆಣ್ಣೆ ಬೇಕಾಗುತ್ತದೆ ನಂತರ ಒಂದು ಸೌಟ್ ಕೊಬ್ಬರಿ ಎಣ್ಣೆಯನ್ನು ಹಾಕುತ್ತಿದ್ದೇನೆ ಇದೆಲ್ಲವನ್ನು ಕಡಿಮೆ ಉರಿಯಲ್ಲಿ ಕಾಯಿಸಿಕೊಳ್ಳಬೇಕು ನಿಮ್ಮ ಹತ್ತಿರ ಅಲೋವೆರಾ ಇಲ್ಲದಿದ್ದರೆ ವಿಟಮಿನ್ ಈ ಟ್ಯಾಬ್ಲೆಟ್ ಅನ್ನು ಮೆಡಿಕಲ್ ಸ್ಟೋರ್ ನಲ್ಲಿ ತೆಗೆದುಕೊಂಡು ಒಂದು 3 ಟ್ಯಾಬ್ಲೆಟ್ ಹಾಕಬೇಕು ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಕುದಿಸಿ ನಂತರ ಅದನ್ನು ಕೆಳಗೆ ತೆಗೆದು ಒಂದು ನೀರನ್ನು ತೆಗೆದುಕೊಂಡು ಅದರಲ್ಲಿ ಆರಿಸಿಕೊಳ್ಳಬೇಕು ಪೂರ್ತಿ ತಣ್ಣಗಾದ ಮೇಲೆ ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು ಇದು ಸ್ವಲ್ಪ ಗಟ್ಟಿಯಾಗುವ ತನಕ ಇದನ್ನು ತಿರುಗಿಸುತ್ತಲೇ ಇರಬೇಕು ಇದು ಇಷ್ಟ ಆದ ನಂತರ ಇದನ್ನು ಫ್ರಿಡ್ಜ್ ನಲ್ಲಿ ಇಡಬೇಕು ಒಂದೆರಡು ಮೂರು ಗಂಟೆಯ ನಂತರ ಇದನ್ನು ಆರಾಮಾಗಿ ಉಪಯೋಗಿಸಬಹುದು ಇದು ವರ್ಷವಾದರೂ ಹಾಳಾಗುವುದಿಲ್ಲ ಇದನ್ನು ರಾತ್ರಿ ಮಲಗುವಾಗ ಮತ್ತು ಬೆಳಿಗ್ಗೆ ಒಂದು ಸಲ ಕಾಲನ್ನು ಚೆನ್ನಾಗಿ ತೊಳೆದು ಹಚ್ಚುವುದರಿಂದ ನಿಮ್ಮ ಒಡೆದ ಹಿಮ್ಮಡಿ ಒಂದೇ ದಿನದಲ್ಲಿ ಮಾಯವಾಗುತ್ತದೆ.