Thu. Sep 28th, 2023

.

ಸ್ನೇಹಿತರೆ ಯಾರ ಮನೆಯಲ್ಲಿ ಬೆಳ್ಳಿ ಆಭರಣಗಳು ಇರುವುದಿಲ್ಲ ನೀವು ಹೇಳಿ ಎಲ್ಲರ ಮನೆಯಲ್ಲೂ ಕೂಡ ಇದೆ ಅದರಲ್ಲೂ ಕೂಡ ಹೆಣ್ಣುಮಕ್ಕ ಳು ಇರುವಂತಹ ಮನೆಯಲ್ಲಿ ಅತಿ ಹೆಚ್ಚಾಗಿ ಎಲ್ಲಿ ಆಭರಣಗಳು ಇರು ತ್ತದೆ ಕಾಲ್ಗೆಜ್ಜೆ ಮತ್ತು ಮುಂತಾದವು ಆಭರಣಗಳು ಇದ್ದೇ ಇರುತ್ತದೆ ಆದರೆ ಅತಿಬೇಗನೆ ತುಂಬಾ ಕಪ್ಪು ಆಗಿಬಿಡುತ್ತದೆ ಬೆಳ್ಳಿ ಆಭರಣಗಳು ಹೇಗಾದರೂ ಮಾಡಿ ಪಳಪಳನೆ ಕಾಣುವಂತೆ ಮಾಡಬೇಕು ಎಂದು ನೀವು ಸುಮಾರು ಪ್ರಯತ್ನ ಮಾಡುತ್ತೀರಾ ಆದರೆ ಪಳಪಳನೆ ಕಾಣು ವುದಿಲ್ಲ ಅದಕ್ಕಾಗಿ ನಾವು ಹೇಳುವಂತಹ ಈ ಮನೆಮದ್ದನ್ನು ಬಳಕೆಮಾ ಡಿ ಈ ಕೆಳಗಿನ ವಿಡಿಯೋ ನೋಡಿ.

ಇದೀಗ ಬೆಳ್ಳಿಯ ಆಭರಣಗಳನ್ನು ಕ್ಲೀನ್ ಮಾಡಲು ಯಾವೆಲ್ಲ ಪದಾ ರ್ಥಗಳು ಬೇಕು ಎಂಬುದನ್ನು ನಮಗೆ ತಿಳಿಸಿಕೊಡುತ್ತೇನೆ ಬನ್ನಿ ಮೊದಲ ನೆಯದಾಗಿ ನಿಂಬೆಹಣ್ಣು ಉಪ್ಪು ಸೋಡಾ ಉಪ್ಪು ನಂತರ ಟೂತ್ಪೇಸ್ಟ್ ಇದೀಗ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಒಂದು ಪಾತ್ರೆ ಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಚ್ಚಗಿನ ನೀರನ್ನು ಹಾಕಿ ಅ ದರ ಒಳಗಡೆ ಸ್ವಲ್ಪ ನಿಂಬೆರಸ ನಂತರ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸೋಡಾ ಉಪ್ಪು ನಂತರ ಕಾಲ್ಗೆಜ್ಜೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು ಅದಾದ ಮೇಲೆ ಒಂದು ಹತ್ತು ನಿಮಿಷದ 20 ನಿಮಿಷ ಆದಮೇಲೆ ಬೆಳ್ಳಿ ಆಭರಣವನ್ನು ಎತ್ತಿಕೊಂಡು ಟೂತ್ ಪೇಸ್ಟ್ ನಿಂದ ಚೆನ್ನಾಗಿ ಕ್ಲೀನ್ ಮಾಡಬೇಕು ಈಗ ನೋಡಿ ಎಷ್ಟು ಪಳಪಳನೆ ಕಾಣುತ್ತಿದೆ ಎಂದು ನೀವು ಕೂಡ ಒಮ್ಮೆ ಈ ವಿಧಾನವನ್ನು ಫಾಲೋ ಮಾಡಿ ನಂತರ ನಿಮ್ಮ ರಿಸಲ್ಟ್ ಅನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮಾಡಿ.