ನಾನು ಇವತ್ತು ನಿಮಗೆ ಗ್ಯಾಸ್ ಅನ್ನು ಹೇಗೆ ಮನೆಯಲ್ಲಿ ಸರ್ವಿಸ್ ಮಾಡಿಕೊಳ್ಳಬಹುದು ಗ್ಯಾಸ್ ವಲಯಲ್ಲಿ ಉರಿ ಬರೋದೇ ಕಡಿಮೆ ಉರಿ ಬರುವಾಗ ಅದನ್ನು ಹೇಗೆ ಕ್ಲೀನ್ ಮಾಡಿಕೊಳ್ಳುವುದು ಏಕೆಂದರೆ ನಾವು ಹಾಲನ್ನು ಕಾಯಿಸುವಾಗ ಹಾಲನ್ನು ಸುರಿಸುತ್ತಿವೆ ಅದು ಕಸದ ರೀತಿ ಒಳಗಡೆ ಸೇರಿಕೊಳ್ಳುತ್ತದೆ ಅದರಿಂದ ಗ್ಯಾಸ್ ವಲಯಲ್ಲಿ ಸರಿಯಾಗಿ ಊರಿ ಬರುವುದಿಲ್ಲ ಅದನ್ನು ಯಾವ ರೀತಿ ಕ್ಲೀನ್ ಮಾಡಿಕೊಳ್ಳುವುದು ಇದರಿಂದ ಒಂದು ತಿಂಗಳು ಬರುವಾಗ ಒಂದು ವಾರ ಹೆಚ್ಚಾಗಿ ಹೇಗೆ ಬರುವುದು ಇದನ್ನು ನಿಮಗೆ ಸರಳವಾಗಿ ತಿಳಿಸಿಕೊಡುತ್ತೇನೆ.
ಇವಾಗ ನಾನು ಒಲೆಯನ್ನು ಹಚ್ಚಿದ್ದೇನೆ ಇದು ಕ್ಲೀನ್ ಮಾಡುವುದಕ್ಕೆ ಹಚ್ಚಿದ್ದೇನೆ ಸ್ವಲ್ಪ ಕಡಿಮೆ ಉರಿ ಬರುತ್ತದೆ ಯಾವ ರೀತಿ ಕ್ಲೀನ್ ಮಾಡೋದು ಎಂದು ನಾನು ನಿಮಗೆ ತೋರಿಸಿಕೊಡುತ್ತೇನೆ ಯಾವುದಾದರೂ ಒಂದು ವೇಸ್ಟ್ ಪಾತ್ರೆಯನ್ನು ತೆಗೆದುಕೊಳ್ಳಿ ಅದರೊಳಗಡೆ ಎರಡು ಬರ್ನಲ್ ಗಳನ್ನು ಇಡಿ ಅದರ ಮೇಲೆ ನಾವು ಟಾಯ್ಲೆಟ್ ಕ್ಲೀನರ್ ಆಗಿ ಬಳಸುವ ಹಾರ್ಪಿಕ್ ಕನ್ನು ಎರಡು ಬರ್ನಲ್ ಗಳಿಗೆ ಹಾಕಬೇಕು ಹಾಕಿ ಕಾಲುಗಂಟೆ ಹಾಗೆ ಬಿಡಿ ನಂತರ ಒಲೆಯಲ್ಲಿ ಬರ್ನಲ್ ನ ಕೆಳಬಾಗವನ್ನು ಬಿಚ್ಚಿಕೊಂಡು ನೋಡಿ ಎಷ್ಟು ಎಷ್ಟೊಂದು ಕಸ ಇದೆ ಇದನ್ನು ಕ್ಲೀನ್ ಮಾಡಿಕೊಳ್ಳಬೇಕು.
ಒಂದು ಅಲ್ಲುಜಬ್ರಶ ದಲ್ಲಿ ಎಲ್ಲವನ್ನು ಉಜ್ಜಿ ಕಸ ತೆಗೆಯಬೇಕು ನಂತರ ಒಂದು ಸಣ್ಣ ತಂತಿಯಲ್ಲಿ ಸಣ್ಣ ಒಳಗಡೆ ಹಾಕಿ ಇರುವ ಕಸವನ್ನು ತೆಗೆದುಕೊಳ್ಳಬೇಕು ಇವಾಗ ಉಳಿದ ಭಾಗಗಳನ್ನೆಲ್ಲ ಬ್ರಶ್ ನಿಂದ ಉಜ್ಜಿ ಕಸವನ್ನು ತೆಗೆಯಬೇಕು ಇದರಿಂದ ಎಲ್ಲವೂ ಸ್ವಚ್ಛವಾಗುತ್ತದೆ ಇವಾಗ ಗ್ಯಾಸ್ ಪ್ಲೇಟ್ ಭಾಗಗಳನ್ನು ಜೋಡಿಸಿಕೊಳ್ಳಬೇಕು ಇವಾಗ ಬರ್ನಲ್ ಅನ್ನು ಕ್ಲೀನ್ ಮಾಡಿಕೊಳ್ಳೋಣ ನಾನು ಕೈಗೆ ಗ್ಲೌಸ್ ಹಾಕಿಕೊಂಡು ಕ್ಲೀನ್ ಮಾಡುತ್ತಿದ್ದೇನೆ ಏಕೆಂದರೆ ಹಾರ್ಪಿಕ್ ಸ್ವಲ್ಪ ಅಲರ್ಜಿಯಾಗಬಹುದು ಹಾಗಾಗಿ ಮಾಡುತ್ತಿದ್ದೇನೆ ಇದನ್ನು ಚೆನ್ನಾಗಿ ಮಾಡಿಕೊಂಡು ಇವಾಗ ತೊಳೆದು ಜೋಡಿಸಿದ್ದೇನೆ ಇವಾಗ ಗ್ಯಾಸ್ ಆನ್ ಮಾಡಿ ಹಚ್ಚುತ್ತಿದ್ದೇನೆ ನೋಡಿ ಮೊದಲಿಗಿಂತ ಈಗ ಯಾವ ರೀತಿ ಉರಿತಾ ಇದೆ ಅಂತ ಇದೇ ರೀತಿ ನೀವು ಸಹ ಮನೆಯಲ್ಲಿ ಮಾಡಿಕೊಳ್ಳಿ ಒಂದು ವಾರ ಹೆಚ್ಚಾಗಿ ಬರುತ್ತದೆ.
