Thu. Sep 29th, 2022

ಹುಟ್ಟಿದ ದಿನಾಂಕದ ಮೂಲಕ ರಾಶಿ ಮತ್ತು ನಕ್ಷತ್ರ ತಿಳಿಯುವುದು ಹೇಗೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ನಾವು ಹೇಳುವಂತಹ ಈ ವಿಧಾನವನ್ನು ನೀವು ಅನುಸರಿಸಿದರೆ ಸುಲಭವಾಗಿ ಹುಟ್ಟಿದ ದಿನಾಂಕದ ಮೂಲಕ ರಾಶಿ ಮತ್ತು ನಕ್ಷತ್ರ ವನ್ನು ತಿಳಿದುಕೊಳ್ಳಬಹುದು. ಹಾಗಾದರೆ ಅದು ಹೇಗೆ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಮೊದಲಿಗೆ ಸ್ನೇಹಿತರೆ ನೀವು ಏನು ಮಾಡಬೇಕು ಅಂದರೆ ನಿಮ್ಮ ಮೊಬೈಲ್ ಫೋನನ್ನು ತೆಗೆದುಕೊಳ್ಳಬೇಕು ನಂತರ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಬೇಕು ಅದಾದಮೇಲೆ ಅಲ್ಲಿ ನೀವು ಹಿಂದೂ ಕ್ಯಾಲೆಂಡರ್ ಎಂದು ಟೈಪ್ ಮಾಡಬೇಕು. ನಂತರ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಿ ಒಂದು ವೇಳೆ ನಿಮಗೆ ಈ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಗೊತ್ತಾಗಲಿಲ್ಲ ,ಎಂದರೆ ನಾನು ಈ ವಿಡಿಯೋ ಕೆಳಗಡೆ ಅಂದರೆ ಡಿಸ್ಕ್ರಿಪ್ಶನ್ ಬಾಕ್ಸ್ನಲ್ಲಿ ಲಿಂಕ್ ಹಾಕಿರುತ್ತೇನೆ& ಅದರ ಮೂಲಕ ನೀವು ಸುಲಭವಾಗಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ ನಂತರ ನಿಮ್ಮ ರಾಶಿ ಮತ್ತು ನಕ್ಷತ್ರ ಹೇಗೆ ತಿಳಿಯುವುದು ತಿಳಿಸುತ್ತೇನೆ ಬನ್ನಿ . ನಂತರ ಸ್ನೇಹಿತರೆ ಮೊದಲಿಗೆ ನೀವು ಲಾಂಗ್ವೇಜ್, ಸೆಲೆಕ್ಟ್ ಮಾಡಬೇಕು ಅಲ್ಲಿ ಇಂಗ್ಲೀಷ್ ಅಂತ ಇದೆ ನಿಮಗೆ ಯಾವ ಭಾಷೆ ಬೇಕು ಅದನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬೇಕು.ಒಂದೆಕರೆ ಕ್ಷಣದಲ್ಲಿ ಸ್ತ್ರೀ-ಪುರುಷ ವಶೀಕರಣ ಓಂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಕಚಿತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು. 8217098714 ನುಡಿದಂತೆ ನಡೆಯುವ ಧರ್ಮಸ್ಥಳ

ಇಲ್ಲಿ ನೋಡಿ ತಮಿಳು, ತೆಲುಗು, ಮರಾಠಿ, ಎಂದು ಹಲವಾರು ಭಾಷೆಗಳು ಬರುತ್ತದೆ ನಾನು ಇಲ್ಲಿ ಕನ್ನಡ ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಿದ್ದೇನೆ ನಂತರ ಹೇಗೆ ಚೆಕ್ ಮಾಡುವುದು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ನೀವು ನಿಮ್ಮ ಹುಟ್ಟಿದ ಊರು ಮತ್ತು ಹುಟ್ಟಿದ ಸಮಯ ಹಾಗೂ ಹುಟ್ಟಿದ ದಿನಾಂಕ ಮತ್ತು ತಿಂಗಳು ಎಲ್ಲವನ್ನೂ ಕೂಡ ಇಲ್ಲಿಗೆ ಟೈಪ್ &ಮಾಡಬೇಕು ತುಂಬಾ ಜಾಗರೂಕತೆಯಿಂದ ನಿಮ್ಮ ಹುಟ್ಟಿದ ದಿನಾಂಕ ಮತ್ತು ಊರು ಹಾಗೂ ಸ್ಥಳ ಮತ್ತು ವರ್ಷ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ನಮೂದಿಸಬೇಕು. ಉದಾಹರಣೆಗಾಗಿ ಈಗ ನಾನು ನನ್ನ ಹುಟ್ಟಿದ ದಿನಾಂಕವನ್ನು ನಂತರ ವರ್ಷ ತಿಂಗಳು ಸ್ಥಳ ಎಲ್ಲವನ್ನೂ ಕೂಡ ಎಂಟ್ರಿ ಮಾಡುತ್ತಿದ್ದೇನೆ& ಇದೀಗ ನೋಡಿ ನನ್ನ ರಾಶಿ ಮತ್ತು ನನ್ನ ನಕ್ಷತ್ರ ಯಾವುದು ಎಲ್ಲವೂ ಕೂಡ ನನಗೆ ಸಂಪೂರ್ಣವಾಗಿ ದೊರಕಿದೆ ನೀವು ಕೂಡ ಈ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಇದರ ಮೂಲಕ ಸುಲಭವಾಗಿ ನಿಮ್ಮ ರಾಶಿ ಮತ್ತು ನಕ್ಷತ್ರವನ್ನು ತಿಳಿದುಕೊಳ್ಳಬಹುದು.

ಒಂದೆಕರೆ ಕ್ಷಣದಲ್ಲಿ ಸ್ತ್ರೀ-ಪುರುಷ ವಶೀಕರಣ ಓಂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಕಚಿತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು. 8217098714 ನುಡಿದಂತೆ ನಡೆಯುವ ಧರ್ಮಸ್ಥಳ