Fri. Sep 29th, 2023

ಪ್ರತಿಯೊಬ್ಬರ ಮನೆಯಲ್ಲಿ ರುಚಿಕರವಾದ ಅಡುಗೆ ಅನ್ನು ಮಾಡುತ್ತಾರೆ. ಆದರೆ ಅಡುಗೆ ತುಂಬಾ ರುಚಿಯಾಗಿ ಇರಲು ಹುಣಸೆಹಣ್ಣನ್ನು ಬಳಸು ತ್ತಾರೆ ಆದರೆ ಹುಣಸೆಹಣ್ಣು ಬಳಸಿ ಅದರ ಬೀಜವನ್ನು ಮನೆಯಲ್ಲಿ ಬಿಸಾಕಿ ಬಿಡುತ್ತಾರೆ. ಆದರೆ ಅದನ್ನು ಬಿಸಾಡಲು ಈ ರೀತಿ ಮಾಡಿದರೆ ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತದೆ ಇದರ ಬೀಜದಲ್ಲಿ ಹೆಚ್ಚು ಪೋಷಕಾಂಶಗಳು ಮತ್ತು ವಿಟಮಿನ್ ಗೆ ಹೆಚ್ಚು ಪೋಷಕಾಂಶಗಳು ಇರುತ್ತದೆ ಆದರೆ ಹುಣಸೆ ಬೀಜವನ್ನು ಹುರಿದುಕೊಂಡು ಸಾಕಷ್ಟು ಕಡೆ ಸೇವನೆ ಮಾಡುತ್ತಾರೆ. ಅವರ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ದೇಹದಲ್ಲಿ ತುಂಬ ಶಕ್ತಿ ಬರುತ್ತದೆ ಹಾಗೂ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಹುಣಸೆ ಬೀಜದಲ್ಲಿವಿಟಮಿನ್ ಸ ಪಾಸ್ಪರಸ್ ಪೊ ಟಾಸಿಯಂ ಮುಂತಾದ ಗುಣಗಳು ಇದರಲ್ಲಿದೆ .ಆದರೆ ಅರ್ಧ ಚಮಚ ಹುಣಸೆ ಬೀಜ ವನ್ನು ಪುಡಿಮಾಡಿಕೊಂಡು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.

ಒಂದು ಲೋಟ ಬಿಸಿನೀರಿಗೆ ಹುಣಸೆ ಬೀಜದ ಪುಡಿಯನ್ನು ಹಾಕಿಕೊಂ ಡು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ ಮಂಡಿ ನೋವು ಕೈಕಾಲು ನೋವು ಕಾಣಿಸಿಕೊಳ್ಳುವುದಿಲ್ಲ. ಹಾಗೂ ಹಲ್ಲು ನೋವು ಸಮಸ್ಯೆ ಇದ್ದರೆ ತುಂಬ ಉತ್ತಮವಾಗಿ ನಿವಾರಣೆ ಆಗುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿವಾರ ಣೆಯಾಗುತ್ತದೆ ಹೊಟ್ಟೆನೋವು ಮಲಬದ್ಧತೆ ಸಂಬಂಧಿಸಿದ ರೋಗ ಗಳನ್ನು ನಿವಾರಣೆ ಮಾಡುತ್ತದೆ. ಏಕೆಂದರೆ ಇದರಲ್ಲಿ ಹೆಚ್ಚಿನ ನಾರಿನಂ ಶ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಕೆಮ್ಮು ಗಂಟಲುನೋವು ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ ನಂತರ ಹುಣ ಸೆ ಬೀಜದ ಪುಡಿ ಜೊತೆ ಸ್ವಲ್ಪ ಚಕ್ಕೆ ಹಾಗೂ ಶುಂಠಿಯನ್ನು ಬೆರೆಸಿ ಕೊಂಡು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ ಹಾಗೂ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬಳಸಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ನಾನಾ ರೋಗಗಳಿಗೆ ಮನೆ ಮದ್ದು ಆಗಿದೆ.