ಹುಣ್ಣಿಮೆಯ ದಿನ ಒಂದು ನಿಂಬೆ ಹಣ್ಣನ್ನು ಕಟ್ ಮಾಡಿ ಹೀಗೆ ಮಾಡಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ಯಾರಿಗೆ ತಾನೇ ಈ ಸಮಸ್ಯೆ ಇರುವುದಿಲ್ಲ ಹೇಳಿ ಹಣಕಾಸಿನ ಸಮಸ್ಯೆ ಎಲ್ಲರಿಗೂ ಕೂಡ ಇದ್ದೇ ಇರುತ್ತದೆ ಮತ್ತು ಮನೆಯಲ್ಲಿ ಹಣಕಾಸಿನ ಸಮಸ್ಯೆ ಉಂಟಾದರೆ ಸದಾ ಜಗಳ ಮತ್ತು ನೆಮ್ಮದಿ ಇರುವುದಿಲ್ಲ ಮತ್ತು ನೀವು ಎಷ್ಟು ಹಣ ಸಂಪಾದನೆ ಮಾಡಿದರು ಕೂಡ ಅದು ನಿಮ್ಮ ಬಳಿ ಉಳಿದು ಕೊಳ್ಳುತ್ತಿಲ್ಲ ಅಂದರೆ ನಾವು ಹೇಳುವಂತಹ ಈ ಒಂದು ಸಣ್ಣ ಪರಿಹಾರವನ್ನು ಹುಣ್ಣಿಮೆ ದಿನ ಮಾಡಿ ಈ ಕೆಳಗಿನ ವಿಡಿಯೋ ನೋಡಿ.
ಮೊದಲಿಗೆ ಸ್ನೇಹಿತರೆ ನೀವು ಹುಣ್ಣಿಮೆ ದಿನ ಈ ರೀತಿ ಮಾಡಬೇಕು ಹುಣ್ಣಿಮೆ ಲಕ್ಷ್ಮೀದೇವಿಗೆ ಪ್ರಿಯವಾದ ದಿನವಾಗಿದೆ ಅದಕ್ಕಾಗಿ ನಂತರ ಸ್ನೇಹಿತರೆ ಈ ಪರಿಹಾರ ಮಾಡಲು ನಮಗೆ ಏನು ಬೇಕಾಗುತ್ತದೆ ಅಂದರೆ ನಿಂಬೆಹಣ್ಣು ನಂತರ ಅರಿಶಿಣ ಕುಂಕುಮ ಮತ್ತು ಲವಂಗ ಮೊದಲಿಗೆ ನಿಂಬೆ ಹಣ್ಣನ್ನು ತೆಗೆದುಕೊಂಡು ಕತ್ತರಿಸಿಕೊಳ್ಳಬೇಕು ನಂತರ ಅದಕ್ಕೆ ಲವಂಗವನ್ನು ಹಾಕಿ ನಂತರ ಅರಿಶಿನ-ಕುಂಕುಮವನ್ನು ಹಾಕಿ ನೀವು ಹಣ ಇಡುವಂತಹ ಸ್ಥಳದಲ್ಲಿ ದೃಷ್ಟಿಯನ್ನು ತೆಗೆದು ಮೂರು ಬಾರಿ ನಂತರ ಮನೆಯಿಂದ ಆಚೆಗೆ ಎಸೆಯಬೇಕು ಹೀಗೆ ಮಾಡುತ್ತಾ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ.