Sun. Aug 7th, 2022

ಇವತ್ತು ನಾವು ನಿಮಗೆ ಹುಲ್ಲುಕಡ್ಡಿ ಕಾಯಿಲೆಗೆ ಔಷಧಿ ಅದು ಮನೆ ಯಲ್ಲೇ ಮನೆ ಮದ್ದನ್ನು ಹೇಗೆ ತಯಾರಿ ಮಾಡುವುದು ಹೇಳುತ್ತೇನೆ. ಮೊದಲು ನಾವು ನಿಮಗೆ ಹುಲ್ಲುಕಡ್ಡಿಯ ಬಗ್ಗೆ ಏನು ಎಂದು ಹೇಳು ತ್ತೇನೆ ಹುಲ್ಲುಕಡ್ಡಿ ಅನ್ನುವುದು ಅರಿಂಗ್ ವನ್ ಅನ್ನುವುದು ಅದು ಒಂದು ಫಂಗಲ್ ಇನ್ಫೆಕ್ಷನ್ ಅದು ಚರ್ಮದಲ್ಲಿ ಯಾವ ಜಾಗದಲ್ಲಿ ಬೇಕಾದರೂ ಕೂಡ ಆಗುತ್ತದೆ ಎಲ್ಲಿ ಬೆಳಕು ಗಾಳಿ ಇರುವುದಿಲ್ಲವೋ ಇಟ್ ಜನರೇಶನ್ ಎಲ್ಲಿ ಯಾವ ಜಾಗದಲ್ಲಿ ಜಾಸ್ತಿ ಇರುತ್ತದೆಯೋ ಆ ಜಾಗಗಳಲ್ಲಿ ಜಾಸ್ತಿ ಹುಳುಕಡ್ಡಿ ಬರುತ್ತದೆ. ಬೆರಳಿನ ಸಂಧಿಗಳಲ್ಲಿ ಕತ್ತು ಹತ್ತಿರ ಕೆಲವರಿಗೆ ಕತ್ತು ತುಂಬಾ ಕುಲಕ್ಕೆ ಇರುತ್ತದೆ ಆ ಜಾಗದಲ್ಲಿ ಗಾಳಿ ಹಾಡುವುದಿಲ್ಲ ಅದಕ್ಕಾಗಿ ಹುಳುಕಡ್ಡಿ ಬರುತ್ತದೆ. ಬೆವರುವ ವ್ಯಕ್ತಿಗೂ ಕೂಡ ತುಂಬಾ ಹೆಚ್ಚು ಹುಲ್ಲುಕಡ್ಡಿ ಬರುತ್ತದೆ ಕಂಕಳು ಗಳಲ್ಲಿಯೂ ಕೂಡ ಹಾಗುತ್ತದೆ ಮೊಟ್ಟೆಗಳಲ್ಲಿ ತೊಡೆಗಳಲ್ಲಿ ಹೀಗೆ ಹಲವಾರು ಜಾಗಗಳಲ್ಲಿ ಬರುತ್ತದೆ.

ಚೆನ್ನಾಗಿರುವ ಜಾಗ ಗಳಲ್ಲೆಲ್ಲಾ ಹುಳಕಡ್ಡಿ ಬರುತ್ತದೆ ಮತ್ತು ಅದು ಫಂ ಗಸ್ ಆಗುತ್ತದೆ ಬೇರೆಯವರಿಗೂ ಕೂಡ ಹರಡುತ್ತದೆ. ಈ ಉಳ್ಳಾಗಡ್ಡಿ ಹೇಗೆ ಬರುತ್ತದೆ ಎಂದರೆ ಚರ್ಮದ ಮೇಲೆ ಒಂದು ರೂಪಾಯಿ ಕಾಸಿನ ತರ ಬರುತ್ತದೆ. ಡ್ರೈ ಸ್ಕಿನ್ ಆಗುತ್ತದೆ ಸ್ವಲ್ಪ ಮೇಲೆ ಉಬ್ಬಿರುತ್ತದೆ ತುಂಬಾ ಕಡಿತಾ ಇರುತ್ತದೆ ನಾವು ಯಾವಾಗ ಕರೀತೀವಿ ಅದು ನಮಗೆ ಹೀಟ್ ಜನರೇಶನ್ ಆಗುತ್ತದೆ ಅದು ಆಗ ಬಿಸಿ ಆಗುತ್ತದೆ ಬಿಸಿ ಆದಾ ಗ ಅದು ಮೈಯಲ್ಲೆಲ್ಲಾ ಹರಡುತ್ತದೆ. ಇವತ್ತು ನಾವು ಉಳ್ಳಾಗಡ್ಡಿಗೆ ಒಂದು ಮನೆಮದ್ದನ್ನು ತುಂಬಾ ಸುಲಭವಾಗಿ ಹೇಗೆ ಮಾಡುವುದು ಹೇಳುತ್ತೇನೆ. ನೀವು ಮೊದಲು ಎರಡು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ನಂತರ ಕಾಮಕಸ್ತೂರಿಯ ಎರಡು ಬೀಜವನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಅರ್ಧ ಚಮಚ ಅರಿಶಿಣ ಎರಡು ಕಡ್ಡಿ ಬೇವಿನ ಎಲೆ ಎಲ್ಲವನ್ನು ಸೇರಿಸಿ ರುಬ್ಬಿಕೊಳ್ಳಿ ಅಥವಾ ಕಲ್ಲಿನಲ್ಲಿ ಕುಟ್ಟಿಕೊಳ್ಳಿ ಮತ್ತು ಹುಟ್ಟಿಕೊಂಡಾಗ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ನಿಮಗೆ ಯಾವ ಜಾಗದಲ್ಲಿ ಹುಲ್ಲುಕಡ್ಡಿ ಜಾಗದಲ್ಲಿ ಇದನ್ನು ಪ್ರತಿನಿತ್ಯ ಅದು ಹೋಗುವವರೆಗೂ ದಿನಕ್ಕೆ ನಾಲ್ಕರಿಂದ ಐದು ಬಾರಿ ಹಾಕಿದರೆ ತುಂಬಾ ಬೇಗ ಹೋಗುತ್ತದೆ ನೀವು ಯಾವುದೇ ಕಾರಣಕ್ಕೂ ಅದನ್ನು ಕೆರೆಯಲು ಹೋಗಬೇಕು.