ಇದೆಲ್ಲಾ ಹೃದಯಾಘಾತದ ಲಕ್ಷಣಗಳು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ಆರೋಗ್ಯ ಸಂಬಂಧಪಟ್ಟಿರುವ ಅಂತಹ ವಿಷಯವಾಗಿದೆ ಸಾಧ್ಯವಾದಷ್ಟು ಇಂತಹ ವಿಷಯಗಳನ್ನು ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಸಂಬಂಧಿಕರಿಗೆ ತಿಳಿಸಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಹೃದಯಾಘಾತವಾಗುತ್ತದೆ ಏಕೆ ಈ ರೀತಿ ಆಗುತ್ತದೆ ಮತ್ತು ಇತರ ಲಕ್ಷಣಗಳೇನು ಮತ್ತು ಹೃದಯಘಾತದ ತಕ್ಷಣ ನಾವು ಏನು ಮಾಡಬೇಕು ಎಲ್ಲವನ್ನು ಕೂಡ ನಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಹೃದಯಘಾತ ಯಾವ ರೀತಿ ಆಗುತ್ತದೆ ಅಂದರೆ ನಮ್ಮ ದೇಹದಲ್ಲಿ ರಕ್ತ ಸಂಚಾರವಾಗುತ್ತದೆ ರಕ್ತಸಂಚಾರ ಆಗುವುದು ನಿಂತಾಗ ನಮಗೆ ಹೃದಯಾಘಾತವಾಗುತ್ತದೆ ನಂತರ ಸ್ನೇಹಿತರೆ ಹೃದಯಾಘಾತ ಆಗುವ ಮುಂಚೆ ನಮಗೆ ಯಾವ ಯಾವ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅಂದರೆ ನಮಗೆ ತುಂಬಾ ಎದೆನೋವು ಬರುವುದು ನಂತರ ಕೈಕಾಲು ನೋವು ಬರುವುದು ನಂತರ ವಾಮಿಟ್ ಆಗುವುದು ಮತ್ತು ಸುಸ್ತು ಆಗುವುದು ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ತಕ್ಷಣ ನೀವು ಆಗ ವೈದ್ಯರ ಬಳಿ ಹೋಗಿ ಇಸಿಜಿ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು ಇನ್ನೊಂದು ವಿಷಯ ಏನೆಂದರೆ ಕೆಲವರಿಗೆ ಸೈಲೆಂಟ್ ಹೃದಯಾಘಾತವಾಗುತ್ತದೆ ಬಿಪಿ ಶುಗರ್ ಇರುವವರಿಗೆ ಗೊತ್ತಾಗದ ಹೃದಯಾಘಾತ ಆಗಿರುತ್ತದೆ ಆಗ ಅವರಿಗೆ ಸ್ವಲ್ಪ ಸ್ಪೆಟ್ ಆಗುತ್ತದೆ ಬಾಡಿ ನಂತರ ಅವರು ಕೂಡ ವೈದ್ಯರ ಬಳಿ ಹೋಗುವುದು ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.ವಸ್ತುವಾಗುವುದು ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ತುಂಬಾ ಹೃದಯ ಗಾದೆ ಹೇಗೆ ಆಗುತ್ತದೆ