Fri. Dec 8th, 2023

ಹೃದಯಾಘಾತದ ಕೆಲವು ಲಕ್ಷಣಗಳನ್ನು ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ಮಾಹಿತಿ ಹಾಗೂ ಎಲ್ಲರೂ ಕೂಡ ಇಂತಹ ವಿಷಯವನ್ನು ತಿಳಿದುಕೊಳ್ಳಬೇಕು ಹಾಗೂ ಸಾಧ್ಯವಾದಷ್ಟು ಇಂತಹ ವಿಷಯಗಳನ್ನು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಸಂಬಂಧಿಕರಿಗೆ ತಿಳಿಸಬೇಕು ಏಕೆಂದರೆ ಇದು ನಮ್ಮ ಆರೋಗ್ಯ ಸಂಬಂಧಪಟ್ಟಂತಹ ವಿಷಯವಾಗಿದೆ ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಹೃದಯಘಾತ ಇತ್ತೀಚಿನ ಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಹಾಗೂ ಹೃದಯಘಾತ ಆಗುವ ಮುನ್ನ ಏನಿಲ್ಲ ಮುನ್ಸೂಚನೆಗಳು ತಿಳಿಯುತ್ತದೆ ಗೊತ್ತಾ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ನಮ್ಮ ಹೃದಯ ದಿನಕ್ಕೆ 115000 ಸಲ ಪಡೆದುಕೊಳ್ಳುತ್ತದೆ ಮತ್ತು ದಿನಕ್ಕೆ 7600 ರಷ್ಟು ರಕ್ತವನ್ನು ಉತ್ಪಾದನೆ ಮಾಡುತ್ತದೆ ಹಾಗೂ ಹೃದಯದ ಕೆಲಸ ಏನಪ್ಪಾ ಅಂದರೆ ನಮ್ಮ ದೇಹದ ಎಲ್ಲಾ ಅಂಗಗಳಿಗೂ ಕೂಡ ಆಕ್ಸಿಜನ್ ಸಪ್ಲೈ ಮಾಡುತ್ತದೆ ಹಾಗೂ ಒಂದು ವೇಳೆ ಆಕ್ಸಿಜನ್ ಸಪ್ಲೈ ಮಾಡುವುದು ನಿಂತುಹೋದರೆ ನಮಗೆ ಹೃದಯಘಾತ ಆಗಿದೆ ಎಂದು ಅರ್ಥ ಅಂತಹ ಸಂದರ್ಭದಲ್ಲಿ ನಾವು ಸಾವನ್ನಪ್ಪುತ್ತಿವೆ ಹೃದಯದ ಸಮಸ್ಯೆ ಏಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದಾದರೂ ಒಂದು ಜೀನ್ಸ್ ಪಕಾರ ಅಂದರೆ ನಮ್ಮ ತಾತ ನಮ್ಮ ತಂದೆಗೆ ಆಗಿದ್ದರೆ ನಮಗೂ ಹೃದಯಾಘಾತ ಆಗುವ ಲಕ್ಷಣಗಳು ಹೆಚ್ಚಾಗಿರುತ್ತದೆ ಇನ್ನು ಎರಡನೆಯದಾಗಿ ಹೇಳುವುದಾದರೆ ಸ್ನೇಹಿತರೆ ಅತಿ ಹೆಚ್ಚಾದ ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ಕೂಡ ಇಂತಹ ಸಮಸ್ಯೆಗಳು ಉಂಟಾಗುತ್ತದೆ ಮೂರನೆಯದಾಗಿ ಹೇಳುವುದಾದರೆ ನಮ್ಮ ದೇಹದಲ್ಲಿ ಅಧಿಕ ವಾದಂತಹ ಕೊಬ್ಬು ಉಂಟಾದಾಗ ಹಾಗೂ ಊಟ ಶೈಲಿಯಲ್ಲಿ ತೊಂದರೆ ಉಂಟಾದಾಗ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.