Thu. Sep 21st, 2023

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ಹತ್ತು ಹಲವಾ ರು ಸಮಸ್ಯೆಗಳು ಉಂಟಾಗುತ್ತದೆ ತುಂಬಾ ಜನರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತದೆ ಆದರೆ ಈ ಹೃದಯಾಘಾತ ಬರುವ ಮುನ್ನ ಕೆಲವೊಂದು ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸುತ್ತವೆ ಹಾಗಾದರೆ ಆ ಲಕ್ಷಣಗಳು ಯಾವುವು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದ ಲನೇದಾಗಿ ನೆಗಡಿ ಜ್ವರ ನಿತ್ಯ ಬರುತ್ತಿದೆಯೇ ಅದು ಯಾವುದೇ ಕಾರಣ ಕ್ಕೂ ಕಡಿಮೆಯಾಗುತ್ತಿಲ್ಲ ಆದರೆ ಅದು ಹೃದಯಾಘಾತ ಆಗುವ ಮೊ ದಲು ಬರುವ ಲಕ್ಷಣ ಇದರ ಜೊತೆ ಕೆಮ್ಮು ಬರುತ್ತಿದ್ದರು ಸಹ ಅನು ಮಾನಿಸಬೇಕು ಆಗುತ್ತದೆ. ಅದು ಸಹ ಹೃದಯಾಘಾತ ಬರುವ ಮೊದ ಲು ಅದು ಒಂದು ಸೂಚನೆ ಈ ಲಕ್ಷಣಗಳು ಯಾರಲ್ಲಾದರೂ ದೀರ್ಘ ಕಾಲ ವಾಗಿದ್ದರೆ ಯಾವುದಕ್ಕೂ ಅವರು ವೈದ್ಯರ ಬಳಿ ಸಲಹೆ ಪಡೆಯು ವುದು ಒಳ್ಳೆಯದು.

ವೈದ್ಯರ ಬಳಿ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ಮಾಡಿಸಿಕೊಂ ಡರೆ ಮುಂದೆ ಬರುವಂತಹ ಹೃದಯಾಘಾತವನ್ನು ತಡೆಯುವುದಕ್ಕೆ ಸ ಹಾಯವಾಗುತ್ತದೆ. ಉಸಿರಾಟ ಸೂಕ್ತವಾಗಿ ಆಗದಿದ್ದರೂ ಸ್ವಾಸ ತೆಗೆದು ಕೊಳ್ಳಲು ನಿತ್ಯ ತೊಂದರೆಗಳು ಆಗುತ್ತಿದ್ದರು. ಅದು ಕೂಡ ಹೃದಯಾ ಘಾತ ಆಗುವ ಮುಂದಿನ ಲಕ್ಷಣ ಎದೆಯಲ್ಲಿ ತುಂಬಾ ಅಸೌಕರ್ಯ ವಾಗಿರುವುದು ತುಂಬಾ ತೂಕ ವಿಟ್ಟು ಎದೆಯ ಮೇಲೆ ಒತ್ತಿದಂತೆ ಅನಿಸುವ ಸೂಚನೆಗಳು ಹೃದಯಾಘಾತದ ಲಕ್ಷಣಗಳು ಈ ಲಕ್ಷಣಗಳು ಯಾರಿಗಾದರೂ ಕಂಡರೆ ತಕ್ಷಣ ವೈದ್ಯರ ಸಲಹೆಯನ್ನು ಪಡೆದು ಚಿಕಿತ್ಸೆಯನ್ನು ಪಡೆದುಕೊಳ್ಳಿ ಈ ರೀತಿಯಾಗಿ ಹೃದಯಾಘಾತ ಆಗುವ ಮೊದಲು ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಹಾಗಾಗಿ ದಯವಿಟ್ಟು ಇಲ್ಲಿ ಹೇಳಿರುವ ಕೆಲವೊಂದು ಲಕ್ಷಣಗಳು ನಿಮಗೆ ಕಂಡರೆ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಿ.