ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಮಹಿಳೆಯರಿಗೆ ಪಿರಿಯಡ್ಸ್ ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಂದರೆ ಹೊಟ್ಟೆನೋವು ಸಮಸ್ಯೆ ಸಾಕಷ್ಟು ಮಹಿಳೆಗೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಆಸ್ಪತ್ರೆ ನಲ್ಲಿ ಎಷ್ಟೇ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆ ನಿವಾರಣೆಯಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಒಂದು ಮನೆಮ ದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿ ಇರುತ್ತದೆ ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮನೆಮದ್ದು ತಯಾರಿ ಸಲು ಮೊದಲಿಗೆ ಒಂದು ವಿಳ್ಳೆದೆಲೆ ಬೇಕಾಗುತ್ತದೆ ಅದಕ್ಕೆ ಒಂದು ಚಮಚ ಜೀರಿಗೆ ಹಾಕಿಕೊಳ್ಳಬೇಕು ನಂತರ ಇವೆರಡು ಪದಾರ್ಥಗಳನ್ನು ಚೆನ್ನಾಗಿ ಕುಟ್ಟಿ ಕೊಳ್ಳಬೇಕು. ನಂತರ ಇದನ್ನು ಇನ್ನೊಂದು ವಿಳೆದೆಲೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು ಇದರಿಂದ ಎಷ್ಟು ಹೊಟ್ಟೆ ನೋವು ಇದ್ದರೆ ನಿವಾರಣೆಯಾಗುತ್ತದೆ. ಜೀರಿಗೆಯಲ್ಲಿ ಹೊಟ್ಟೆ ನೋವು ನಿವಾರಣೆ ಮಾಡುವ ಗುಣವನ್ನು ಹೊಂದಿದೆ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮಾಡಬೇಕು.
ನಂತರ ನೀವು ಪ್ರತಿನಿತ್ಯ ಇದನ್ನು ಎರಡು ಬಾರಿ ಮಹಿಳೆಯರು ಹೊಟ್ಟೆ ನೋವು ಸಮಸ್ಯೆ ಕಾಣಿಸಿಕೊಂಡರೆ ಈ ರೀತಿ ಮಾಡಬೇಕು ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಕೂಡ ಆಗುವುದಿಲ್ಲ ಪ್ರತಿಯೊಬ್ಬ ಮಹಿಳೆಯರು ಹೊಟ್ಟೆನೋವು. ಕಾಣಿಸಿ ಕೊಂಡಾಗ ಈ ರೀತಿ ಸುಲಭವಾದ ಮನೆಮದ್ದನ್ನು ತಯಾರಿಸಿಕೊ ಳ್ಳಬೇಕು ನಂತರ ಒಂದು ಲೋಟ ಉಗುರು ಬಿಸಿ ನೀರನ್ನು ತೆಗೆದು ಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಹಾಕಬೇಕು. ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಗಸಗಸೆ ಹಾಕಿಕೊಂಡು ಸೇವನೆ ಮಾಡಬೇಕು ಆಗ ಮಹಿಳೆಯರಿಗೆ ಹೊಟ್ಟೆ ನೋವು ಸಮಸ್ಯೆ ಕಾಣಿಸಿ ಕೊಂಡರು ನಿವರಣೆ ಆಗುತ್ತದೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಈ ಎರಡು ಮನೆಮ ದ್ದುಗಳನ್ನು ಬಳಸಿ.