Sat. Sep 23rd, 2023

ರಾಮಾಯಣ ರಾಮಾಯಣ ಹೆಸರು ಕೇಳಿದಂತೆ ಶ್ರೀರಾಮನನ್ನು ನೆನಪಿಸಿಕೊಳ್ಳುತ್ತೇವೆ ಸೀತಾಮಾತ ಜವ್ವನದ ಪುತ್ರ ಹನುಮಂತ ಅದರ ಜೊತೆ ಲಂಕಪತಿ ರಾವಣನು ಕೂಡ ನೆನಪಾಗುತ್ತಾನೆ ರಾವಣನು ಇಲ್ಲದ ರಾಮಾಯಣ ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ ರಾಮಾಯಣದಲ್ಲಿ ಲಂಕಪತಿ ರಾವಣನಿಗೆ ಕೇಶವ್ ಆದ ಒಂದು ಪಾತ್ರ ಇದೆ ಶಿವನ ಭಕ್ತನಲ್ಲಿ ರಾವಣನು ಕೂಡ ಪ್ರಮುಖ ಮುಖ್ಯ ಭಕ್ತ ನಾಗಿದ್ದಾನೆ ನಮ್ಮ ಹಿಂದೂ ಶಾಸ್ತ್ರದಲ್ಲಿ ರಾವಣನ ಕೆಟ್ಟ ಗುಣಗಳು ಅದರ ಜೊತೆಗೆ ಒಳ್ಳೆಯ ಗುಣಗಳು ಕೂಡ ಇದ್ದವು.

ರಾವಣನ ಮಹಾಜ್ಞಾನಿ ಯಾಗಿದ್ದ ವಿದ್ವಾಂಸ ಅಂತಹ ರಾವಣನು ಶಸ್ತ್ರಗಳು ಹಾಗೂ ವಿದ್ಯಾ ಗ್ರಂಥಗಳು ಜ್ಞಾನವನ್ನು ಸಹ ಪಡೆದಿದ್ದಾರೆ ಆದರೆ ರಾವಣನ ಕೆಟ್ಟ ಗುಣಗಳ ಬಗ್ಗೆ ಹೇಳುವುದಾದರೆ ಅವರೆಲ್ಲಾ ಕೆಟ್ಟ ಗುಣಗಳಲ್ಲಿ ಪ್ರಮುಖವಾದ ಕೆಟ್ಟ ಗಣಗಳು ಯಾವುದೆಂದರೆ ಸ್ತ್ರೀಯರಿಂದ ಬಹುಬೇಗ ಆಕರ್ಷಣೆ ಆಗುತ್ತಿದ್ದ ಮಹಿಳೆಯರ ಸೌಂದರ್ಯವನ್ನು ರಾವಣವನ್ನು ನೋಯಿಸುವಂತೆ ಮಾಡುತ್ತಿದ್ದ ರಾವಣನು ಯಾವುದೇ ಆದ ಸೌಂದರ್ಯದ ಹೆಣ್ಣನ್ನು ಕಂಡರು ಅವಳನ್ನು ತನ್ನವಳನ್ನಾಗಿ ಪಡೆದುಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದ ಇದನ್ನು ರಾವಣನ ದೌರ್ಬಲ್ಯ ಎಂದುಕೊಳ್ಳಬೇಕು ದೃಷ್ಟಿ ಎಂದುಕೊಳ್ಳಬೇಕು ಗೊತ್ತಾಗುತ್ತಿಲ್ಲ ಇಂತಹ ಕೆಟ್ಟ ಗುಣಗಳ ಕಾರಣದಿಂದಾಗಿ ರಾವಣನು ಸೀತಾಮಾತೆ ಇಂದ ಅಪಹರಿಸಿದ್ದ ರಾವಣನು ತಾನು ಸಾಯುವ ಕೊನೆಯ ಸಮಯದಲ್ಲಿ ಮೂರು ಮಾತುಗಳನ್ನು ಹೇಳಿದ್ದನ್ನು ಅದೇನೆಂದರೆ ಲಂಕಪತಿ ರಾವಣನು ಸ್ತ್ರೀಯರ ಬಗ್ಗೆ ಯಾವ ಯಾವ ಮೂರು ಮಾತುಗಳನ್ನು ಹಾಡಿದ್ದಾನೆ ಎಂದರೆ ಅದು ಹೇಳಬೇಕೆಂದರೆ ಸತ್ಯವಾಗಿದೆ ನಮ್ಮ ಶಾಸ್ತ್ರದ ಪ್ರಕಾರ ರಾವಣನು ಯಾವತರ ಇದ್ದ ಎಂದರೆ ಸೀತಾಮಾತೆಯನ್ನು ಅಪಹರಣ ಮಾಡಿ ತಪ್ಪು ಮಾಡಿದ್ದ.

ಭಗವಾನ್ ಶ್ರೀರಾಮನನ್ನು ಕಟ್ಟಿ ಕೊಳ್ಳಬೇಕಾದರೆ ಇವೆಲ್ಲವನ್ನೂ ನೋಡಿಯೇ ಕೆಟ್ಟ ರಾವಣನು ಎಂದುಕೊಂಡಿದ್ದೇವೆ ರಾವಣನು ದೇವರಿಗಿಂತ ದೊಡ್ಡ ಜ್ಞಾನಿ ಯಾಗಿದ್ದಾನೆ ಆದರೆ ಬೇರೆ ಏನಾದರೂ ಆಗಿರಲಿ ಸೀತಾಮಾತೆ ಮಾಡಬಾರದಾಗಿತ್ತು ಸೀತೆ ಮಾತೆಯನ್ನು ಸರ್ವನಾಶ ಮಾಡಲು ನಿರ್ಣಯ ಗೊಂಡಿದ್ದ ರಾವಣನ ಸ್ವಯಂ ಶಕ್ತಿಯಿಂದ ಸೀತಾಮಾತೆಯ ಮಾನ-ಮರ್ಯಾದೆ ಉಳಿದುಕೊಂಡಿತ್ತು ಸ್ನೇಹಿತರೆ ರಾವಣನು ಯಾವಾಗ ಸೀತೆ ಮಾತೆಯನ್ನು ಅಪರಣ ಮಾಡಿದನು ಅಂದಿನಿಂದ ರಾವಣನು ಸೀತಾಮಾತೆಯ ಜೊತೆ ಸರಿಯಾಗಿ ನಡೆದುಕೊಳ್ಳಲಿಲ್ಲ.

No.1 ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ

ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ ..

ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು. 6364230241.ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು ದೂರವಾಣಿ ಹಾಗೂ ವಾಟ್ಸಪ್ಪ್ :-6364230241.