ಹೆಂಗಸರು ನಿತ್ಯ ಸ್ನಾನ ಮಾಡುವ ಮುನ್ನ ಹೀಗೆ ಮಾಡಿ ನಿಮ್ಮ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತದೆ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ನಾವು ಹೇಳುವ ರೀತಿ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿ ಸದಾ ಲಕ್ಷ್ಮೀದೇವಿ ಕೂಡ ನೆಲೆಸಿರುತ್ತಾಳೆ ಹಾಗಾದರೆ ಏನು ಮಾಡಬೇಕು ಎಲ್ಲವನ್ನೂ ಕೂಡ ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ಮೊದಲನೆಯದಾಗಿ ಹೇಳಿ ಸ್ನೇಹಿತರೆ ಮನೆಯ ಬಾಗಿಲ ಮೇಲೆ ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ಇಟ್ಟು ಪೂಜೆ ಮಾಡಬೇಕು ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಎರಡನೆಯದಾಗಿ ಹೇಳುವುದಾದರೆ ಏನು ಮಾಡಬೇಕು ಅಂದರೆ ಪ್ರತಿನಿತ್ಯ ಮನೆಯನ್ನು ಸ್ವಚ್ಛ ಮಾಡಬೇಕು ಹಾಗು ಮನೆಯನ್ನು ಶುದ್ಧವಾಗಿಟ್ಟುಕೊಂಡರೆ ಲಕ್ಷ್ಮೀದೇವಿ ನಿಮ್ಮ ಮನೆಗೆ ಬರುತ್ತದೆ ನಂತರ ಬಾಗಿಲಿಗೆ ರಂಗೋಲಿ ಹಾಕಿ ನಂತರ ಹೊಸ್ತಿಲನ್ನು ತೊಳೆದು ಅರಿಶಿನ ಕುಂಕುಮ ಹಚ್ಚಬೇಕು ನಂತರ ಮೂರನೆಯದಾಗಿ ಹೇಳುವುದಾದರೆ ಮನೆಯ ಲಕ್ಷ್ಮೀದೇವಿಯ ಫೋಟೋ ಇಟ್ಟು ನಂತರ ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.