Thu. Jun 30th, 2022

ಅಳವಿ ಎಂದರೆ ಯಾರಿಗೂ ಗೊತ್ತಿಲ್ಲ ಅಳವಿ ಪಾಯಸವನ್ನು ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮೈ ನೆರೆದಾಗ ಇದನ್ನು ಕೊಡುತ್ತಿದ್ದರು ಬಾಣಂತಿಯರಿಗೆ ಸಹ ಈ ಅಳವಿ ಇಲ್ಲದೆ ಬಾಣಂತನ ಮಾಡುವುದಿಲ್ಲ ಇಲ್ಲಿ ತೋರಿಸುತ್ತಿರುವ ಬೀಜದ ಹೆಸರು ಅಳವಿ ಬೀಜ ಅಳವಿ ಬೀಜ ಸಾಮಾನ್ಯವಾಗಿ ಕಿರಾಣಿ ಅಂಗಡಿಗಳಲ್ಲಿ ಮತ್ತು ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ ಈ ಅಳವಿ ಬೀಜಗಳಲ್ಲಿ ಯಾವ ಗುಣಗಳಿವೆ ಅಂದರೆ ಕ್ಯಾಲ್ಸಿಯಂ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಡಿ ಅಂಶಗಳಿವೆ ಈ ಅಳವಿ ಬೀಜಕ್ಕೆ ಇಂಗ್ಲಿಷ್ನಲ್ಲಿ ಗಾರ್ಡನ್ ಸೀಡ್ಸ್ ಎಂದು ಕರೆಯುತ್ತಾರೆ.

ಅಳವಿ ಪಾಯಿಸ ಮಾಡುವ ವಿಧಾನವನ್ನು ಮತ್ತು ಅದನ್ನು ಹೇಗೆ ಸೇವಿಸುವುದು ಎನ್ನುವುದನ್ನು ಮತ್ತು ಅದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳನ್ನು ನಾನೆಂದು ನಿಮಗೆ ತಿಳಿಸಿಕೊಡುತ್ತೇನೆ ಇದಕ್ಕೆ ಬೇಕಾಗಿರುವ ಪದಾರ್ಥ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಅಳವಿ ಬೀಜ ಎರಡು ಚಮಚ ಬೆಲ್ಲ ಈ ಅಳವಿ ಬೀಜ ದಲ್ಲಿ 30ರಷ್ಟು ಒಮೆಗಾ ತ್ರಿ ಕರಗದ ಸಾಕಷ್ಟು ನಾರು ಗಳಿವೆ ನಮ್ಮ ಹಳ್ಳಿಗಳಲ್ಲಿ ಈಗಲೂ ಕೂಡ ಈ ಅಳವಿ ಪಾಯಸಕ್ಕೆ ಅದರದೇ ಆದ ಮಹತ್ವವಿದೆ ಇದನ್ನು ಬಾಣಂತಿಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಕೊಡುತ್ತಾರೆ ಇದನ್ನು ಕುಡಿಯುವುದರಿಂದ ಸೊಂಟ ನೋವು ಮತ್ತು ಶಕ್ತಿ ಆಗೋದಕ್ಕೆ ಕೊಡುತ್ತಾರೆ.

ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ ಅದಕ್ಕೆ 1 ಟೀಚಮಚ ಹಳದಿ ಬೀಜವನ್ನು ಹಾಕಿ ಚೆನ್ನಾಗಿ ಕುದಿಸಬೇಕು ಮತ್ತು ಎರಡು ಚಮಚ ಬೆಲ್ಲವನ್ನು ಹಾಕಿ ಚೆನ್ನಾಗಿ ಬೆಂದ ನಂತರ ಅದನ್ನು ಲೋಟಕ್ಕೆ ಹಾಕಿಕೊಂಡು ಕುಡಿಯಬೇಕು ಇದನ್ನು ಬಾಣಂತಿಯರಿಗೆ ಮತ್ತು ಮೈನೆರೆದ ಹೆಣ್ಣು ಮಕ್ಕಳಿಗೆ ಕೊಡುತ್ತಾರೆ ಬಾಣಂತಿಯರಿಗೆ ಅಧಿಕ ರಕ್ತಸ್ರಾವ ಮತ್ತು ಮೈನೆರೆದ ಹೆಣ್ಣುಮಕ್ಕಳಿಗೆ ಅಧಿಕ ರಕ್ತಸ್ರಾವ ಹಾಗೂ ಶಕ್ತಿ ಕಳೆದುಕೊಂಡಿರುತ್ತಾರೆ ಅದಕ್ಕಾಗಿ ಈ ಅಳವಿ ಪಾಯಸವನ್ನು ಕುಡಿಯುವುದರಿಂದ ಅವರಿಗೆ ಶಕ್ತಿ ಬರುತ್ತದೆ ಮತ್ತು ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ ಇದನ್ನು ಕುಡಿಯುವುದರಿಂದ ಅವರ ಸ್ವಲ್ಪ ಗಟ್ಟಿಯಾಗಿ ಶಕ್ತಿಯುತವಾಗಿ ಆಗುತ್ತಾರೆ.