ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು ಮತ್ತು ನಮ್ಮ ಎಲ್ಲಾ ಹೆರಿ ಗೆಯ ನೋವನ್ನು ಕಡಿಮೆ ಮಾಡುವಂತಹ ಮನೆಮದ್ದನ್ನು ನಾವು ಇವ ತ್ತು ನಿಮಗೆ ಹೇಳುತ್ತೇನೆ. ಮನೆಮದ್ದನ್ನು ಮಾಡಲು ನಿಮಗೆ ಏನೇನು ಸಾಮಗ್ರಿ ಬೇಕು ಎಂದು ನಾನು ಇವತ್ತು ನಿಮಗೆ ಹೇಳುತ್ತೇನೆ ಓಂ ಕಾಳು ಇದನ್ನು ಅಜ್ವಾನ ಎಂದು ಕೂಡ ಕರೆಯುತ್ತಾರೆ ಓಂಕಾಳು ತುಂ ಬಾ ಒಳ್ಳೆಯದು ನಮ್ಮ ಹಿಂದಿನ ಕಾಲದವರು ಓಂ ಕಾಳನ್ನು ಬಹಳಷ್ಟು ಅಡುಗೆಗೆ ಬಳಸುತ್ತಾರೆ. ಉದಾಹರಣೆಗೆ ರೊಟ್ಟಿ ವಡೆ ಹಲವಾರು ಅಡಿ ಗೆಗಳಿಗೆ ಬಳಸುತ್ತಾರೆ. ಗ್ಯಾಸ್ಟ್ರಿಕ್ ಸಮಸ್ಯೆ ಬಂದವರು ಕೂಡ ಇದನ್ನು ತಿನ್ನುತ್ತಾರೆ ಆದರೆ ಈಗಿನ ಕಾಲದಲ್ಲಿ ಇದನ್ನು ಯಾರು ಕೂಡ ತಿನ್ನು ವುದಿಲ್ಲ. ಅಜ್ವಾನ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಪೌಷ್ಠಿಕ ಅಂಶ ಒಳ್ಳೆಯ ಶಕ್ತಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಮಗು ಆಗಲು ಮುಂಚೆ ನಿಮಗೆ ಹೇರಿಗೆ ನೋವು ಕಾಣಿಸಿಕೊಂಡ ಅವರಿಗೂ ಕೂಡ ಆ ಕ್ಷಣದಲ್ಲಿ ಇದನ್ನು ತಿಂದರೆ ಸ್ವಲ್ಪ ಕಡಿಮೆ ಯಾಗುತ್ತದೆ. ಅಜ್ವಾನ ದಿಂದ ಹಲವಾರು ಉಪಯೋಗಗಳು ಕೂಡ ಇದೆ ದುರುಪಯೋಗಗಳು ಕೂಡ ಇದೆ ದುರುಪಯೋಗ ಏನೆಂದರೆ ಜೊತೆಗೆ ದುರುಪಯೋಗ.
ಈ ಮನೆಮದ್ದನ್ನು ಹೇಗೆ ಮಾಡುವುದು ನಾವು ನಿಮಗೆ ಹೇಳುತ್ತೇವೆ ಮೊದಲು ಓಂಕಾರವನ್ನು 24 ಗಂಟೆ ತನಕ ನೆನೆಸಿಡಬೇಕು ಮತ್ತು ಬೇರೆ ಮತ್ತೊಂದು ಪಾತ್ರೆಯಲ್ಲಿ ಮೆಂತೆಕಾಳನ್ನು ನೆನೆಸಿಡಬೇಕು ಎರಡನ್ನು ಕೂಡ 24 ಗಂಟೆ ತನಕ ನೆನೆಸಿಡಬೇಕು ನೀವು 24 ಗಂಟೆ ನೆನೆಸಿದ ಆದಮೇಲೆ ಎರಡು ತುಳಸಿ ಎಲೆಯನ್ನು ಎರಡು ರೆಕ್ಕೆ ತುಳಸಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಕೊಂಡು ಅದನ್ನು ನೀರಿನಲ್ಲಿ ಬೇಯಿಸಿ ಕೊಳ್ಳಿ ಅದಕ್ಕೆ ಸ್ವಲ್ಪ ಗಂಧದ ಕಡ್ಡಿ ಚೂರು ಆಗ ಅದರ ಸುವಾಸನೆ ತುಂಬಾ ಚೆನ್ನಾಗಿ ಬರುತ್ತದೆ ಅದಕ್ಕೆ ಎರಡು ಬೇಳೆ ಶುಂಠಿ 2 ಬೆಳ್ಳುಳ್ಳಿ ಎಸಳು ಎಲ್ಲವನ್ನು ಚೆನ್ನಾಗಿ ಎರಡು ನಿಮಿಷಗಳ ತನಕ ಬೇಯಿಸಿಕೊಳ್ಳಿ ಅದಕ್ಕೆ ಎನಿಸಿರುವ ಓಂಕಾಳು ಮತ್ತು ಮೆಂತೆಕಾಳನ್ನು ಚೆನ್ನಾಗಿ ಅದಕ್ಕೆ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಕೊಳ್ಳಿ ಅದರ ನೀರನ್ನು ನೀವು ಒಂದು ಜಾಲರಿಯಲ್ಲಿ ಬಸಿದುಕೊಳ್ಳಿ ಅದರ ನೀರನ್ನು ಪ್ರತಿನಿತ್ಯ ಇರುವವರು ಪ್ರತಿನಿತ್ಯ ಒಂದು ಲೋಟ ಕುಡಿಯಬೇಕು ಇಲ್ಲದೆ ಅವರು ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮತ್ತು ನಿಮ್ಮ ಮೂಳೆಗಳು ಹೆಚ್ಚು ಶಕ್ತಿ ಬರುವುದಕ್ಕೆ ಪ್ರತಿದಿನ ಎರಡು ಚಮಚ ಮಧ್ಯಾಹ್ನದ ಹೊತ್ತು ಕುಡಿದರೆ ಸಾಕು ನಿಮ್ಮ ಎಲ್ಲ ತರದ ಸಮಸ್ಯೆ ಶಕ್ತಿಯ ಸಮಸ್ಯೆ ಪರಿಹಾರವಾಗುತ್ತದೆ.