Sat. Dec 9th, 2023

ನಾವು ಬಸರಿ ಆದಾಗ ನಮ್ಮ ಹೊಟ್ಟೆ ತುಂಬಾ ದೊಡ್ಡದಾಗಿರುತ್ತದೆ ಡೆಲಿವರಿ ಆದ ನಂತರ ನಮ್ಮ ಚರ್ಮ ತುಂಬಾ ಲೂಸಾಗಿ ಬಿಡುತ್ತದೆ ಮತ್ತು ಭಾಗದಲ್ಲಿ ಹೊಟ್ಟೆ ಜೋತು ಬಿದ್ದು ಬಿಡುತ್ತದೆ ಅವಾಗ ನಾವು ಕರೆಕ್ಟಾಗಿ ಹೊಟ್ಟೆ ಕಟ್ಟದೆ ಬೆಲ್ಟ್ ಹಾಕದೆ ಹೋದರೆ ಸೊಂಟಕ್ಕೆ ಏನಾದರೂ ಸಪೋರ್ಟ್ ಇಲ್ಲದೆ ಹೋದರೆ ಆ ಟೈಮ್ ಅಲ್ಲಿ ತುಂಬಾ ಪ್ರಾಬ್ಲಮ್ ಶುರುವಾಗುತ್ತದೆ ಆವಾಗ ಏನ್ ಮಾಡಬೇಕು ಅಂದರೆ ಹೊಟ್ಟೆಗೆ ಬಟ್ಟೆ ಕಟ್ಟಬೇಕು ಅಥವಾ ಬೇಡಬೇಕು ಇಲ್ಲ ಅಂದರೆ ಕಾಲಿಇರುವ ಜಾಗದಲ್ಲೆಲ್ಲ ಕೊಬ್ಬು ಶೇಖರಣೆಯಾಗುತ್ತದೆ.ಅವಾಗ ಹೊಟ್ಟೆ ದಪ್ಪ ಆಗುತ್ತದೆ ಹೊಟ್ಟೆ ಜೋತು ಬೀಳುತ್ತದೆ ಮೇಲಿಂದ ಕೆಳಗಡೆಗೆ ಒಂದೇ ಲೆವೆಲ್ ಕಾಣಿಸುವುದಕ್ಕೆ ಶುರುವಾಗುತ್ತದೆ ಎಷ್ಟೋ ಜನ ನಮ್ಮನ್ನು ಕೇಳುತ್ತಾರೆ ಹೊಟ್ಟೆ ಸರಿಯಾಗಿ ಕರೆದಿಲ್ಲ ಆದಮೇಲೆ ಅಂತ ಹೇಳುತ್ತಾರೆ ಅಂತ ಆದರೆ ನೀವು ಸರಿಯಾಗಿ ಬಾಣಂತನ ಮಾಡಿಸಿಕೊಳ್ಳಬೇಕು ಹೊಟ್ಟೆ ಚೆನ್ನಾಗಿ ಕಟ್ಟಿಕೊಳ್ಳಬೇಕು ಕಟ್ಟಲಾಗುವುದಿಲ್ಲ ಅನ್ನುವವರು ಬೆಲ್ಟ್ ಅನ್ನು ಹಾಕಿಕೊಳ್ಳಬೇಕು ಬಾಣಂತಿಯರಿಗೆ ಕಾಡುವ ಇನ್ನೊಂದು ಸಮಸ್ಯೆ ಎಂದರೆ ಸೊಂಟ ನೋವು ಯಾರು ಕೇಳಿದರು ಬೆನ್ನು ನೋವು ಸೊಂಟ ನೋವು ಅಂತ ಹೇಳುತ್ತಾರೆ ಸಿಸರಿಯನ್ ಆಗಿರುವವರಿಗೆ ಅಂತು ಗ್ಯಾರೆಂಟಿ ಬಂದೇ ಬರುತ್ತದೆ.

ನಾನಿವತ್ತು ನಿಮಗೆ ಇರುವ ಮೇಲಿನ ಹೊಟ್ಟೆ ಕೆಳಗಿನ ಹೊಟ್ಟೆ ಏನಿದೆ ಅದೆಲ್ಲ ಕರಗಿಸುವಂತಹ ತ್ರಿ ಇನ್ ವನ್ ಬೆಲ್ಟಿನ ಬಗ್ಗೆ ಹೇಳುತ್ತಿದ್ದೇನೆ ನೋಡಿ ಇನ್ಫೋ ಟಿಕ ಅವರ ತ್ರೀ ಇನ್ ಒನ್ ಬೆಲ್ಟ್ ಈ ರೀತಿ ಪ್ಯಾಕೆಟ್ ಅಲ್ಲಿ ಬರುತ್ತದೆ ನೋಡಿ ಈ ರೀತಿ ಮೂರೂ ಬೆಲ್ಟ್ ಗಳನ್ನು ಕೊಟ್ಟಿರುತ್ತಾರೆ ಈ ಬೆಲ್ಟ್ ಬಂದು ಬೆಳ್ಳಿ ಫ್ಯಾಕ್ಟ ಗೆ ಉಪಯೋಗವಾಗುವಂತಹ ಬೆಲ್ಟ್ ಇದನ್ನು ಅರ್ಧ ಮೆಟೀರಿಯಲ್ ಇಂದ ಮಾಡಿದ್ದಾರೆ ಇನ್ನರ್ಧ ವೆಲ್ಕ್ರೋ ಇಂದ ಮಾಡಿದ್ದಾರೆ ಇದನ್ನು ನೀವು ಹಾಕಿಕೊಂಡ ನಂತರ ನಿಮಗೆ ಎಷ್ಟು ಬೇಕೋ ಅಷ್ಟು ಅಳತೆಗೆ ಹಾಕಿ ಕೊಳ್ಳ ಬಹುದು ನಂತರ ಎರಡನೇ ಬಿಲ್ಟ್ ವೆಸ್ಟ್ ಅಂತ ಹೇಳುತ್ತಾರೆ ಈ ಬೆಲ್ಟ್ ನಿಮ್ಮ ಸೊಂಟವನ್ನು ಬಿಗಿ ಮಾಡುವುದಕ್ಕೆ ಸಹಾಯ ಮಾಡುತ್ತದೆ ಇನ್ನು ಮೂರನೆ ಬೆಲ್ಟ್ ಈ ರೀತಿ ಇರುತ್ತದೆ ಇದರಲ್ಲಿ ಇನ್ನೊಂದೇನೆಂದರೆ 2 ಸೈಡ್ ಕೂಡ ವೆಲ್ಕ್ರೋ ನನ್ನ ಕೊಟ್ಟಿದ್ದಾರೆ ಇದನ್ನು ಯಾವ ರೀತಿ ಬಳಸುವುದು ಅಂತ ಹೇಳಿಕೊಡುತ್ತೇನೆ ಬನ್ನಿ ಮೊದಲನೇ ಬೆಲ್ಟನ್ನು ನಡುವಿನ ಸುತ್ತ ಹಾಕಿಕೊಳ್ಳಬೇಕು ಎರಡನ್ನು ಅದರ ಕೆಳಗೆ ಸ್ವಲ್ಪ ಈ ರೀತಿಯಾಗಿ ಹಾಕಿಕೊಳ್ಳಬೇಕು ಮೂರನೇ ಬೆಳ್ಳಿ ಫ್ಯಾಟ್ ಗೆ ಹಾಕುವ ಬೆಲ್ಟನ್ನು ಈ ರೀತಿಯಾಗಿ ಸ್ವಲ್ಪ ಹಾಕಬೇಕು ಇದನ್ನು ನೀವು ಬೆಳಗ್ಗೆ ಅರ್ಲಿ ಮಾರ್ನಿಂಗ್ ಅಲ್ಲಿ ಹಾಕಿದ್ದಾರೆ ತುಂಬಾ ಒಳ್ಳೆಯದು.