Thu. Sep 29th, 2022

ನಾವು ನಮ್ಮ ಪ್ರತಿನಿತ್ಯ ನಮ್ಮ ದೇಹಕ್ಕೆ ಆರೋಗ್ಯಕರವಾದ ಆಹಾರವ ನ್ನು ಉಪಯೋಗಿಸಿಕೊಳ್ಳುತ್ತೇವೆ ಯಾವುದು ಒಳ್ಳೆಯದು ಯಾವುದು ನ ಮ್ಮದೇಹಕ್ಕೆ ಕೆಟ್ಟದ್ದು ಎಂದು ಯೋಚನೆ ಮಾಡಿ ಆಹಾರವನ್ನು ತೆಗೆದು ಕೊಳ್ಳುತ್ತೇವೆ ಆದರೆ ಪ್ರತಿನಿತ್ಯ ಕೆಲವೊಂದು ಧಾನ್ಯಗಳನ್ನು ಉಪ ಯೋ ಗಿಸುತ್ತೇವೆ ಆದರೆ ಅದರಲ್ಲಿ ಒಂದಾದ ಹೆಸರುಕಾಳು ಕೂಡ ಒಂದು ಹೆಸರು ಕಾಳಿನಲ್ಲಿ ಯಾವುದೆಲ್ಲ ಅಂಶವಿದೆ ಅದನ್ನು ತಿಂದರೆ ನಮ್ಮ ದೇಹಕ್ಕೆ ಆಗುವ ಉಪಯೋಗಗಳೇನು ಮತ್ತು ಅದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ. ಈ ಹೆಸರು ಕಾಳಿಗೆ ಪಚ್ಚೆ ಹಸಿರು ಎಂದು ಕರೆಯುತ್ತಾರೆ. ಹೆಚ್ಚಾಗಿ ಬಾಂಗ್ಲಾದೇಶ-ಭಾರತ ಪಾಕಿಸ್ತಾನದಲ್ಲಿ ಬೆಳೆಯಾಗಿ ಬೆಳೆಯುತ್ತಾರೆ. ಹೆಸರುಕಾಳನ್ನು ಸಾಮಾನ್ಯವಾಗಿ ಎರಡು ರೀತಿಯಾಗಿ ಉಪಯೋಗಿಸಲಾಗುತ್ತದೆ. ಒಂ ದು ಹೆಸರುಕಾಳು ಮತ್ತೊಂದು ಹೆಸರು ಬೇಳೆ ಇದೊಂದು ದ್ವಿದಳ ಧಾನ್ಯದ ಕುಟುಂಬಕ್ಕೆ ಸೇರಿದಂತ ಗಿಡ ಸಹ ಹೌದು ಇದನ್ನ ಇಂಗ್ಲಿಷ್ನಲ್ಲಿ ಮೊಂಗ್ದಲ್ ಅಂತ ಕರೆಯುತ್ತಾರೆ ಹಾಗೆ ಗ್ರೀನ್ ಗ್ರಾಂ ಅಂತನು ಕರೆಯುತ್ತಾರೆ.

ಇದರ ವೈಜ್ಞಾನಿಕ ಹೆಸರು ಬಂದು ವಿಜ್ಞಾ ರೇಡಿಯೇಟರ್ ಈ ಹಸಿರು ಕಾಳನ್ನು ಏಷ್ಯಾ ದ್ಯಂತ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಹೆಸರು ಕಾಳನ್ನು ಹೆಚ್ಚಾಗಿ ದಕ್ಷಿಣ ಏಷ್ಯಾ ಪೂರ್ವ ಏಷ್ಯಾ ಆಗ್ನೇಯ ಏಷ್ಯಾ ಮಧ್ಯಪ್ರಾಚ್ಯ ಗಳಲ್ಲಿ ಬಳಸಲಾಗುತ್ತದೆ. ಮತ್ತು ಅವಾಗಲೇ ಹೇಳಿದ ಹಾಗೆ ಹೆಸರುಕಾಳನ್ನು ಮೂರು ರೀತಿಯಾಗಿ ನಾವು ಸೇವನೆ ಮಾಡ ಬಹುದು. ಹಸಿಯಾಗಿ ಬೇಯಿಸಿ ಮತ್ತು ಮೊಳಕೆ ಬರಿಸಿ ಉಪಯೋ ಗಿಸಬಹುದು. ಈ ಮೂರರಲ್ಲೂ ಇರುವಂತಹ ಪೋಷಕಾಂಶಗಳು ಬೇರೆಬೇರೆಯಾಗಿರುತ್ತದೆ. ನಾನು ಇವಾಗ 100ಗ್ರಾಂ ಹಸಿ ಹಸಿರು ಕಾಳಿನಲ್ಲಿರುವ ಪೋಷಕಾಂಶದ ಬಗ್ಗೆ ಹೇಳುತ್ತೇನೆ. ಎನರ್ಜಿ 367 ಕ್ಯಾಲೋರಿ ಕಾರ್ಬೋಹೈಡ್ರೇಟ್ಸ್ 62. 6 2 ಗ್ರಾಂ ಶುಗರ್ 6.6 ಗ್ರಾಮ ನೈಟಿಂಗ್ ಫೈಬರ್ 16.6 ಗ್ರಾಮ್ ಫ್ಯಾಟ್ 1.1 5 ಗ್ರಾಂ ಪ್ರೋಟೀನ್ 23.8 6 ಗ್ರಾಂ ವಿಟಮಿನ್ ಬಿ 1 ವಿಟಮಿನ್ ಬಿ2 ವಿಟಮಿನ್ ಬಿ3 ವಿಟಮಿನ್ ಬಿ5 ವಿಟಮಿನ್ ಬಿ ಸಿಕ್ಸ್ ವಿಟಮಿನ್ ವಿಟಮಿನ್ ಕೆ ಇದೆ.