Thu. Sep 29th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಅಂದರೆ ಮಹಿಳೆಯರಿಗೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ದೇಹದ ತೂಕ ಹೆಚ್ಚು ಆಗುತ್ತಾರೆ ಗಂಟಲಿನಲ್ಲಿ ಥೈರಾಯ್ಡ್ ಅಂಶ ಬೆಳೆದುಕೊಳ್ಳುತ್ತದೆ ಈ ಸಮಸ್ಯೆ ನಿವಾರಣೆಗಳು ಆಸ್ಪತ್ರೆಯಲ್ಲಿ ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಅದು ಕಡಿಮೆಯಾಗುತ್ತಿರಲಿಲ್ಲ. ಅದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ಉತ್ತಮವಾಗಿ ನಿವಾರಣೆ ಆಗುತ್ತದೆ ಥೈರಾಯ್ಡ್ ಸಮಸ್ಯೆ ಹೇಗೆ ಬರುತ್ತದೆ ಎಂದರೆ ನಾವು ಸರಿಯಾದ ಆಹಾರ ಪದಾರ್ಥ ಮಾಡದೆ ಇದ್ದಾಗ ದೇಹದಲ್ಲಿ ಅಂಶ ಹೆಚ್ಚಾಗಿ ಉತ್ಪತ್ತಿ ಆಗುತ್ತದೆ ನಮ್ಮ ದೇಹದ ಕುತ್ತಿಗೆ ಭಾಗದಲ್ಲಿ ಥೈರಾಯಿಡ್ ಅಂಶ ಕಾಣಿಸಿಕೊಳ್ಳುತ್ತದೆ ಜೀವ ಕ್ರಿಯೆ ಸರಿಯಾಗಿಲ್ಲದಿದ್ದರೆ ಹಾರ್ಮೋನ್ ಸರಿಯಾಗಿ ಕೆಲಸ ಮಾಡುವುದಿಲ್ಲ ಆದ್ದರಿಂದ ಥೈರಾಯ್ಡ್ ಉತ್ಪತ್ತಿಯಾಗುತ್ತದೆ. ಆಗ ನಮ್ಮ ದೇಹದಲ್ಲಿ ಶಕ್ತಿಯನ್ನು ಉತ್ಪತ್ತಿ ಆಗುವುದಿಲ್ಲ ತುಂಬಾ ನಿಶ್ಶಕ್ತಿ ಮತ್ತು ಸುಸ್ತು ಉಂಟಾಗುತ್ತದೆ. ಪ್ರತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಾರೆ ಆದರೆ ಈ ಸಮಸ್ಯೆಯನ್ನು ನಿವಾರಣೆ ಮಾಡಲು ಒಂದು ಮನೆಮದ್ದು ಇದೆ.

ದಿನ ಬೆಳಗ್ಗೆ ಒಂದು ಸಾರಿ ಕುಡಿದರೆ ಸಾಕು ಇದು ನಾಲ್ಕು ದಿನಗಳಲ್ಲಿ ಥೈರಾಯಿಡ್ ಸಮಸ್ಯೆ ನಿವಾರಣೆಯಾಗುತ್ತದೆ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದು ತಯಾರಿಸಬಹುದು ಮೊದಲಿಗೆ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಎರಡು ಚಮಚ ಧನಿಯಾ ಬೀಜವನ್ನು ಅದಕ್ಕೆ ಹಾಕಬೇಕು. ದನಿಯಾದಲ್ಲಿ ವಿಟಮಿನ್ಸ್ ಮತ್ತು ಮಿನರಲ್ಸ್ ಇರುವುದರಿಂದ ಇದು ನಮ್ಮ ದೇಹಕ್ಕೆ ಉತ್ತಮವಾದ ಮನೆಮದ್ದು ಆಗಿದೆ ಹಾರ್ಮೋನನ್ನು ಉತ್ಪತ್ತಿ ಮಾಡಲು ಇದು ಸಹಾಯಮಾಡುತ್ತದೆ ನಂತರ ಐದು ನಿಮಿಷಗಳ ಕಾಲ ಕುದಿಸಬೇಕು .ನಂತರ ಸೋಸಿಕೊಂಡು ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೇಲಿ ಸೇವನೆ ಮಾಡಬೇಕು ಹೀಗೆ ಸತತವಾಗಿ 7 ದಿನ ಅಥವಾ 10 ದಿನಗಳ ಕಾಲ ಹೀಗೆ ಮಾಡಿ ಕುಡಿದರೆ ಥೈರಾಯಿಡ್ ಸಮಸ್ಯೆ ನಿವಾರಣೆ ಆಗುತ್ತದೆ .ಎರಡನೇ ಮನೆ ಮತ್ತು ಯಾವುದೆಂದರೆ ಅಗಸೆ ಬೀಜ ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇರುವುದರಿಂದ ಥೈರಾಯ್ಡ್ ಸಮಸ್ಯೆ ನಿವಾರಣೆ ಆಗುತ್ತದೆ ಅಗಸೆ ಬೀಜವನ್ನು ಚೆನ್ನಾಗಿ ಹುರಿದುಕೊಂಡು ನಂತರ ಪುಡಿಮಾಡಿಕೊಂಡು 1 ಲೋಟ ನೀರಿಗೆ ಒಂದು ಹಾಕಿಕೊಂಡು ಕುಡಿದರೆ ಥೈರಾಯ್ಡ್ ಹಾರ್ಮೋನ್ ಸಮಸ್ಯೆ ನಿವಾರಣೆಯಾಗುತ್ತದೆ. ಆದ್ದರಿಂದ ಈ ಎರಡು ಮನೆಮದ್ದನ್ನು ತಪ್ಪದೇ ಮಾಡಿ ಉತ್ತಮ ಫಲಿತಾಂಶ ಸಿಗುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ.