Fri. Mar 1st, 2024

ನಾದಿಯ ಪ್ರಾಮುಖ್ಯತೆ ಹಿಂದಿನ ಕಾಲದಲ್ಲಿ ಈ ನಾದಿಗೆ ಹರಳೆಣ್ಣೆ ಬಿಡುವುದು ಮೂಡನಂಬಿಕೆ ತಿಳಿದುಕೊಂಡಿದ್ದೀರಾ ಹೊಕ್ಕಳಿಗೆ ಎಣ್ಣೆ ಬಿಟ್ಟರೆ ಕೆಲವರು ಹೊಟ್ಟೆ ಒಳಗೆ ಹೋಗುತ್ತದೆ ಎಂದು ನಗುತ್ತಾರೆ ಆದರೆ ನಾವು ತಿಂದ ಆಹಾರವು ಹೊಟ್ಟೆ ಹೊರಗಡೆ ಹೋದರು ಕೆಲವೊಂದು ಪದಾರ್ಥಗಳು ಮಲಬದ್ಧತೆಯಿಂದ ಹೊರಗೆ ಬರುತ್ತದೆ ಅಂತಹದರಲ್ಲಿ ಹೊಕ್ಕಳಿಗೆ ಬಿಟ್ಟ ಎಣ್ಣೆ ಹೇಗೆ ಹೊಟ್ಟೆ ಒಳಗೆ ಹೋಗುತ್ತದೆ ಇದನ್ನು ಕೇಳಿದ ನಮ್ಮ ಆಯುರ್ವೇದಿಕ್ ವೈದ್ಯರು ತಲೆ ತಲೆ ಚಚ್ಚಿಕೊಂಡರುಗರ್ಭಿಣಿಯರು ಇರುತ್ತಾರಲ್ಲ ಅವರ ಹೊಟ್ಟೆಯಲ್ಲಿ ಮಗು ಇರುವಾಗ ಆ ತಾಯಿಯು ಸೇವಿಸಿದ ಆಹಾರವು ಮತ್ತು ತೆಗೆದುಕೊಂಡ ಗಾಳಿಯು ನಾದಿ ಮುಖಾಂತರ ಒಳಗೆ ಹೋಗುತ್ತಿತ್ತು ಇದರ ಬಗ್ಗೆ ಯಾರಾದರೂ ವಿಚಾರ ಮಾಡಿದ್ದೀರಾ ತಾಯಿಯ ಹೊಟ್ಟೆಯೊಳಗೆ ಇರುವಾಗ ಮಗುವು ತಾಯಿಯ ಏನೆಲ್ಲ ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಾಳೆ.

ಅಂದರೆ ಅವಳು ಧಾರವಾಹಿಗಳಲ್ಲಿ ಬರುವಂತಹ ಮಹಾಭಾರತ ಕೃಷ್ಣನ ಕಥೆಗಳು ಇನ್ನಿತರ ಕಥೆಗಳನ್ನು ಅವಳು ಬಹಳ ಅಚ್ಚುಕಟ್ಟಾಗಿ ಕೇಳಿಸಿಕೊಳ್ಳುತ್ತಾ ಹೋಗುತ್ತಾಳೆ ಇದರಿಂದ ತಾಯಿಯ ಹೊಕ್ಕಳಿಂದ ಹಿಡಿದು ಮಗುವಿಗೆ ಈ ಎಲ್ಲಾ ವಿಚಾರಗಳು ಆಹಾರ ಮತ್ತೆ ಗಾಳಿಯು ಆ ಮಗುವಿಗೆ ತಲುಪುತ್ತದೆ ಇದರಿಂದ ಆ ಮಗುವು ಒಂಬತ್ತು ತಿಂಗಳ ಕಾಲ ಹೊಟ್ಟೆಯೊಳಗೆ ಘೋಷಣೆ ಮಾಡಿಸಿಕೊಂಡು ಬರುತ್ತದೆ ಅಂಥದರಲ್ಲಿ ಮಕ್ಕಳಿಗೆ ಹಾಕಿರುವ ಎಣ್ಣೆಯು ಹೊಟ್ಟೆಯೊಳಗೆ ಹೆಚ್ಚು ಹೋಗದಿದ್ದರೂ ಸ್ವಲ್ಪವಾದರೂ ಸಕ್ರಿಯಗೊಳಿಸುತ್ತದೆ ಇದು ಸತ್ಯ ಅಲ್ವಾ ಅದೇ ತರ ನೀವು ಈಗ ಎಷ್ಟೋ ಜನ ಲಾಕ್ ಡೌನ್ ಸಮಯದಲ್ಲಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಕುಳಿತಿದ್ದರು ಆದರೂ ಅವರು ಮಾಡುತ್ತಿರುವ ಕೆಲಸವನ್ನು ಮರೆತಿದ್ದರು ಸಹ ಮತ್ತೆ ಮರಳಿ ಕೆಲಸಕ್ಕೆ ಹೋದಾಗ ಅದರ ನೆನಪು ಅಲ್ಪ ಸ್ವಲ್ಪನಾದರೂ ಇದೆಯಲ್ಲ ಅದೇತರ ಹೊಕ್ಕಳಿಂದ ಆಗುವ ಕೆಲಸವೂ ತನ್ನಷ್ಟಕ್ಕೆ ತಾನು ಸಕ್ರಿಯಗೊಳಿಸುತ್ತದೆ.

ಹಾಗಾಗಿ ನೀವು ನಾಟಿ ವೈದ್ಯರ ಬಳಿ ಹೋಗಿ ಯಾವ ರೀತಿ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿದುಕೊಂಡು ಆನಂತರ ನೀವು ಬಳಕೆ ಮಾಡಿಕೊಂಡು ಬಂದರೆ ನಿಮಗೆ ಅದರ ಉಪಯುಕ್ತತೆ ದೊರೆಯುತ್ತದೆ ಆಯುರ್ವೇದದಲ್ಲಿ ನವರಂದ್ರಗಳು ಔಷಧಿಗಳನ್ನು ನೀಡಬಹುದು ನಾವು ಕಿವಿಯಿಂದ ಮೂಗಿನಿಂದ ಬಾಯಿಂದ ಚರ್ಮಗಳಿಂದ ಮಲ ದ್ವಾರದಿಂದ ಕಣ್ಣಿನಿಂದ ಔಷಧಿಗಳನ್ನು ಬಳಸುತ್ತೇವೆ ಹಾಗೆಯೇ ನಾದಿಯಿಂದಎಣ್ಣೆ ಹಾಕುವುದರಿಂದ ಎಲ್ಲವೂ ಸಕ್ರಿಯ ಗೊಳ್ಳುತ್ತದೆ ಇದನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡು ಯಾವ ರೀತಿ ಬಳಕೆ ಮಾಡಬೇಕು ಅದೇ ರೀತಿ ಬಳಕೆ ಮಾಡಿಕೊಂಡು ಬರುವುದರಿಂದ ನಿಮ್ಮಲ್ಲಿರುವ ಸಮಸ್ಯೆಗಳು ದೂರಗೊಳ್ಳುತ್ತದೆ