ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಆರೋಗ್ಯದ ಸಮಸ್ಯೆಯಿಂದ ಬ ಳಲುತ್ತಾರೆ ಆದರೆ ಪ್ರತಿಯೊಂದು ರೋಗಕ್ಕೂ ನಾವು ಆಸ್ಪತ್ರೆಯ ಮೆಟ್ಟಿ ಲು ಇರುತ್ತೇವೆ ಆದರೆ ನಮ್ಮ ನೈಸರ್ಗಿಕ ದಲ್ಲಿ ದೇವರು ಹತ್ತು ಹ ಲವಾರು ರೋಗಗಳಿಗೆ ಔಷಧಿ ಗಿಡಮೂಲಿಕೆಗಳನ್ನು ಸೃಷ್ಟಿಸಿದೆ ಹಾ ಗಾದರೆ ಗಿಡ ಯಾವುದೆಂದು ನೋಡೋಣ ಬನ್ನಿ. ಅದರಿಂದ ಏನೆಲ್ಲಾ ಉಪಯೋಗ ಇದೆ ಮತ್ತು ಅದನ್ನು ಹೇಗೆ ಉಪಯೋಗಿಸಿಕೊಳ್ಳುವುದು ಎಂದು ತಿಳಿಯೋಣ ಬನ್ನಿ. ನಾನು ಇವತ್ತು ನಿಮಗೆ ಹೇಳಲು ಹೊರಟಿ ರುವ ಗಿಡ ಮೈತಲ್ ಕಡ್ಡಿ ಮೈತಲ್ ಕಡ್ಡಿಯನ್ನು ಸೌತ್ ಆಫ್ರಿಕಾ ಚೀನಾ ದಲ್ಲಿ ಈಗಲೂ ಕೂಡ ಔಷಧಿ ಬಳಕೆಯಲ್ಲಿ ಉಪಯೋಗಿಸುತ್ತಾರೆ. ನ ಮ್ಮ ಭಾರತದಲ್ಲೂ ಸಹ ಈ ಗಿಡವನ್ನು ಗಿಡಮೂಲಿಕೆ ಯಾಗಿ ಉಪ ಯೋಗಿಸುತ್ತಾರೆ. ಇಲ್ಲಿ ನಾನು ತೋರಿಸುತ್ತಿರುವುದು ಆ ಗಿಡ ಇದು ಅದರ ಹೂವು ಇದು ಒಂದು ಗಿಡದಿಂದ ತುಂಬಾ ಬಳ್ಳಿಗಳ ರೀತಿ ಹ ಬ್ಬುತ್ತದೆ. ಇದು ಎರಡು ಜಾತಿ ಹೂವುಗಳನ್ನು ಬಿಡುತ್ತದೆ ಬಿಳಿ ಬಣ್ಣ ಮತ್ತು ನೇರಳೆ ಬಣ್ಣದ ಹೂಗಳನ್ನು ಬಿಡುತ್ತದೆ ಇದರ ಎಲೆಯ ಮೇಲೆ ಮುಳ್ಳಿನ ರೀತಿ ಇರುತ್ತದೆ. ಈ ಗಿಡದ ಕಡ್ಡಿಯಿಂದ ನೀರನ್ನು ಮಾಡಿ ಹೇಗೆ ಕುಡಿಯುವುದು ಎಂದು ನಾನು ತೋರಿಸಿಕೊಡುತ್ತೇನೆ.
ಇಲ್ಲಿ ನಾನು ಬರೀ ಕಡ್ಡಿಯನ್ನು ಮಾತ್ರ ತೆಗೆದುಕೊಂಡಿದ್ದೇನೆ ಹೂವು ಕಾಯಿ ಎಲೆ ಏನನ್ನು ತೆಗೆದುಕೊಂಡಿಲ್ಲ ಕಡ್ಡಿಯನ್ನು ಒಂದು ಪಾತ್ರೆಯಲ್ಲಿ ಹಾಕುತ್ತೇನೆ ಅದಕ್ಕೆ ಸ್ವಲ್ಪ ಜೀರಿಗೆಯನ್ನು ಹಾಕುತ್ತೇನೆ. ಒಂದು ಲೋಟ ನೀರನ್ನು ಹಾಕುತ್ತಿದ್ದೇನೆ. ಚೆನ್ನಾಗಿ ಪಾತ್ರೆಯಲ್ಲಿ ಕಡ್ಡಿಯನ್ನು ಕಿವುಚಿ ಕೊಳ್ಳಬೇಕು. ಕಿವುಚಿದಾಗ ರಸ ಬಿಡುತ್ತದೆ. ಈ ರಸವನ್ನು ನಾವು ಗರ್ಭಿಣಿ ಸ್ತ್ರೀಯರಿಗೆ ಕೊಡಬೇಕಾದರೆ ಎಳನೀರಿನಲ್ಲಿ ಕೊಡಬೇಕು. ಬೆನ್ನು ನೋವಿಗೆ ಮತ್ತು ಉರಿಮೂತ್ರಕ್ಕೆ ಇದನ್ನು ಈ ರೀತಿಯಾಗಿ ಮಾಡಿಕೊಂಡು ರಸವನ್ನು ಕುಡಿಯಬಹುದು. ಒಣ ಕೆಮ್ಮನ್ನು ಪರಿಹಾರ ಮಾಡಿಕೊಳ್ಳಬಹುದು. ಮತ್ತು ಈ ಗಿಡದ ಎಲೆಯನ್ನು ಜಜ್ಜಿ ಬಿಸಿ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಮಕ್ಕಳಿಗೆ ಕುಡಿಸುವುದರಿಂದ ಜಂತುಹುಳುವಿನ ಸಮಸ್ಯೆ ನಿವಾರಣೆಯಾಗುತ್ತದೆ.