Fri. Sep 29th, 2023

ಹೊಟ್ಟೆಯ ಬೊಜ್ಜನ್ನು ಕರಗಿಸಿ ಕೇವಲ ಎರಡು ಪದಾರ್ಥಗಳನ್ನು ಬಳಸಿ. ಬೇಡವಾದ ಬೊಜ್ಜನ್ನು ದೇಹದಿಂದ ಹೊರ ಹಾಕಲು ಜೀರಿಗೆ ಬೆಳ್ಳುಳ್ಳಿ ಬಹಳ ಸಹಾಯವನ್ನು ಮಾಡುತ್ತದೆ ಹಾಗೂ ಹಲವಾರು ಆರೋಗ್ಯಕಾರಿ ಅಂಶಗಳನ್ನು ದೇಹಕ್ಕೆ ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರಿಗೆಯಲ್ಲಿ ಇರುವ ನಾರಿನಾಂಶವು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಹೆಚ್ಚಿನ ತೂಕವನ್ನು ಕಳೆದು ಕೊಳ್ಳಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಸಹ ಬೇಡವಾದ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.