ಇವತ್ತು ನಾವು ನಿಮಗೆ ಉದರ ಸುದ್ದಿಗಳ ಬಗ್ಗೆ ಮಾಹಿತಿಗಳನ್ನು ಹೇಳುತ್ತೇನೆ. ಹೊಟ್ಟೆಯನ್ನು ಹೇಗೆ ಶುದ್ಧ ಮಾಡಿಕೊಳ್ಳುವುದು ನಮಗೆ ಗೊತ್ತಿಲ್ಲ. ಯಾರೋ ಏನೋ ಒಂದು ಮದ್ದನ್ನು ಹೇಳುತ್ತಾರೆ ಅದನ್ನು ನಾವು ಬಳಸುತ್ತೇವೆ ಮತ್ತೊಬ್ಬರು ಮತ್ತೊಂದು ಮದ್ದನ್ನು ಹೇಳುತ್ತಾರೆ ಅದನ್ನು ಕೂಡ ಬಳಸುತ್ತೀರಿ. ಆ ಮದ್ದನ್ನು ಬಳಸಿದಾಗ ಕಡೆಗೂ ಕೂಡ ಶುದ್ಧವಾಗುತ್ತದೆ ಮತ್ತೆ ಪುನಹ ಅದೇ ರೀತಿ ಸಮಸ್ಯೆ ಬರುತ್ತದೆ. ಯೂಟ್ಯೂಬ್ ಗಳಲ್ಲಿ ವಾಟ್ಸ್ಅಪ್ ಗಳಲ್ಲಿ ಕೆಲವೊಂದು ಬುಕ್ಕಲ್ಲಿ ಚರ್ಚ್ಗಳಲ್ಲಿ ಕೆಲವೊಂದು ಮನೆಮದ್ದುಗಳನ್ನು ಹೇಳುತ್ತಾರೆ ಅದನ್ನು ನೀವು ಯಾವುದೇ ಕಾರಣಕ್ಕೂ ಪಾಲಿಸಬೇಡಿ ಯಾಕೆಂದರೆ ಅದು ಮದ್ದು ಆಗಿರುತ್ತದೆ ನಿಜ ಆದರೆ ಅದು ಶಾಶ್ವತವಾಗಿ ಆಗುವುದಿಲ್ಲ ಅದು ಕೇವಲ ಎಂಟರಿಂದ ಹತ್ತು ದಿನ ಅಷ್ಟೇ ಕೆಲಸ ಮಾಡುವ ಮದ್ದು ಆಗಿದೆ. ಮೊದಲು ಮಲಬದ್ಧತೆ ಸಮಸ್ಯೆಗೆ ಕಾರಣಗಳೇನು ಅದನ್ನು ನಾವು ತಿಳಿಸಿಕೊಡುತ್ತೇವೆ.
ಹೊಟ್ಟೆ ಸರಿಯಾಗಿ ಶುದ್ಧ ವಾಗುತ್ತಿಲ್ಲ ಅದಕ್ಕೆ ಕಾರಣ ಏನೆಂದರೆ ಅದಕ್ಕೆ ಕಾರಣ ಬೇಕರಿ ಪದಾರ್ಥಗಳು ಮೈದಾಹಿಟ್ಟಿನ ಪದಾರ್ಥಗಳು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಅದರ ಜೊತೆ ಹೆಚ್ಚು ಮಾಂಸಹಾರ ಗಳನ್ನು ತಿನ್ನುವುದು. ಒಂದನ್ನು ಮಾತ್ರ ನೀವು ತಿಳಿದುಕೊಳ್ಳಬೇಕು ಮಾಂಸಹಾರ ಮಾಡುವುದು ಕೆಟ್ಟದ್ದಲ್ಲ ಅದು ಶರೀರಕ್ಕೆ ಕೆಟ್ಟದ್ದು ಮಾಂಸಾಹಾರ ಮಾಡಿದ ಮಾಡಿರುವುದರಿಂದ ಧರ್ಮ ಹಾಳಾಗುವುದಿಲ್ಲ ಮಾಂಸಾಹಾರ ಮಾಡಿರುವುದರಿಂದ ಪಕ್ಕ ಶರೀರ ಹಾಳಾಗುತ್ತದೆ. ಇದರ ಜೊತೆಗೆ ಮಲಬದ್ಧತೆಗೆ ಮತ್ತೊಂದು ಕಾರಣ ಏನೆಂದರೆ ಮಾನಸಿಕ ಒತ್ತಡಗಳು ಐಪಿಎಸ್ ಎಂಬ ಒಂದು ಕಾಯಿಲೆ ಬರುತ್ತದೆ ಇದು ಬಹು ಸಿಂಡ್ರೋಮ್ ಇಂದ ಬರುತ್ತದೆ ಸ್ವಲ್ಪ ಸ್ವಲ್ಪ ಮಲ ವಿಸರ್ಜನೆ ಆಗುತ್ತದೆ ಪೂರ್ತಿಯಾಗಿ ಹೊಟ್ಟೆ ಖಾಲಿಯಾದ ರೀತಿಯಲ್ಲಿ ಇರುವುದಿಲ್ಲ.