Fri. Mar 1st, 2024

ಹೊಟ್ಟೆಯಲ್ಲಿ ಗ್ಯಾಸ್ ಉರಿ ಮಲಬದ್ಧತೆ ಹುಳಿತೇಗು ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರ ಇತ್ತೀಚಿನ ಗಳಲ್ಲಿ ಎಲ್ಲರಿಗೂ ಕೂಡ ಇಂಥ ಸಮಸ್ಯೆಗಳ ಹೆಚ್ಚಾಗುತ್ತಿದೆ ಗ್ಯಾಸ್ಟಿಕ್ ಅಸಿಡಿಟಿ ಮಲಬದ್ಧತೆ ಮತ್ತು ಉರಿಮೂತ್ರ ಸಮಸ್ಯೆ ಕೈಕಾಲು ಉರಿ ಇಂತಹ ಸಮಸ್ಯೆಗಳು ಬಂದು ಬಿಟ್ಟರೆ ತುಂಬಾ ಕಷ್ಟ ಆಗುತ್ತದೆ ಅದಕ್ಕಾಗಿ ಮಾರುಕಟ್ಟೆ ಅಲ್ಲಿ ಸಿಗುವಂತಹ ಅನೇಕ ರೀತಿಯ ಇಂಗ್ಲಿಷ್ ಮೆಡಿಸನ್ ಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಒಂದು ಸುಲಭವಾದಂತಹ ಅದ್ಭುತವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಈ ಮನೆ ಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಾಗ್ರಿಗಳು ಜೀರಿಗೆ ಸೋಂಪು ನಂತರ ಕೊತ್ತಂಬರಿ ಬೀಜ ಇಷ್ಟು ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ಪ್ರೋಟಿನ್ ಮತ್ತು ಮಿನರಲ್ಸ್ ಹಾಗೂ ಮೆಗ್ನೀಷಿಯಂ ಇರುತ್ತದೆ ಮಾಡುವ ವಿಧಾನ ಮೊದಲಿಗೆ ಒಂದು ಲೋಟ ಬಿಸಿನೀರನ್ನು ಕಾಯಿಸಿ ಕೊಳ್ಳಬೇಕು ಅದಕ್ಕೆ ಒಂದು ಸ್ಪೂನ್ ಜೀರಿಗೆ ನಂತರ ಸ್ವಲ್ಪ ಸೋಂಪು ಹಾಗೂ ಸ್ವಲ್ಪ ಕೊತ್ತಂಬರಿ ಬೀಜ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಬಿಡಬೇಕು ನಂತರ ನೀವು ಸೇವನೆ ಮಾಡುತ್ತಾ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ.
ಶ್ರೀ ಪಂಚಮುಖಿ ಹನುಮ ಕವಚ.ಕಾರ್ಯಸಿದ್ದಿಗೆ ಜೀವನದಲ್ಲಿ ನಡೆಯುವ ನಷ್ಟ ಕಷ್ಟಗಳ ಪರಿಹಾರಕ್ಕಾಗಿ,ಬರುವ ಕಷ್ಟಗಳನ್ನು ಕಡಿಮೆ ಮಾಡಲು ದೈವ‌ಬಲಕ್ಕಾಗಿ ಈ ಒಂದು ಶಕ್ತಿಯುತವಾದ ಹನುಮ ಕವಚವನ್ನು ಧರಿಸಿರಿ ಅನೇಕ ವಿಧದಲ್ಲಿ ಏಳಿಗೆ.ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಲು ಹನುಮನೆ ನಿಮಗೊಂದು ದಾರಿ ತೋರುತ್ತಾನೆ.ಸಾವಿರಾರು ಜನರು ಈ ಕವಚದ ಶಕ್ತಿಯ ಅನುಭವವನ್ನು ಪಡೆದು ಒಳಿತನ್ನು ಕಂಡಿದ್ದಾರೆ.ಹನುಮನ ಶಕ್ತೊ ಹೊಂದಿರುವ ಈ ಕವಚ ಖರೀದಿಸಲು ತಪ್ಪದೇ ಈ ಸಂಖ್ಯೆಗೆ ವಾಟ್ಸಪ್ ಮಾಡಿ 8147480205
ಮಾಟಮಂತ್ರ,ಹಣಕಾಸು,ಉದ್ಯೋಗ ವಿಳಂಬ,ಮದುವೆ ವಿಳಂಬ,ಸಂತಾನ,ಶತ್ರುಕಾಟ,ಸಾಲದ ಸುಳಿ,ಎಷ್ಟೇ ಸಂಪಾದನೆ ಮಾಡಿದರು ಕೈನಲ್ಲಿ ಹಣ ಉಳಿತಿಲ್ಲ ಇಂತಹ ಅನೇಕ ಸಮಸ್ಯೆಗೆ ಈ ಶಕ್ತಿಯುತ ಪಂಚಮುಖಿ ಹನುಮ ಕವಚ ಧರಿಸಿ ಬದಲಾವಣೆ ನೋಡಿ ವಾಟ್ಸಪ್ 8147480205