ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವರ ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಅಸಿಡಿಟಿ ಅಥವಾ ಗ್ಯಾಸ್ಟಿಕ್ ಸಮಸ್ಯೆ ತುಂಬಾ ಜನರಿಗೆ ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಇದು ಕಡಿಮೆಯಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತ ಮವಾಗಿರುತ್ತದೆ ಆದ್ದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ನಂತರ ಹೊಟ್ಟೆ ಉಬ್ಬರ ಹೊಟ್ಟೆ ನೋವು ಕಾಣಿಸಿಕೊಂಡರೆ ಈ ರೀತಿ ಮಾಡುವುದರಿಂದ ನಿಮ್ಮ ಹೊಟ್ಟೆ ನೋವು ಸಮಸ್ಯೆ ಬರುವುದಿಲ್ಲ ನೀ ವು ಪ್ರತಿನಿತ್ಯ ಸೇವನೆ ಆಗ ಗ್ಯಾಸ್ ತುಂಬಿಕೊಳ್ಳುತ್ತದೆ .ಆದರೆ ಹಲವಾರು ಕಾಳುಗಳನ್ನು ಸೇವನೆ ಮಾಡುವುದರಿಂದ ಗ್ಯಾಸ್ಟಿಕ್ ಬರುತ್ತ ದೆ ಹಾಗೂ ಹೆಚ್ಚಾಗಿ ಜಂಕ್ ಫುಡ್ ಸೇವನೆ ಮಾಡುವುದರಿಂದ ಹಾಗೂ ಎಣ್ಣೆ ಪದಾರ್ಥವನ್ನು ಸೇವನೆ ಮಾಡಬಾರದು ನಿಮ್ಮ ಆರೋಗ್ಯ ತಕ್ಕಂ ತೆ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ಮೊದಲಿಗೆ ಒಂದು ಕಪ್ ಒಣದ್ರಾಕ್ಷಿ ಬೇಕಾಗುತ್ತದೆ. ನಂತರ ಸ್ವಲ್ಪ ಸೋಂಪು ಬೇಕಾಗುತ್ತದೆ ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
2ಚಮಚ ಸೋಂಪನ್ನು ಒಂದು ಬಾಣಲೆಯಲ್ಲಿ ಹಾಕಿ ಸಲ್ಪ ಬಿಸಿ ಮಾಡಿ ಕೊಳ್ಳಬೇಕು ನಂತರ 3 ಟೇಬಲ್ ಸ್ಪೂನ್ ನಷ್ಟು ಒಣದ್ರಾಕ್ಷಿ ಬೇಕಾಗು ತ್ತದೆ .ಅರ್ಧ ಟೇಬಲ್ ಸ್ಪೂನ್ ನಷ್ಟು ಕಾಳುಮೆಣಸು ಬೇಕಾಗುತ್ತದೆ ನಂತರ ಸ್ವಲ್ಪ ಶುಂಠಿಯನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು .ಎಲ್ಲ ಪದಾರ್ಥಗಳನ್ನು ನಂತರ ಇದಕ್ಕೆ. ಎರಡು ಚಿಟಿಕೆ ಸೈಂಧವ ಲವಣವನ್ನು ಬೆರೆಸಿ ಕೊಳ್ಳಬೇಕು ನಂತರ ಇದನ್ನ ಸ್ವಲ್ಪ ಬೆಳಗ್ಗೆ ಹಾಗೂ ರಾತ್ರಿ ವೇಳೆ ಸೇವನೆ ಮಾಡುವುದರಿಂದ ನೀವು ಸೇವನೆ ಮಾಡಿದ ಆಹಾರ ಜೀರ್ಣವಾಗುತ್ತದೆ. ಹಾಗೂ ಮಲಬದ್ಧತೆ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ ಎರಡು ಕೈಯಿಂದ ಮಧ್ಯದ ಬೆರಳಿಗೆ ಒಂದು ಮಾರ್ಕ್ ಮಾಡಿಕೊಳ್ಳಬೇಕು ಅದನ್ನ ಚೆನ್ನಾಗಿ ಮಸಾಜ್ ಮಾಡಬೇಕು. ನಂತರ ಎರಡು ಕೈನ ಮಧ್ಯದ ಬೆರಳಿಗೆ ಮೆಂತೆಕಾಳು ಹಾಕಿ ಅದರ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡು ರಾತ್ರಿ ಸಮಯದಲ್ಲಿ ಹಾಕಿ ಬೆಳಗ್ಗೆ ತೆಗೆದುಹಾಕಬೇಕು ಈ ರೀತಿ ಮಾಡುವುದರಿಂದ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಹೊಟ್ಟೆಗೆ ಮಸಾಜ ರೀತಿ ಆಗುತ್ತದೆ ಅದರಿಂದ ಪ್ರತಿನಿತ್ಯ ನೀವು ಸೇವನೆ ಮಾಡುವ ಆಹಾರ ನಿಮಗೆ ಒಳ್ಳೆಯದಾಗಲಿ ಆಗಿರಬೇಕು ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.