Fri. Mar 1st, 2024

ಕೇವಲ ಐದು ದಿನದಲ್ಲಿ ಫಾಸ್ಟಾಗಿ ಹೊಟ್ಟೆಯ ಬೊಜ್ಜು ಕರಗಲು ಈ ಒಂದು ಮನೆ ಮದ್ದನ್ನು ಬಳಸಿ ಚಮತ್ಕಾರ ನೋಡಿ
ಯಾವುದೆ ವ್ಯಾಯಾಮವಿಲ್ಲದೆ ಕೆವಲ ಐದು ದಿನಗಳಲ್ಲಿ ಹೊಟ್ಟೆಯ ಬೊಜ್ಜು ಕರಗಿಸಲು ನಾವು ಹೇಳುವ ರೀತಿ ನಿಯಮಬದ್ದವಾಗಿ ಈ ಮನೆಮದ್ದನ್ನು ಬಳಸಬೇಕು.ತುಂಬ ಜನರಿಗೆ ತಮ್ಮ ಹೊಟ್ಟೆಯ ಬೊಜ್ಜಿನ ಬಗ್ಗೆ ಚಿಂತೆ ಇರುತ್ತದೆ.ಈಗ ನಾವು ನಿಮಗೆ ಹೇಳಿಕೊಡುವ ಮನೆ ಮದ್ದಿನಲ್ಲಿ ಅರಿಶಿನ ಪುಡಿಯ ಪಾತ್ರ ಬಹಳ ದೊಡ್ಡದಾಗಿದೆ. ಈಗ ಈ ಮನೆಮದ್ದನ್ನು ಬಳಸಲು ಬೇಕಾಗುವ ಪದಾರ್ಥಗಳು! ಪ್ರತಿ ನಿತ್ಯ ನಾವು ಅಡಿಗೆಗೆ ಬಳಸುವ ಅರಿಶಿಣ ಪುಡಿ ನಾಲ್ಕು ಚಮಚ, ಎರಡನೆಯದಾಗಿ ಶುಂಠಿ ಪುಡಿ. ಈ ಎರಡು ವಸ್ತುಗಳು ಶುಂಠಿ ಹಾಗೂ ಅರಿಶಿಣದ ಪುಡಿಯು ಬೊಜ್ಜಿನ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತದೆ.

ಜೊತೆಗೆ ಇರುವ ಬೊಜ್ಜನ್ನು ಕರಗಿಸಲಯ ಪವರ್ ಫುಲ್ ಆಗಿ ವರ್ಕ ಮಾಡುತ್ತೆ. ಇದಕ್ಕೆ 1 ಚಮಚ ಶುಂಠಿ ಪುಡಿಯನ್ನು ಬೆರೆಸಲಾಗಿದೆ ಈ ಶುಂಠಿ ಪುಡಿ (ಒಣ ಶುಂಠಿ ಪುಡಿ) ಕೆಲವು ಅಂಗಡಿಗಳಲ್ಲಿ ದೊರೆಯುತ್ತದೆ. ಮೂರನೆಯದಾಗಿ ದಾಲ್ಚಿನ್ನಿ ಚಕ್ಕೆ ಪುಡಿಯನ್ನು ಬಳಸಲಾಗಿದೆ ಈ ದಾಲ್ಚಿನ್ನಿ ಚಕ್ಕೆ ಪುಡಿಯನ್ನು ಬಳಸುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಇದರಿಂದ ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು. ಇದಕ್ಕೆ ಒಂದು ಚಮಚ ದಾಲ್ಚಿನ್ನಿ ಚಕ್ಕೆ ಪುಡಿಯನ್ನು ಬೆರೆಸಬೇಕು. ನಂತರ ಮೆಣಸಿನ ಪುಡಿ (ಪ್ಪೆಪ್ಪರ್ ಪೌಡರ್) ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಇರೊದರಿಂದ ಹಲವಾರು ಖಾಯಿಲೆಗಳಿಗೆ ರಾಮಬಾಣವಾಗಿದೆ. ಇದಕ್ಕೆ ಒಂದು ಚಮಚ ಮೆಣಸಿನ ಪುಡಿಯನ್ನು ಸೇರಿಸಿ ಎಲ್ಲವನ್ನು ಬೆರೆಸಿ ಒಂದು ಬಾಟಲಿಗೆ ಶೇಕರಿಸಿ ಇಡಿ.