ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ತುಂಬಾ ಸಮ ಸ್ಯೆಗಳು ಉಂಟಾಗುತ್ತದೆ ಅದರಲ್ಲೂ ತುಂಬಾ ಜನರಿಗೆ ತಮ್ಮ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳದೆ ಇರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ ಆದರೆ ಈ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳುವುದು ನಮ್ಮ ದೇಹದ ಹೊಟ್ಟೆಯ ಭಾಗದ ಬೊ ಜ್ಜನ್ನು ಹೇಗೆ ಕರಗಿಸಿಕೊಳ್ಳುವುದು ಎಂದು ತಿಳಿದುಕೊಳ್ಳೋಣ ಬನ್ನಿ. ಹೊಟ್ಟೆ ಭಾಗದ ಬೊಜ್ಜನ್ನು ಕರಗಿಸುವುದಕ್ಕೆ ನಾನು ಒಂದು ವ್ಯಾಯಾ ಮವನ್ನು ಹೇಳಿಕೊಡುತ್ತೇನೆ ಕಪಾಲಭಾತಿ ಎಂದರೆ ಏನು ಕಪಾಲಭಾತಿ ಪ್ರಾಣಾಯಾಮ ದಲ್ಲಿ ಮುಖ್ಯವಾಗಿ ನಾವು ಎರಡು ಶಬ್ದ ವಿಭಾಗಗಳ ನ್ನು ಮಾಡಬಹುದು. ಅಂದರೆ ಕಪಾಲ+ಭಾತಿ ಕಪಾಲ ಎಂದರೆ ಮೆದು ಳು ಬಾತಿ ಎಂದರೆ ಬೆಳಕು ಕಪಾಲಭಾತಿ ಎಂದರೆ ಮೆದುಳಿಗೆ ಬೆಳಕನ್ನು ಹಚ್ಚುವ ಬೆಳಕನ್ನು ನೀಡುವ ಜ್ಞಾನ ದೇವಿಗೆ ಅಂತನೇ ಹೇಳಬಹುದು.
ಇದಕ್ಕೆ ಆಂಗ್ಲ ಭಾಷೆಯಲ್ಲಿ ಸ್ಕಲ್ ಶೈನಿಂಗ್ ಬ್ರೈನ್ ಅಂತಾನೆ ಕರೆಯು ತ್ತಾರೆ. ಹಾಗಾದರೆ ಇದನ್ನು ಯಾರ ಮಾಡಬೇಕು ಯಾರು ಮಾಡಬಾ ರದು. ಇದರಿಂದ ಯಾವುದೆಲ್ಲ ಕಾಯಿಲೆಗಳು ನಿವಾರಣೆಯಾಗುತ್ತದೆ. ಕಪಾಲ ಭಾರತೀಯ ಉಲ್ಲೇಖಗಳು ಯಾವ ಯಾವ ಗ್ರಂಥಗಳಲ್ಲಿ ವೆ ನೋಡೋಣ. ಒಬ್ಬೊಬ್ಬರಿಗೆ ಒಂದೊಂದು ಮುದ್ರೆ ಬಹಳ ಕೆಲಸ ಮಾ ಡುತ್ತದೆ. ಮುಖ್ಯವಾಗಿ ಸರ್ವೇ ಸಾಮಾನ್ಯವಾಗಿ ಎಲ್ಲರೂ ಮಾಡಬೇ ಕಾದ ಮುದ್ರೆ ಅಪಾನ ಮುದ್ರೆ ಪ್ರಾಣ ಮುದ್ರೆ ಮತ್ತು ಜ್ಞಾನ ಮುದ್ರೆ ಈ ಮುದ್ರೆಯಲ್ಲಿ ಕುಳಿತುಕೊಂಡು ನೀವು ಕಪಾಲಬಾತಿ ಯನ್ನು ಅಭ್ಯಾ ಸ ಮಾಡಬೇಕು. ಉಸಿರನ್ನು ನೀವು ಹೊರಗಡೆ ಆಗುತ್ತೆ ಹೋದಹಾಗೆ ಹೊಟ್ಟೆಯ ಭಾಗ ಒಳಗಡೆ ಹೋಗುತ್ತದೆ. ಈ ಅಭ್ಯಾಸವನ್ನು ಗಮನಿಸಿ ಉಸಿರನ್ನು ಹೊರಕ್ಕೆ ಹಾಕಿದಾಗ ಹೊಟ್ಟೆ ಕೆಳಗಡೆ ಹೋಗುತ್ತದೆ. ಕೆಲ ವೊಬ್ಬರಿಗೆ ರೀತಿ ಮಾಡುವುದು ಉಸಿರನ್ನು ಒಳಗಡೆ ತೆಗೆದುಕೊಳ್ಳುತ್ತಾರೆ ತುಂಬಾ ಅಪಾಯಕಾರಿ. ಸರಿಯಾಗಿ ತಿಳಿದುಕೊಳ್ಳಿ ಪ್ರಾಣಾಯಾ ಮವ ನ್ನು ಸರಿಯಾಗಿ ಮಾಡಿದರೆ ಪ್ರಾಣಾಯಾಮ ಅದು ಒಂದು ವೇಳೆ ನೀವು ತಪ್ಪಾಗಿ ಮಾಡಿದರೆ ಪ್ರಾಣಕ್ಕೆ ಅದು ಯಮ ಈರೀತಿಯಾಗಿ ಮಾಡುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು ಮತ್ತು ಸುಮಾರು ಕಾಯಿಲೆಗಳು ಬರುವುದನ್ನು ತಡೆಯಬಹುದು.