Sat. Jun 25th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಸೊಂಟ ನೋವು ಮತ್ತು ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಸಮಸ್ಯೆ ಇರುವವರಿಗೆ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಮಲಗಲು ಆಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸುವುದರಿಂದ ಸುಲಭವಾಗಿ ಕಡಿಮೆಯಾಗುತ್ತದೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು ಹಾಗೂ ಹೊಟ್ಟೆ ಬೊಜ್ಜು ನಿವಾರಣೆ ಆಗುತ್ತದೆ ಆದರೆ ಇದಕ್ಕೆ ಒಂದು ವ್ಯಾಯಾಮ ಇದೆ ಇದನ್ನು ಮಾಡಿದರೆ ಕಡಿಮೆಯಾಗುತ್ತದೆ. ಮೊದಲಿಗೆ ಯೋಗ ಮಾಡುವ ಮ್ಯಾಟ್ ಹಾಕಿಕೊಳ್ಳಬೇಕು ಅದರ ಮೇಲೆ ಕುಳಿತುಕೊಂಡು ನಂತರ ಒಂದು ಬಟ್ಟೆಯನ್ನು ತೆಗೆದುಕೊಂಡು ನಿಮ್ಮ ಬೆನ್ನ ಹಿಂದೆ ಹಾಕಿಕೊಳ್ಳಬೇಕು ಆಗ ದೇಹದ ಉಸಿರಾಟದಲ್ಲಿ ಒಂದೇಸಮನೆ ಉಸಿರಾಡಬೇಕು. ಬೆನ್ನು ನೋವು ಸಮಸ್ಯೆ ನಿವಾರಣೆಯಾಗುತ್ತದೆ ಬೆನ್ನು ನೋವು ಸಮಸ್ಯೆ ನಿವಾರಣೆಯಾಗುತ್ತದೆ.


ಬಟ್ಟೆನ ಒಕ್ಕಳು ಜಾಗದ ಹಿಂದೆ ಸರಿಯಾಗಿ ಹಾಕಿಕೊಂಡು ಮಲಗಬೇಕು ಆಗ ದೇಹ ಬ್ಯಾಲೆನ್ಸ್ ಆಗಿ ಯಾವುದೇ ಸಮಸ್ಯೆ ಬರುವುದಿಲ್ಲ.
ಮೂಗಿನಿಂದ ಉಸಿರನ್ನು ತೆಗೆದುಕೊಂಡು ಬಾಯಲ್ಲಿ ಬಿಡಬೇಕು. ಹೀಗೆ ಮಾಡಿದರೆ ಬೆನ್ನು ನೋವು ಸಮಸ್ಯೆ ನಿವಾರಣೆಯಾಗುವುದು ಪ್ರತಿ ನಿತ್ಯ ವ್ಯಾಯಾಮವನ್ನು ಬೆಳಗ್ಗೆ ಐದು ನಿಮಿಷ ಹಾಗೂ ಸಂಜೆ ಐದು ನಿಮಿಷ ಮಾಡಿದರೆ ಬೆನ್ನು ನೋವು ಸೊಂಟ ನೋವು ಕಾಣಿಸಿಕೊಳ್ಳುವುದಿಲ್ಲ ಯಾರಾದರೂ ಪ್ರತಿಯೊಬ್ಬರ ಮಾಡಿದರೆ ಅವರ ಆರೋಗ್ಯ ಉತ್ತಮವಾಗಿರುತ್ತದೆ ಮನೆಯ ಬೆಡ್ ಮೇಲೆ ಕೂಡ ಈ ರೀತಿ ಮಾಡಬಹುದು ನಿಮಗೆ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಹೆಚ್ಚು ಎಣ್ಣೆ ಪದಾರ್ಥ ಆಹಾರವನ್ನು ಸೇವಿಸಬಾರದು. ಆಗ ಹೊಟ್ಟೆಯ ಬೊಜ್ಜು ಕರಗುತ್ತದೆ ಆದ್ದರಿಂದ ಈ ರೀತಿ ಪ್ರತಿನಿತ್ಯ ಮಾಡಿ ನಿಮಗೆ ಯಾವುದೇ ನೋವು ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಪ್ರತಿಯೊಬ್ಬರು ಮಾಡಿ ಸರಿಯಾದ ಕ್ರಮವನ್ನು ಪಾಲಿಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.