Wed. Jun 7th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ತಮ್ಮ ಹೊಟ್ಟೆ ಬೊಜ್ಜನ್ನು ಕರಗಿಸಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಆದರೆ ಸಾಕಷ್ಟು ಜನರು ತಮ್ಮ ಹೊಟ್ಟೆ ಬೊಜ್ಜು ಕರಗಿಸಲು ಹಲವಾರ ಮನೆಮದ್ದುಗಳನ್ನು ತೆಗೆದುಕೊಳ್ಳುತ್ತಾರೆ ಪ್ರತಿಯೊಬ್ಬರು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡಬೇಕು ಆದರೆ ಈ ರೀತಿ ಮಾಡಿದರೆ ನಿಮ್ಮ ದೇಹದ ಹೊಟ್ಟೆ ನಿಮ್ಮ ದೇಹದ ಹೊಟ್ಟೆ ಬೊಜ್ಜನ್ನು ಕರಗಿಸಬಹುದು. ಹೊಟ್ಟೆ ಬೊಜ್ಜಿನ ಸಮಸ್ಯೆ ನಮ್ಮ ದೇಹದಲ್ಲಿ ಅಂದ ಚಂದ ಚೆನ್ನಾಗಿ ಕಾಣುವುದಿಲ್ಲ ಆದರೆ ದೇಹದಲ್ಲಿನ ಹೊಟ್ಟೆ ಬೊಜ್ಜು ಆರೋಗ್ಯಕ್ಕೆ ಪರಿಣಾಮ ಬೀರುತ್ತದೆ ಹಾಗೂ ನೀವು ಪ್ರತಿನಿತ್ಯ ಸೇವಿಸುವ ಆಹಾರ ಬದಲಾವಣೆ ಮಾಡಿಕೊಳ್ಳಬೇಕು. ಮೊದಲ ವ್ಯಾಯಾಮ ಯಾವುದೆಂದರೆ ನಿಂತುಕೊಂಡಿರುವ ಜಾಗದಲ್ಲಿ ರನ್ನಿಂಗ್ ಮಾಡಬೇಕು ನಂತರ ಮೊದಲ ವಾರ್ಮ್ ಅಪ್ ಆಗಿ ವ್ಯಾಯಾಮ ಮಾಡಬೇಕು.

ಲಾವಾ ಯೋಗಾಸನ ಈ ರೀತಿ ಮಾಡುವುದರಿಂದ ನಿಮ್ಮ ದೇಹದ ಹೊಟ್ಟೆ ಬೊಜ್ಜು ಕಡಿಮೆಯಾಗುತ್ತದೆ. ನಂತರ ಎರಡು ಕೈಗಳನ್ನು ಹೊರಚಾಚಿ ಕಾಲುಗಳನ್ನು ಮೇಲಕ್ಕೆತ್ತಿ ದಾಗ ನಿಮ್ಮ ದೇಹದಲ್ಲಿರುವ ಭಾಗಗಳಿಗೆ ವ್ಯಾಯಾಮ ಆಗುತ್ತದೆ ನಂತರ ಮಲಗಿಕೊಂಡು ಈಜುವ ವ್ಯಾಯಾಮ ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ದೇಹದ ಹೊಟ್ಟೆ ಬೊಜ್ಜು ಕಡಿಮೆಯಾಗುತ್ತದೆ ನಂತರ ಬೆನ್ನಿನ ಮೇಲೆ ಭಾರ ಕೊಟ್ಟು ಎರಡು ಕಾಲುಗಳನ್ನು ಮೇಲಕ್ಕೆತ್ತಿ ಉಸಿರನ್ನು ತೆಗೆದುಕೊಳ್ಳುವುದು ಮತ್ತು ಬಿಡುವುದನ್ನು ಮಾಡಿದರೆ ನಿಮ್ಮ ದೇಹದಲ್ಲಿ ವ್ಯಾಯಾಮವಾಗುತ್ತದೆ. ನಿಮ್ಮ ಹೊಟ್ಟೆಯಲ್ಲಿ ಎಷ್ಟೇ ಕೊಲೆಸ್ಟ್ರಾಲ್ ಇದ್ದರು ಕಡಿಮೆಯಾಗುತ್ತದೆ ಇನ್ನು ಕಾಲುಗಳನ್ನು ಮೇಲಕ್ಕೆತ್ತುವುದು ಈ ರೀತಿ ಮಾಡಿದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.