ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲಿ ಹೊಟ್ಟೆ ಉರಿ ಎದೆ ಉರಿ ಹಾಗೂ ಗಂಟಲು ಸಮಸ್ಯೆಗಳು ಸಾಕಷ್ಟು ಜನರಿಗೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಇನ್ನು ಸಾಕಷ್ಟಿದ್ದಾರೆ ಗಂಟಲಲ್ಲಿ ತುಂಬಾ ನೋವು ಸಮಸ್ಯೆ ಇರುತ್ತದೆ ಹಾಗೂ ಸಿಕ್ಕಿಕೊಂಡ ರೀತಿ ಕಾಣಿಸುತ್ತದೆ ಕೆಲವರಿಗೆ ಮಾತನಾಡಲೂ ಆಗುವುದಿಲ್ಲ. ಇನ್ನು ಕೆಲವರಿಗೆ ಸಮಸ್ಯೆ ಬರುವುದಿಲ್ಲ ಬಾಳೆಗಿಡದ ಪಠ್ಯ ತೆಗೆದುಕೊಳ್ಳಬೇಕು ಅದನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು ಬೆಂಕಿ ಹಚ್ಚಿ ಬೂದಿಯಾಗುತ್ತದೆ.
ನಂತರದ ಪೌಡರ್ ಆಗುತ್ತದೆ ಅದನ್ನು ಒಂದು ಗಾಜಿನ ಬಾಟಲಿ ಹಾಕಿಕೊಳ್ಳಬೇಕು. ನಂತರ ಒಂದು ಲೋಟ ಬಿಸಿ ನೀರಿಗೆ 1 ಚಮಚ ಹಾಕಿಕೊಂಡು ಬೆಳಗ್ಗೆ ಎದ್ದ ತಕ್ಷಣ ಕುಡಿಯಬೇಕು ದಿನಕ್ಕೆರಡು ಬಾರಿ ಕುಡಿದರೆ ನಿಮ್ಮ ಗಂಟಲು ನೋವು ಕಿರಿಕಿರಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದನ್ನು ಕುಡಿಯುವುದರಿಂದ ಅಲ್ಸರ್ ಸಮಸ್ಯೆ ನಿವಾರಣೆ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮನೆಮದ್ದು ಬಳಸಿ ಆದ್ದರಿಂದ ಈ ಮನೆಮದ್ದು ಯಾವುದೇ ತೊಂದರೆ ಉಂಟಾಗುವುದಿಲ್ಲ ನಿಮಗೆ ಉತ್ತಮವಾಗಿರುತ್ತದೆ ಗಂಡನ ನೋವು ಸಮಸ್ಯೆ ನಿವಾರಣೆಯಾ ಗುತ್ತದೆ. ಹಾಗೂ ಹೊಟ್ಟೆ ನೋವು ಎದೆ ಉರಿ ಹೊಟ್ಟೆ ಉರಿ ಇಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ಬಗ್ಗೆ ಗಮನವಿರಲಿ.