Fri. Mar 1st, 2024

ನಾವು ಹೊರಗಡೆ ಹೋದಾಗ ಸಂಪುಟಗಳನ್ನು ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದು ನಮ್ಮ ಹೊಟ್ಟೆಯನ್ನು ಕೆಡಿಸಿ ಕೊಂಡಿ ರುತ್ತೇವೆ ಅದರಿಂದ ನಮಗೆ ತುಂಬಾ ಆರೋಗ್ಯದ ಸಮಸ್ಯೆಗಳು ಆಗುತ್ತ ದೆ ಆದರೆ ನಮ್ಮ ಹೊಟ್ಟೆಯಲ್ಲಿರುವ ಕಲ್ಮಶವನ್ನು ತೆಗೆದುಹಾಕಲು ಈ ಸೊಪ್ಪಿನ ಗೊಜ್ಜನ್ನು ಉಪಯೋಗಿಸಿದರೆ ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬಹುದು ಹಾಗಾದರೆ ಈ ಎಲೆ ಯಾವುದು ಎಂದರೆ ಕೆಸು ವಿನ ಎಲೆ ಇದರಿಂದ ಗೊಜ್ಜನ್ನು ಮಾಡಿಕೊಂಡು ತಿನ್ನುವುದರಿಂದ ನಮ್ಮ ಹೊಟ್ಟೆಯೊಳಗಿರುವ ಕಲ್ಮಶವನ್ನು ತೆಗೆದುಹಾಕಿ ನಮ್ಮನ್ನು ಆರೋಗ್ಯದಿಂ ದ ಕಾಪಾಡುತ್ತದೆ ಹಾಗಾದರೆ ಈ ಗೊಜ್ಜನ್ನು ಯಾವ ರೀತಿ ತಯಾ ರಿಸುವುದು ಹೇಗೆ ಎಂದು ನೋಡೋಣ ಬನ್ನಿ ಮತ್ತು ಇದಕ್ಕೆ ಬೇಕಾಗು ವ ಸಾಮಗ್ರಿಗಳನ್ನು ನೋಡೋಣ ಬನ್ನಿ.

ಹುಣಸೆ ಹಣ್ಣು ಬೆಲ್ಲ ಜೀರಿಗೆ ಅರಿಶಿನ ಬೆಳ್ಳುಳ್ಳಿ ಸಾಸಿವೆ ಒಣಮೆಣಸಿನ ಕಾಯಿ ಕರಿಬೇವು ಎಣ್ಣೆ ರುಚಿಗೆ ತಕ್ಕಷ್ಟು ಉಪ್ಪು ಹಸಿಮೆಣಸಿನಕಾಯಿ ಮತ್ತು ಕೆಸುವಿನ ಎಲೆ ಕೆಸುವಿನ ಎಲೆ ಯೋಜನೆ ಯಾವ ರೀತಿ ಮಾ ಡುವುದು ಎಂದು ನಾನು ತೋರಿಸಿಕೊಡುತ್ತೇನೆ ಎಲೆಯನ್ನು ಚೆನ್ನಾಗಿ ತೊಳೆದು ಒಂದು ಬಾಣಲೆಗೆ ಕಟ್ ಮಾಡಿ ಹಾಕಿಕೊಳ್ಳಬೇಕು ಅದಕ್ಕೆ ಸ್ವಲ್ಪ ಉಪ್ಪು ಅರಿಶಿಣ ಹುಣಸೆ ಹಣ್ಣು ಮತ್ತು ಹಸಿರು ಮೆಣಸಿನ ಕಾಯಿ ಹಾಕಬೇಕು ಇಷ್ಟು ಪದಾರ್ಥದ ಜೊತೆ ನೀರನ್ನು ಹಾಕಿ ಬೇಯಿಸಿಕೊಳ್ಳಬೇಕು ಇವಾಗ ಚೆನ್ನಾಗಿ ಬಂದಿದೆ ಇವಾಗ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು ಮತ್ತು ಮತ್ತೊಂದು ಕಡೆ ಒಗ್ಗರಣೆಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ ಸಾಸಿವೆ ಮತ್ತು ಬೆಳ್ಳುಳ್ಳಿ ಎಸಳನ್ನು ಹಾಕಿ ಒಣಮೆಣಸಿನಕಾಯಿ ಕರಿಬೇವು ಹಾಕಿ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು ಇದನ್ನು ರೊಟ್ಟಿ ಮತ್ತು ಚಪಾತಿಯ ಜೊತೆ ಹಾಕಿಕೊಂಡು ತಿಂದರೆ ಚೆನ್ನಾಗಿರುತ್ತದೆ ನೀವು ಸಹ ನಿಮ್ಮ ಮನೆಯಲ್ಲಿ ಮಾಡಿ ನೋಡಿ ನಿಮ್ಮ ಆರೋಗ್ಯವನ್ನು ಸರಿ ಮಾಡಿಕೊಳ್ಳಿ.