ಇವತ್ತು ನಾವು ಗ್ಯಾಸ್ಟ್ರಿಕ್ ಸಮಸ್ಯೆ ದ ಬಗ್ಗೆ ಮಾತನಾಡುತ್ತೇವೆ ನಮ್ಮ ಭೂಮಿಯ ಮೇಲೆ ಯಾರೂ ಕೂಡ ಗ್ಯಾಸ್ಟ್ರಿಕ್ ಇಲ್ಲದೆ ಇಲ್ಲ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ಮುದುಕಿ ಯವರೆಗೂ ಕೂಡ ಗ್ಯಾಸ್ಟ್ರಿಕ್ ಇರುತ್ತದೆ. ಕೆಲವರು ನಾನ್ವೆಜ್ ತಿಂದರೆ ಗ್ಯಾಸ್ಟ್ರಿಕ್ ಎಂದು ಹೇಳುತ್ತಾರೆ ಕೆಲವರು ನಾವು ಜೀವಮಾನದಲ್ಲಿ ನಾನ್ವೆಜ್ ತಿಂದಿಲ್ಲ ಆದರೂ ಕೂಡ ಗ್ಯಾಸ್ಟ್ರಿಕ್ ಬರುತ್ತದೆ. ಕೆಲವರು ಸಿಗರೇಟ್ ಮತ್ತು ಡ್ರಿಂಕ್ಸ್ ಮಾಡಿದ್ದಾರೆ ಗ್ಯಾಸ್ಟ್ರಿಕ್ ಬರುತ್ತದೆ ಎಂದು ಹೇಳುತ್ತಾರೆ ಆದರೆ ಮತ್ತು ಕೆಲವರು ನಾವು ಅದು ಏನು ಮಾಡುವುದಿಲ್ಲ ಆದರೂ ಕೂಡ ಗ್ಯಾಸ್ಟ್ರಿಕ್ ಬರುತ್ತದೆ ಎಂದು ಹೇಳುತ್ತಾರೆ. ಕೆಲವರು ತುಂಬಾ ಜಾಸ್ತಿ ಊಟ ಮಾಡಿದರೆ ಗ್ಯಾಸ್ಟಿಕ್ ಬರುತ್ತದೆ ಎಂದು ಹೇಳುತ್ತಾರೆ ಮತ್ತೊಬ್ಬರು ನಾನು ಸ್ವಲ್ಪ ಊಟಮಾಡುತ್ತೇನೆ ಗ್ಯಾಸ್ಟ್ರಿಕ್ ಯಾಕೆ ಬರುತ್ತದೆ ಎಂದು ಕೇಳುತ್ತಾರೆ.
ಕೆಲವರು ಎಲ್ಲವನ್ನೂ ತಿನ್ನಿ ಎಂದು ಹೇಳುತ್ತಾರೆ ಎಲ್ಲವನ್ನು ತಿಂದರೂ ಕೂಡ ಗ್ಯಾಸ್ಟ್ರಿಕ್ ಕೆಲವರು ಏನು ತಿನ್ನಬೇಡಿ ಎಂದು ಹೇಳುತ್ತಾರೆ ಏನೂ ತಿನ್ನದಿದ್ದರೂ ಕೂಡ ಗ್ಯಾಸ್ಟ್ರಿಕ್ ಬರುತ್ತದೆ. ನಿಮ್ಮ ಅನುಭವಕ್ಕೆ ಬಂದಿರುತ್ತದೆ ತಿಂದರೂ ಕೂಡ ಗ್ಯಾಸ್ಟಿಕ್ ತಿನ್ನದೇ ಇದ್ದರೂ ಕೂಡ ಗ್ಯಾಸ್ಟಿಕ್. ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಖ್ಯವಾದ ಕಾರಣ ಇದು ಯಾವುದು ಅಲ್ಲ ಗ್ಯಾಸ್ಟ್ರಿಕ್ ಮತ್ತು ಮನಸ್ಸಿಗೆ ನೇರವಾದ ಸಂಬಂಧ ಯಾವಾಗ ಟೆನ್ಶನ್ ಆಗುತ್ತದೆ ಯಾವಾಗ ಬರುತ್ತದೆ ಯಾವಾಗ ಕ್ರೋಧ ಬರುತ್ತದೆ ಯಾವಾಗ ದ್ವೇಷ ಮನಸ್ಸಿನಲ್ಲಿ ಇರುತ್ತದೆಯೋ ವೇಗಸ್ ನರ್ ಇನ್ವಿಶನ್ ಎಂದು ಕರೆಯುತ್ತಾರೆ ಅದು ನರ ಅದು ಯಾವಾಗ ಡಿಸ್ಟರ್ಬ್ ಆಗುತ್ತದೆ ನಿಮ್ಮ ಆಲ್ಫಾ ರಿತಮ್ ಡೈನಮಿ ಯಾವಾಗ ಇರಲ್ಲ ಆ ಸಮಯದಲ್ಲಿ ಆಸಿಡ್ ಮಿಗ್ರೇಶನ್ ಜಾಸ್ತಿಯಾಗುತ್ತದೆ ಅದು ನಿಮಗೆ ಅಸಿಡಿಟಿಯನ್ನು ಉಂಟುಮಾಡುತ್ತದೆ ಆಗ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ ಹೊಟ್ಟೆಯಲ್ಲಿ ಇರುವಂತ ಹಲವಾರು ಸಮಸ್ಯೆಗಳು ಬರುತ್ತದೆ.