Mon. Jan 30th, 2023

ನಾನು ಇವತ್ತು ಹೇಳುವ ವಿಷಯ ಬಂದು ಎಲ್ಲರಿಗೂ ಉಪಯೋಗವಾಗುವಂಥದ್ದು ಅದರಲ್ಲೂ ಹೆಂಗಸರಿಗೆ ತುಂಬಾ ಉಪಯೋಗವಾಗುವಂಥದ್ದು ನಿಮಗೆ ಜಾಸ್ತಿ ಪಿರಿಯಡ್ ಆಗುತ್ತಾ ನಿಮಗೆ ಒಬಿಸಿಟಿ ಪ್ರಾಬ್ಲಮ್ ಇದೆಯಾ ನಿಮಗೆ ಬೆನ್ನುನೋವು ಸಮಸ್ಯೆ ಇದೆಯಾ ಇಷ್ಟೆಲ್ಲಾ ತೊಂದರೆಗಳಿಗೆ ನಾನು ಇವತ್ತು ತಿಳಿಸಿ ಕೊಳ್ಳಲು ಬರುತ್ತಿರುವುದು ಒಂದೇ ಒಂದು ಯೋಗಾಸನ ಯೋಗಾಸನದಲ್ಲಿ ಅತಿ ಸುಲಭವಾದ ಯೋಗಾಸನವನ್ನು ನಾನು ನಿನಗೆ ಇವತ್ತು ತಿಳಿಸಿಕೊಡುತ್ತೇನೆ ತುಂಬಾ ನಿಜವಾಗಿದೆ ಎಲ್ಲರೂ ಕೂಡ ಮಾಡಬಹುದು.ಈ ಯೋಗಾಸನವನ್ನು ನಾನು ನಿಮಗೆ ತೋರಿಸುತ್ತೇನೆ ನೋಡಿದಮೇಲೆ ನೀವು ಅಂದುಕೊಳ್ಳುತ್ತೀರ ಇಷ್ಟೊಂದು ಸುಲಭವಾದ ಯೋಗಾಸನ ಇದು ಅಂತ ಯೋಗಾಸನದಿಂದ ಇಷ್ಟೊಂದು ಸಮಸ್ಯೆಗಳು ದೂರವಾಗುತ್ತದೆ ಹೌದು ನಿಮಗೆ ಏನಾದರೂ ಹೆಚ್ಚು ಪಿರಿಯಡ್ ಆಗುತ್ತಿದ್ದರೆ ಯೋಗಾಸನವನ್ನು ಮಾಡಿ ಬನ್ನಿ ನೋಡೋಣ ಹಾಸನವನ್ನು ಹೇಗೆ ಮಾಡುವುದು

ಅಂತ ಹಾಸನ ಮಾಡುತ್ತಾ ನಾನು ನಿಮಗೆ ಇನ್ನಷ್ಟು ತಿಳಿಸಿಕೊಡುತ್ತೇನೆ ಒಂದು ಯೋಗ ಮ್ಯಾಟನ್ನು ಹಾಕಿಕೊಂಡು ನೀವು ಆರಾಮಾಗಿ ಮಲಗಿ ಯಾವುದೇ ಯೋಗಾಸನವನ್ನು ಮಾಡಬೇಕಾದರೆ ಖಾಲಿ ಹೊಟ್ಟೆಯಲ್ಲಿ ಇರಬೇಕು ನಿಮ್ಮ ಎರಡು ಕಾಲುಗಳನ್ನು ಈ ರೀತಿ ಮಡಚಿ ನಿಮ್ಮ ಎರಡು ಕೈಗಳಿಂದ ಹಿಡಿದುಕೊಳ್ಳಿ.ಈ ರೀತಿ ಎರಡು ನಿಮಿಷ ನೀವು ಹಿಡಿದುಕೊಳ್ಳಬೇಕು ಈ ರೀತಿ ಮಾಡುವುದರಿಂದ ನಮ್ಮ ಹೊಟ್ಟೆಯ ಭಾಗಕ್ಕೆ ಒತ್ತಡ ಬೀಳ್ತದೆ ಎರಡು ನಿಮಿಷದ ನಂತರ ಕಾಲನ್ನು ಕೆಳಗೆ ಬಿಡುತ್ತ ಉಸಿರನ್ನು ಆಡುತ್ತಾ ಮತ್ತೆ ಕೆಳಗೆ ಮೇಲೆ ಮಾಡಿ ಈ ರೀತಿ ಮಾಡುವುದರಿಂದ ಪಿರಿಯಡ್ ತೊಂದರೆ ಮತ್ತು ನಿಮ್ಮ ಅಜೀರ್ಣ ಸಮಸ್ಯೆ ನಮ್ಮ ಹೊಟ್ಟೆಯ ಭಾಗದಲ್ಲಿ ಬೋಜ್ಜು ಇದ್ದರೆ ಸೊಂಟದ ಭಾಗದಲ್ಲಿ ಬೊಜ್ಜು ಇದ್ದರೆ ಕರಗಿಹೋಗುತ್ತದೆ ಇದೊಂದು ಸಿಂಪಲ್ಲಾಗಿ ಮಾಡಬಹುದಾದಂತ ಹಾಸನ ಇದನ್ನು ಮಾಡುವುದರಿಂದ ಪಿರಿಯಡ್ಸ್ ದಲ್ಲಿ ಬರುವಂತಹ ಹೊಟ್ಟೆನೋವು ಅತಿ ಹೆಚ್ಚು ರಕ್ತಸ್ರಾವ ತಿಂಗಳಿಗೆ ಸರಿಯಾಗಿ ಪಿರಿಯಡ್ ಆಗುವುದು ಹಲವಾರು ತೊಂದರೆಗಳು ನಿವಾರಣೆಯಾಗುತ್ತದೆ.