Sat. Jun 25th, 2022

ಹೊಟ್ಟೆ ಭಾಗದಲ್ಲಿ ಇರುವಂತಹ ಬೊಜ್ಜನ್ನು ಮತ್ತು ನಮ್ಮ ತೊಡೆಯ ಭಾಗದಲ್ಲಿ ಇರುವಂತಹ ಬೊಜ್ಜನ್ನು ಹಾಗೂ ನಮ್ಮ ಕಾಲಿನ ಭಾಗದಲ್ಲಿ ಇರುವಂತಹ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಸುಲಭವಾದಂತಹ ವ್ಯಾಯಾಮ ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಸ್ನೇಹಿತರೆ ಸುಮಾರು ಜನರಿಗೆ ಹೊಟ್ಟೆಯ ಭಾಗದಲ್ಲಿ ಬೊಜ್ಜು ಇರುತ್ತದೆ ತೊಡೆಯ ಭಾಗದಲ್ಲಿ ಬೊಜ್ಜು ಇರುತ್ತದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ತುಂಬಾ ಕಷ್ಟ ಪಡುತ್ತಾರೆ.ಪ್ರತಿನಿತ್ಯ ಡಯಟ್ ಮಾಡುತ್ತಾರೆ ಜೊತೆಗೆ ವಾಕಿಂಗ್ ಕೂಡ ಮಾಡುತ್ತಾರೆ ಆದರೆ ಇವರಿಗೆ ಯಾವುದೇ ರೀತಿಯ ಪ್ರಯೋಜನ ಕೂಡ ಆಗುವುದಿಲ್ಲ ಮತ್ತು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಔಷಧಿಗಳನ್ನು ಕೂಡ ತೆಗೆದುಕೊಳ್ಳುತ್ತಾರೆ ಪ್ರತಿದಿನ ಸೇವನೆ ಮಾಡುತ್ತಾರೆ ಇದರಿಂದ ಇವರ ಪ್ರಾಬ್ಲಮ್ ಇನ್ನೂ ಕೂಡ ಹೆಚ್ಚಾಗುತ್ತದೆ ಆದರೆ ಕಡಿಮೆ ಕೂಡ ಹಾಗುವುದಿಲ್ಲ ಅದಕ್ಕಾಗಿ ನಾವು ಹೇಳುವಂತಹ ಈ ವ್ಯಾಯಾಮಗಳನ್ನು ಮಾಡಿ.

ಮೊದಲನೇದಾಗಿ ನೆಲದ ಮೇಲೆ ಒಂದು ಚಾಪೆಯನ್ನು ಹಾಸಿ ಅದರ ಮೇಲೆ ನೀವು ಮಲಗಿ ನಿಮ್ಮ ಎರಡು ಕಾಲುಗಳನ್ನು ಮೇಲಕ್ಕೆ ಎತ್ತಬೇಕು 50 ಸಲ ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆಗೆ ಇನ್ನು ಎರಡನೇ ವ್ಯಾಯಾಮ ಚಾಪೆ ಮೇಲೆ ಮಲಗಿ ನಿಮ್ಮ ಒಂದು ಕಾಲನ್ನು ಮೇಲಕ್ಕೆ ಮತ್ತು ಕೆಳಕ್ಕೆ 50 ಬಾರಿ ಅಥವಾ 60 ಬಾರಿ ಎತ್ತುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಇನ್ನೂ ಮೂರನೆಯದಾಗಿ ನಿಮ್ಮ ಎರಡು ಕೈಗಳನ್ನು ಕೆಳಗಡೆ ಹಾಕಿ ಅದರ ಮೇಲೆ ಮಲಗಿ ಕಾಲನ್ನು ಮೇಲಕ್ಕೆ ಎತ್ತುವುದರಿಂದ ಕೂಡ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ನಿಮ್ಮ ಹೊಟ್ಟೆ ಭಾಗದಲ್ಲಿ ಇರುವಂತಹ ಬೊಜ್ಜು ಹಾಗೂ ತೊಡೆಯ ಭಾಗದಲ್ಲಿ ಇರುವಂತಹ ನಂತರ ಕಾಲಿನಲ್ಲಿ ಇರುವಂತಹ ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ನಿಮಗೆ ಗುಡ್ ರಿಸಲ್ಟ್ ದೊರೆಯುತ್ತದೆ.