Fri. Mar 1st, 2024

ತುಂಬಾ ಜನಕ್ಕೆ ಬುದ್ಧಿ ಜಾಸ್ತಿ ಆಯ್ತು ಓಕೆ ತಪ್ಪಾಯ್ತು ಎಂದು ಯಾರಿ ಗೂ ಗೊತ್ತೇ ಆಗುವುದಿಲ್ಲ. ಗೊತ್ತಾದಾಗ ತುಂಬಾ ಬೇಸರ ಮಾಡಿಕೊ ಳ್ಳುತ್ತಾರೆ. ಹೇಗಪ್ಪ ಕರಗಿಸುವುದು ಯಾವ ಬಟ್ಟೆ ಹಾಕಿಕೊಂಡು ಚೆನ್ನಾ ಗಿ ಕಾಣುವುದಿಲ್ಲ ಎಂದು ಅನಿಸುತ್ತದೆ. ತುಂಬಾನೆ ಡೈರೆಕ್ಟ್ ಮಾಡ್ತಾರೆ ತುಂಬಾನೇ ಎಕ್ಸಸೈಸ್ ಮಾಡ್ತಾರೆ. ಆದರೂ ಕೂಡ ಕರಗುವುದಿಲ್ಲ. ಹೇಗಪ್ಪ ವೈಟ್ಲೆಸ್ ಮಾಡಿಕೊಳ್ಳುವುದು ಎಂದು ಮೆಥೆಡ್ ಕೂಡ ಗೊತ್ತಿ ರುವುದಿಲ್ಲ. ಈಗ ನೀವು ಸುಲಭವಾಗಿ ವೈಟ್ಲೆಸ್ ಮಾಡಿಕೊಳ್ಳಬಹುದು ಆದರೆ ನಿಮಗೆ ಅದನ್ನು ಮಾಡಲು ಮನಸ್ಸಿರಬೇಕು. ನಿಮ್ಮ ತೂಕ ವನ್ನು ಹೆಚ್ಚು ಮಾಡಿಕೊಳ್ಳುವುದು ಎಷ್ಟು ಸುಲಭ ಆಗಿರುತ್ತದೆ ಆದರೆ ಕಡಿಮೆ ಮಾಡುವುದು ತುಂಬಾ ಕಷ್ಟ ಆಗಿರುತ್ತದೆ. ಕೆಲವರು ಸ್ವಲ್ಪ ದಿನ ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ ಆಮೇಲೆ ಬಿಟ್ಟು ಬಿಡುತ್ತಾರೆ ಸಿಕ್ಕಾ ಪಟ್ಟೆ ತಿನ್ನಲು ಸ್ಟಾರ್ಟ್ ಮಾಡುತ್ತಾರೆ. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಊಟ. ಅವರು ಒಳ್ಳೆಯ ಆಹಾರ ಪದಾರ್ಥಗಳನ್ನು ತಿನ್ನಲು ಆಸೆಪಡುತ್ತಾರೆ. ಆದರೆ ನಾವು ಆರೋಗ್ಯ ದೃಷ್ಟಿಯಿಂದ ನಮ್ಮ ತ್ವಚೆ ದೃಷ್ಟಿಯಿಂದ ನೋಡಿದರೆ ನಮ್ಮ ತೂಕವನ್ನು ಕಡಿಮೆ ಮಾಡಿಕೊ ಳ್ಳಬೇಕು. ನಾವು ತಿನ್ನುವ ಆಹಾರದಲ್ಲಿ ಏನನ್ನು ತಿನ್ನಬೇಕು ಎಂದು ಯೋಚಿಸಿ ತಿನ್ನಬೇಕಾಗುತ್ತದೆ.

ನಾವು ಬೆಳಗ್ಗೆ ಎದ್ದ ತಕ್ಷಣ ಜೀರಾ ವಾಟರ್ ನನ್ನು ಕುಡಿಯಬೇಕು ನಾವು ಬೆಳಗ್ಗೆ ಎದ್ದ ತಕ್ಷಣ ಜೀರಿಗೆ ನೀರನ್ನು ಕುಡಿಯಬೇಕು ಅವಾಗ ನಮ್ಮ ಹೊಟ್ಟೆಯ ಕೂಡ ಕಡಿಮೆಯಾಗುತ್ತದೆ. ಮತ್ತೆ ರಾತ್ರಿ ಏನು ಎಂದರೆ ನಾವು ಊಟ ಮಾಡಲು ಮುನ್ನ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ ನೆನೆಸಲು ಬಿಡಬೇಕು. ಬೆಳಗ್ಗೆ ಎದ್ದ ತಕ್ಷಣ ನೆಲೆಸಿರುವ ಇರುವ ನೀರನ್ನು ಬೆಳಗ್ಗೆ ಎದ್ದ ತಕ್ಷಣ ಅದಕ್ಕೆ ಒಂದು ಸ್ವಲ್ಪ ಜೇನು ತುಪ್ಪವನ್ನು ಹಾಕಬೇಕು ಅದರ ಜೊತೆ ನಿಂಬೆಹಣ್ಣಿ ನ ರಸವನ್ನು ಹಿಂಡಿ ಕೊಳ್ಳಬೇಕು. ಯಾರಿಗೆ ಶುಗರ್ ಇರುತ್ತದೆ ಅವರು ಜೇನುತುಪ್ಪವನ್ನು ಬಿಟ್ಟುಬಿಡಿ ಬೇಕಾದರೆ ನಿಂಬೆಹಣ್ಣು ಯಾರಿಗೆ ಆಗು ವುದಿಲ್ಲ ಅದನ್ನು ಕೂಡ ಬಿಟ್ಟುಬಿಡಬಹುದು ಇದನ್ನ ಕುಡಿದರೆ ನಿಮಗೆ ನಿಮ್ಮ ಬೊಜ್ಜು ಕರಗಿಸಲು ಸಹಾಯ ಆಗುತ್ತದೆ.