ಹಿಮ್ಮಡಿ ನೋವಿಗೆ ಮನೆಮದ್ದು ಇದನ್ನ ಮಾಡಿ ಯಾವತ್ತೂ ಕೂಡ ನಿಮಗೆ ಹಿ ಮ್ಮಡಿ ನೋವು ಬರುವುದಿಲ್ಲ ಮೊದಲಿಗೆ ಏಕೆ ಹಿಮ್ಮಡಿ ನೋವು ಬರುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ ನಾವು ಅತಿಹೆಚ್ಚಾಗಿ ಕೆಲಸ ಮಾಡುವುದರಿಂದ ಮತ್ತು ಒಂದೇ ಕಡೆ ಇಂತು ಕೊಂಡು ಕೆಲಸ ಮಾಡುವುದರಿಂದ ನಮ್ಮ ಹಿಮ್ಮಡಿಯ ಮೇಲೆ ಬಹಳ ನೋವುಂಟಾಗಿ ನಮಗೆ ಇಮ್ಮಡಿ ನೋವು ಬಂದುಬಿಡುತ್ತದೆ ಹಾಗೂ ಅತಿ ಹೆಚ್ಚು ಹೋಟೆಲ್ ಕೆಲಸ ಮಾಡುವವರಿಗೆ ಈ ರೀತಿ ಸಮಸ್ಯೆಗಳು ತುಂಬಾ ಬಂದುಬಿಡುತ್ತದೆ ಹಾಗೂ ಇಂತಹ ಸಮಸ್ಯೆ ಬಂದಾಗ ತಕ್ಷಣ ನಿವಾರಣೆ ಮಾಡಿಕೊಳ್ಳಲು ನಾವು ವೈದ್ಯರ ಬಳಿ ಹೋಗುತ್ತೇವೆ ಆದರೆ ನಮಗೆ ಯಾವುದೇ ರೀತಿಯ ಫಲಿತಾಂಶ ದೊರೆಯುವುದಿಲ್ಲ. ನಂತರ ವೈದ್ಯರು ಇಂಗ್ಲೀಷ್ ಮೆಡಿಸಿನ್ ಗಳನ್ನು ನಮಗೆ ಕೊಡುತ್ತಾರೆ ಇದರಿಂದ ನಮಗೆ ತಕ್ಷಣ ಹಿ ಮ್ಮಡಿ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ನಂತರ ಮತ್ತೆ ನಮಗೆ ಹಿ ಮ್ಮಡಿ ನೋವಿನ ಸಮಸ್ಯೆ ಉಂಟಾಗುತ್ತದೆ.
ಹಾಗೂ ಈ ರೀತಿ ಇಂಗ್ಲಿಷ್ ಮೆಡಿಷನ್ ಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹಕ್ಕೆ ಮುಂದೆ ತುಂಬಾ ಅಪಾಯ ಆಗುತ್ತದೆ ಅದಕ್ಕಾಗಿ ಒಂದು ಸುಲಭವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.
ಈ ಮನೆ ಮದ್ದು ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಅಲೋವೆರ ಜೆಲ್ ನಂತರ ಸಾಸಿವೆ ಎಣ್ಣೆ ಹಾಗೂ ಎಕ್ಕದ ಗಿಡದ ಎಲೆ ಮಾಡುವ ವಿಧಾನ ಮೊದಲಿಗೆ ಎಕ್ಕದ ಗಿಡದ ಎಲೆಯನ್ನು ತೆಗೆದುಕೊಂಡು ಬಂದು ಒಲೆಯ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು ನಂತರ ಒಂದು ಬೌಲ್ ತೆಗೆದುಕೊಂಡು ಅಲೋವೆರ ಜೆಲ್ ಮತ್ತು ಸಾಸಿವೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಹಿಮ್ಮಡಿಗೆ ಅತಿ ಚೆನ್ನಾಗಿ ಮಸಾಜ್ ಮಾಡಿ ನಂತರ ಎಕ್ಕದ ಗಿಡದ ಎಲೆಯನ್ನು ಇದರ ಮೇಲೆ ಇಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ಖಂಡಿತ ನಿಮಗೆ ಗುಡ್ ರಿಸಲ್ಟ್ ದೊರೆಯುತ್ತದೆ ಹಾಗೂ ಈ ಮನೆಮದ್ದು ಬಳಕೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಉಂಟಾಗುವುದಿಲ್ಲ.