Sat. Jun 25th, 2022

ಹೋಳಿ ಹಬ್ಬದ ದಿನ ಹೋಳಿ ದಾನದ ಸಮಯದಲ್ಲಿ ಕೇವಲ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲವೂ ಮಾಯವಾಗಲಿದೆ ನಿಮಗೆ ನಿಮ್ಮ ಜೀವನದಲ್ಲಿ ಬಹಳ ಕಾಲದಿಂದಲೂ ಕಷ್ಟದ ಮೇಲೆ ಕಷ್ಟಗಳು ಬರುತ್ತಿದ್ದರೆ ಹಾಗೂ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದರೆ ಹೋಳಿಯ ದಹನದ ದಿನದಂದು ನಿಮ್ಮ ಕುಟುಂಬ ಪರಿವಾರದ ಸದಸ್ಯರು ಎಲ್ಲರೂ ಸೇರಿಕೊಂಡು ಹೋಳಿಯ ದಹನದ ಪವಿತ್ರವಾದ ಅಗ್ನಿಗೆ ಶುದ್ಧವಾದ ದೇಶಿಯ ತುಪ್ಪ 2 ಲವಂಗ ಕುಂಕುಮ ಮತ್ತು ಅಗ್ನಿ 11 ಪರಿಕರಗಳನ್ನು ಮಾಡುವಾಗ ಒಣಗಿದ ಕೊಬ್ಬರಿಗಳನ್ನು ಅಗ್ನಿಗೆ ಹಾಕಿಬಿಡಿ ಆಗ ನೀವೇ ನೋಡುವಿರಿ ನಿಮ್ಮ, ಕಷ್ಟಗಳೆಲ್ಲವೂ ಬಹುಬೇಗನೆ ಅಂತ್ಯವಾಗುತ್ತಾ ಬರುತ್ತವೆ.ನೆನಪಿನಲ್ಲಿಟ್ಟುಕೊಳ್ಳಿ ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ಹೋಳಿ ಮಾತೆ ಆರಾಧನೆಯನ್ನು ಮಾಡಿ ಇದರಿಂದ ನಿಮಗೆ ಲಾಭ ದಾಯಕ ಫಲವು ಪ್ರಾಪ್ತಿಯಾಗಲಿದೆ.ಎರಡನೆಯದಾಗಿ ಈ ತಿಂಗಳಿನಲ್ಲಿ ಅತಿಹೆಚ್ಚು ಮಾಟ-ಮಂತ್ರಗಳನ್ನು ವಾಮಾಚಾರ ಗಳನ್ನು ಹೆಚ್ಚುಹೆಚ್ಚಾಗಿ ಮಾಡುತ್ತಾರೆ ನಿಮಗೂ ಸಹ ಯಾರಾದರೂ ಮಾಟ ಮಂತ್ರ ವಾಮಾಚಾರ ಮಾಡಿಸಿದ್ದರೆ ಇದರಿಂದಾಗಿ ನಿಮ್ಮ ಯಾವುದೇ ಕೆಲಸ ಕಾರ್ಯಗಳು

ಸರಿಯಾಗಿ ನಡೆಯುತ್ತಿಲ್ಲ ವೆಂದರೆ ಕೋಳಿ ದಹನದ ದಿನದಂದು ಬೆಳಿಗ್ಗೆಯೇ ಕಪ್ಪುಎಳ್ಳು ಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಜೋಬಿನ ಒಳಗಿಟ್ಟು ನಂತರ ರಾತ್ರಿ ಹೋಳಿ ದಹನದ ಪೂಜಾ ಸಮಯದಲ್ಲಿ ಕಪ್ಪು ಬಟ್ಟೆಯಲ್ಲಿ ಕಟ್ಟಿ ರುವಂತಹ ಎಳ್ಳನ್ನು ಹೋಳಿ ದಹನದ ಅಗ್ನಿಯಲ್ಲಿ ಹಾಕಿಬಿಡಿ.ಇದರಿಂದ ನಿಮ್ಮ ಮೇಲೆ ಮಾಡಿರುವ ಅಂತಹ ಮಾಟ ಮಂತ್ರಗಳು ವಾಮಾಚಾರಗಳು ನಿಮ್ಮ ಮೇಲೆ ಪ್ರಯೋಗಿಸಿರುವ ಅಂತಹ ಮಾಟದ ಶಕ್ತಿಯು ವಾಮಾಚಾರದ ಶಕ್ತಿಯು ನಾಶವಾಗುತ್ತದೆ ಭಗವಾನ್ ನರಸಿಂಹಸ್ವಾಮಿಯ ಕೃಪೆಯಿಂದ ನಿಮ್ಮ ಮೇಲೆ ಬಿದ್ದಿರುವಂತಹ ಕೆಟ್ಟದೃಷ್ಟಿ ವಕ್ರದೃಷ್ಟಿ ಯು ಸಹ ನಾಶ ಹೊಂದುವುದು ಯಾರು ಯಾರಿಂದಲೂ ನಿಮ್ಮನ್ನು ಯಾವುದೇ ಕಾರಣಕ್ಕೂ ಹಾಗುವುದಿಲ್ಲ.

ಮೂರನೆಯದಾಗಿ ನಿಮ್ಮ ಶತ್ರುಗಳು ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡದಿದ್ದರೆ ನಿಮ್ಮ ಕೆಲಸ ಕಾರ್ಯಗಳಿಗೆ ಸಮಸ್ಯೆಗಳನ್ನು ತೊಂದರೆಗಳನ್ನು ನೀಡುತ್ತಿದ್ದರೆ ಹಾಗೂ ಯಾರದ್ದೋ ಕೆಟ್ಟ ದೃಷ್ಟಿಯಿಂದ ನೀವು ಸದಾಕಾಲ ಅನಾರೋಗ್ಯದಿಂದ ನರಳುತ್ತಿದ್ದರೆ ಬಹಳ ದಿನಗಳಿಂದ ನಿಮ್ಮ ಅನಾರೋಗ್ಯವು ಸುಧಾರಿಸದೆ ಇದ್ದಲ್ಲಿ ನೀವು ಈ ಒಂದು ಉಪಾಯವನ್ನು ಮಾಡಬಹುದು ನೀವು ಮಾಡಬೇಕಾಗಿರುವುದು ಇಷ್ಟು ಮಾತ್ರ ಹೋಳಿ ದಹನದ ಸಮಯದಲ್ಲಿ ಗೋವಿನ ಸಗಣಿಯಿಂದ ಮಾಡಿರುವಂತಹ ಬೆರಣಿಯನ್ನು ಏಳು ಬೆರಣಿ ಗಳನ್ನು ತೆಗೆದುಕೊಂಡು ಕೋಳಿ ದಹನದ ಅಗ್ನಿಗೆ ಹಾಕಬೇಕು ಇದರಿಂದಾಗಿ ನಿಮ್ಮ ಮೇಲೆ ಮಾಡಿರುವಂತಹ ಮಾಟ-ಮಂತ್ರಗಳು ವಾಮಾಚಾರದ ಪ್ರಭಾವಗಳು ಶತ್ರು ಬಾದೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಜನಗಳ ವಕ್ರದೃಷ್ಟಿ ಎಲ್ಲವೂ ಸಹ ಸಮಾಪ್ತಿ ಆಗಿಬಿಡುತ್ತದೆ.

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.