ಇವತ್ತು ನಾವು ನಿಮಗೆ ಸೀರೆಗೆ ಬಳಸುವಂತಹ ಹ್ಯಾಂಗರ್ ಸಹಾಯ ದಿಂದ ಫ್ಯಾನಿನಲ್ಲಿ ಇರುವಂತಹ ಧೂಳನ್ನು ಹೇಗೆ ಹೋಗಿ ಸಬಹುದು ಹೇಳುತ್ತೇನೆ. ಸಾಮಾನ್ಯದಿಂದ ಫ್ಯಾನ್ ತುಂಬಾ ಎತ್ತರದಲ್ಲಿರುತ್ತದೆ ಅದ ರಿಂದ ನಾವು ಸ್ವಚ್ಛ ಮಾಡಲು ಸ್ವಲ್ಪ ಕಷ್ಟ ಆಗುತ್ತದೆ. ತುಂಬಾ ಸ್ವಚ್ಛ ಸಿಂಪಲ್ಲಾಗಿ ಮಾಡಬಹುದು ಮೊದಲು ನೀವು ಒಂದು ಹ್ಯಾಂಗರ್ ಅನ್ನು ತೆಗೆದುಕೊಳ್ಳಿ ಅದಾದ ನಂತರ ಮೂರು ದುಪಟ್ಟ ಗಳನ್ನು ತೆಗೆದುಕೊಳ್ಳಿ ಹ್ಯಾಂಗರ್ ನಲ್ಲಿ ಸ್ವಲ್ಪ ಬೆಂಡ್ ಮಾಡಿಕೊಳ್ಳಿ ತುಂಬಾ ಜಾಸ್ತಿ ಬೆಂಡ್ ಮಾಡಬೇಡಿ ಸ್ವಲ್ಪ ಬೆಂಡ್ ಮಾಡಿ ದುಪ್ಪಟ್ಟ ಗಳನ್ನು ಹ್ಯಾಂಗರ್ ಗಳಿಗೆ ಗಂಟನ್ನು ಹಾಕಿ ಅದನ್ನು ಎರಡು ಮಡಿಕೆ ಮಡಚಬೇಕು ಗಂಟು ಹಾಕ ಬೇಕೆಂದರೆ ತುಂಬಾ ಚೆನ್ನಾಗಿ ನಡೆಸಿಕೊಳ್ಳಬೇಕು. ಒಂದು ದುಪ್ಪಟದಲ್ಲಿ ಎರಡು ಮಡಿಕೆ ಮಡಚಬೇಕು ಭೂಪಟವನ್ನು ಹ್ಯಾಂಗರ್ ಗಳಿಗೆ ಗಂಟ ನ್ನು ಹಾಕಿ ಅದು ಬಿಚ್ಚಬಾರದು ಎಂದರೆ ಸೂಜಿಯಲ್ಲಿ ಹೊಲಿಗೆ ಹಾಕಬೇಕು.
ನಾವು ಸ್ಟೇಟ್ ಮಾಡದಿದ್ದರೆ ನಾವು ಫ್ಯಾನನ್ನು ಸ್ವಚ್ಛ ಮಾಡುವಾಗ ಅದು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಆ ಕಾರಣಕ್ಕಾಗಿ ನಾವು ಸ್ಪೀಚ್ ಮಾಡುತ್ತೇವೆ. ಸ್ಪೀಚ್ ಮಾಡದ ಮೇಲೆ ಭೂಪಟವನ್ನು ಪೂರ್ತಿ ಯಾಗಿ ಹ್ಯಾಂಗರ್ ಗಳಿಗೆ ಸುತ್ತಿಕೊಳ್ಳಬೇಕು. ಹ್ಯಾಂಗರ್ ಗಳಿಗೆ ತುಳು ಅಂಟಿ ಕೊಳ್ಳಬೇಕಾದರೆ ನೀವು ಅದಕ್ಕೆ ಹಿಂದೆಯಿಂದ ಅಂಟಿಸಬೇಕು ಮುಂದಕ್ಕೆ ಫ್ಯಾನಿನ ಮೇಲೆ ಒರೆಸಿದರೆ ದೂಳು ಅಂಟಿಗೆ ಅಂಟಿಕೊಳ್ಳು ತ್ತದೆ. ಅಥವಾ ಅಡುಗೆ ಮಾಡುವುದರಿಂದ ಮೈದಾ ಮತ್ತು ಗಂ ಎರಡ ನ್ನು ಬೆರೆಸಿ ಫ್ಯಾನಿನ ದೂಳನ್ನು ಅಂಗರ್ ನಿಮ್ಮ ಕೈಯಲ್ಲಿ ಹಿಡಿದುಕೊಂ ಡು ಹರಸಬೇಕು ನಂತರ ಅದನ್ನು ಮತ್ತೊಂದು ದುಪ್ಪಟ್ಟದಿಂದ ಒಂದು ತೇವದ ಬಟ್ಟೆಯಿಂದ ಒರೆಸಬೇಕು. ನಂತರ ಅದನ್ನು ಸಾರಿಗೆ ಒರೆಸು ವಂತ ಮತ್ತೊಂದು ಪೇಸ್ಟ್ ಬರುತ್ತದೆ ಅದನ್ನು ಹಾಕಿ ಒರೆಸಬೇಕು ಅ ದು ತುಂಬಾ ಬರುತ್ತದೆ ಫ್ಯಾನ್ಗಳು ತುಂಬಾ ಬಾಳಿಕೆ ಬರುತ್ತದೆ. ಫ್ಯಾನ್ಸ್ ರಿಸಲು ಮತ್ತೊಂದು ಟಿಪ್ಸ್ ಏನೆಂದರೆ ನೀವು ಮನೆ ಒರೆಸುವ ಮಾತು ಗಳಿಂದ ಅದನ್ನು ಮುಂದೆ ಕಟ್ಟಿ ತುಂಬಾ ನೀಟಾಗಿ ಒರೆಸಿಕೊಂಡು ಬಳಸಿ ಕೊಳ್ಳಬಹುದು ನಂತರ ಜಲ ಗಳಿಂದಲೂ ಕೂಡ ಹೊರಸಿ ಕೊಳ್ಳಬಹುದು.