Tue. Mar 19th, 2024

ಈ ದಿನಗಳಲ್ಲಿ ಸಾಕಷ್ಟು ಜನರಿಗೆ ಮಂಡಿ ನೋವು ಕೀಲು ನೋವು ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಅದರಿಂದ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಮತ್ತು ಮಲಗಲು ಆಗುವುದಿಲ್ಲ. ಅದರಿಂದ ಒಂದು ಮನೆಮದ್ದು ಇದೆ ಅದು ಯಾವುದೆಂದರೆ ಹರಳೆ ಎಲೆ ಬಳಸಿಕೊಂಡು ಸ್ವಲ್ಪ ನೋವು ಮತ್ತು ಮಂಡಿ ನೋವಿನ ನಿವಾರಣೆ ಮಾಡಬಹುದು ಇದನ್ನು ಬಳಸುವುದರಿಂದ ನಾಲ್ಕು ದಿನದಲ್ಲಿ ನೋವು ಕಡಿಮೆಯಾಗುತ್ತದೆ ಈ ಎಲೆಯನ್ನು ಕೀಲುನೋವು ಸಮಸ್ಯೆ ನಿವಾರಣೆ ಮಾಡುತ್ತದೆ. ನೋಡುವುದಕ್ಕೆ ಎಲೆ ಪರಂಗಿ ಗಿಡದ ರೀತಿ ಕಾಣಿಸಿಕೊಳ್ಳುತ್ತದೆ. ಈ ಗಿಡದ ಬೀಜದಿಂದ ಹರಳೆಣ್ಣೆ ತಯಾರಿಸುತ್ತಾರೆ ಗಿಡ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಈ ಗಿಡ ರಸ್ತೆಯಲ್ಲಿ ಮತ್ತು ಬೇಲಿಗಳಲ್ಲಿ ಬೆಳೆದಿರುತ್ತದೆ. ತುಂಬ ಸುಲಭವಾಗಿ ಸಿಗುತ್ತದೆ. ಈ ಗಿಡವನ್ನು ಹುಡುಕುವ ಅವಶ್ಯಕತೆ ಇಲ್ಲ ಹಲವಾರು ಔಷಧಿಗಳನ್ನು ಮಾಡಲು ಇದನ್ನು ಬಳಸುತ್ತಾರೆ. ಮೊದಲಿಗೆ ಈ ಎಲೆಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಒರೆಸಿ ಕೊಳ್ಳಬೇಕು.

ಹರಳೆಲೆ ತೊಗಟೆಯನ್ನು ತೆಗೆದುಹಾಕಬೇಕು .ನಂತರ ಒಂದು ಚಮಚ ಗಸಗಸೆ ಬೇಕಾಗುತ್ತದೆ ಇದರಲ್ಲಿ ಪಾಸ್ಪರಸ್ ಕ್ಯಾಲ್ಸಿಯಂ ಮುಂತಾದ ಪೋಷಕಾಂಶಗಳು ಇದು ಮಾನವನ ದೇಹಕ್ಕೆ ತುಂಬಾ ಒಳ್ಳೆಯದು ಗಸಗಸೆ ಯಾವುದೇ ಕಾಲು ಊದಿಕೊಂಡಿರುವ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ. ನಂತರ ಗಸಗಸೆ ಚೆನ್ನಾಗಿ ಹುರಿದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಸ್ವಲ್ಪ ಹರಳೆಣ್ಣೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಗಸಗಸೆ ಪೇಸ್ಟ್ ಅನ್ನು ಮಂಡಿ ನೋವು ಮತ್ತು ಕೀಲುನೋವು ಹಚ್ಚಬೇಕು ಇದನ್ನು ಹಚ್ಚುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ನಂತರ ಹರಳೆ ಎಲೆ ಹಾಕಿ ನಂತರ ಅದರ ಮೇಲೆ ಒಂದು ಬಟ್ಟೆಯನ್ನು ಕಟ್ಟಬೇಕು ಬಿಗಿಯಾಗಿ ರಾತ್ರಿ ವೇಳೆ ಮಲಗುವಾಗ ಮಾಡಬೇಕು ನಂತರ ಬೆಳಗ್ಗೆ ಎದ್ದ ತಕ್ಷಣ ಯಾವುದೇ ಮಂಡಿ ನೋವು ಕೀಲು ನೋವು ಸಮಸ್ಯೆ ಇರುವುದಿಲ್ಲ. ಈ ರೀತಿ ಮಾಡಿ ನಿಮಗೆ ತುಂಬ ಒಳ್ಳೆಯದು ಆಗುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ.