Tue. Mar 19th, 2024

ಯಾರಿಗಾದ್ರೂ ಸಾಲ ಕೊಟ್ರೆ ಕೇಳೋಕೆ ಹೋಗಬೇಡಿ ಕೇಳಿದ್ರೆ ಏನಾಗುತ್ತೆ ಇದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಹೀಗೆ ಹೆಸರು ವೈಶಾಲಿ ಬೋಡ್ ಸಲ ಏಕೆ ಗುಜರಾತ್ ಮೂಲದ 34 ವರ್ಷದ ಖ್ಯಾತ ಫೋಕ್ ಸಿಂಗರ್, ಏಕೆ ನವರಾತ್ರಿ ಉತ್ಸವಗಳ ದಿನ ಆಕೆ ಗರ್ಭಾಸ್ ಎಂಬ ಪ್ರಕಾರದ ಹಾಡುಗಳನ್ನು ಹಾಡುವುದರ ಮೂಲಕ ತುಂಬಾ ಫೇಮಸ್ ಆಗಿದ್ದಳು. ಈ ಗರ್ಭಾಸ್ ಎಂದರೆ ಗುಜರಾತಿ ಮೂಲದ ಒಂದು ಜಾನಪದದ ಒಂದು ಮುಖ್ಯವಾದ ಭಾಗ ಅದನ್ನು ಇಲ್ಲಿನ ಗಾಯಕರು ಹಾಡುತ್ತಾರೆ ವೈಶಾಲಿ ಒಬ್ಬ ಮನಮೋಹಕ ಅದ್ಭುತ ಗಾಯಕಿ ಈಕೆ ಆ ಗರ್ಭಾಸಗಳನ್ನು ಗುಜರಾತ್ ಅಲ್ಲದೆ ಬಾಂಬೆ ಡೆಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲೂ ಹಾಡಿ ತುಂಬಾ ಪ್ರಸಿದ್ಧಿ ಯಾಗಿದ್ದರು. ಇಂತಹ ಈಕೆ ಇದೆ ಆಗಸ್ಟ್ ಬರ್ಬರವಾಗಿ ಹತ್ಯಾಗುತ್ತಾರೆ. ಈ ಭೀಕರ ರೀತಿಯಲ್ಲಿ ಹತ್ಯಗಿಡಾದ ಈಕೆ ಪತಿ ಹೆಸರು ರಿತೇಶ್ ಬುಲ್ಹಾರ. ಈ ಕೆಳಗಿನ ವಿಡಿಯೋ ನೋಡಿ.

ಈತನು ಒಬ್ಬ ಗಿಟಾರ್ಸ್ಟ್, ಇಬ್ಬರು ಕೂಡ 2011ರಲ್ಲಿ ಮದುವೆಯಾಗಿದ್ದರು. ಇಬ್ಬರು ಪ್ರೀತಿಯ ಮಕ್ಕಳು ಕೂಡ ಇದ್ದಾರೆ, ಸಾಮಾನ್ಯವಾಗಿ ಅನೇಕ ವೇಳೆಗಳಲ್ಲಿ ಇಬ್ಬರು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ಮೂಲಕ ಅಲ್ಲಿನ ಕಾರ್ಯಕ್ರಮಗಳಲ್ಲಿ ಇವರಿಬ್ಬರು ತುಂಬಾನೇ ಫೇಮಸ್ ಆಗಿದ್ದರು. ಗುಜರಾತ್ನ ವಲ್ಸರ್ ಎಂಬಲ್ಲಿ ಇವರು ವಾಸವಾಗಿದ್ದರು. ಇವರು ತಮ್ಮದೇ ಆದ ಅಪಾರ್ಟ್ಮೆಂಟ್ ನಲ್ಲಿ ಸಂಗೀತ ಕೂಡ ಕಳಿಸಿಕೊಡುತ್ತಾ ಇದ್ದರು. ಇವರ ಬದುಕು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ಸಾಗುತ್ತಿತ್ತು. ಹೀಗಿರುವಾಗ ಇದೆ ಆಗಸ್ಟ್ 22ನೇ ತಾರೀಕು ವೈಶಾಲಿ ತನ್ನ ಸ್ನೇಹಿತರೊಬ್ಬರನ್ನು ಕಾಣುವ ಸಲುವಾಗಿ ಮನೆಯಿಂದ ಹೊರಟಿದ್ದರು ಮನೆಯಿಂದ ಹೊರಟವರು ಬಹಳ ಹೊತ್ತು ಕಾಣದೆ ಇದ್ದಾಗ ಅವರ ಪತಿ ಹಿತೇಶ್ ಅವರ ಪತ್ನಿ ಫೋನಿಗೆ ಕರೆ ಮಾಡುತ್ತಾರೆ. ಆಗ ಅವರ ಫೋನ್ ಸ್ವಿಚ್ ಆಫ್ ಎಂದು ಬರುತ್ತದೆ. ಯಾವ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದಾರೆ ಎಂದು ಯಾವುದೇ ಮಾಹಿತಿ ಹಿತೇಶ್ ಗೆ ತಿಳಿದಿರುವುದಿಲ್ಲ ಆಕೆಯ ಎಲ್ಲಾ ಸ್ನೇಹಿತರಿಗೂ ಕರೆ ಮಾಡಿ ಆಕೆಯ ಬಗ್ಗೆ ವಿಚಾರಿಸಿರುತ್ತಾನೆ. ಎಲ್ಲ ಸ್ನೇಹಿತರು ಅವರನ್ನು ನಾವು ಭೇಟಿಯಾಗಿಲ್ಲ ಎಂದು ಹೇಳುತ್ತಾರೆ. ಇದರ ಜೊತೆಗೆ ಅವರ ಫೋನ್ ಸ್ವಿಚ್ ಆಫ್ ಆಗಿರುವುದು ಅನುಮಾನಕ್ಕೆ ಕಾರಣವಾಗುತ್ತದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229