Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಹಿಮ್ಮಡಿ ಒಡಕು ಕಾಣಿಸಿಕೊಳ್ಳುತ್ತದೆ ಆದರೆ ಕೆಲವರಿಗೆ ಇದರಿಂದ ತುಂಬಾ ನೋವು ಬರುತ್ತದೆ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಇದು ಕಡಿಮೆ ಆಗುವುದಿಲ್ಲ . ಆದರೆ ಒಂದು ಮನೆಮದ್ದು ಇದೆ ಇದನ್ನು ಬಳಸು ವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಸಾಕಷ್ಟು ಜನರಿಗೆ ಪಾದಗಳಲ್ಲಿ ಬಿರುಕು ಉಂಟಾಗುತ್ತದೆ. ಆದ್ದರಿಂದ ತುಂಬಾ ಸಮಸ್ಯೆ ಆಗುತ್ತದೆ ಆದರೆ ಹಲವಾರು ಕ್ರೀಮ್ ಗಳ ಬಳಕೆ ಮಾಡುತ್ತಾರೆ ಅದು ಕಡಿಮೆ ಆಗುವುದಿಲ್ಲ ಆದ್ದರಿಂದ ಸುಲಭವಾಗಿ ಒಂದು ಮನೆಮದ್ದು ಇದೆ. ಅದು ಯಾವುದೆಂದರೆ ಮೊದಲಿಗೆ ಇದನ್ನು ಮಾಡಲು ಒಂದು ಬಟ್ಟಲು ತೆಗೆದುಕೊಂಡು ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿಕೊಳ್ಳಬೇಕು ನಂತರ ಅರ್ಧ ಚಮಚ ವ್ಯಾಸಲಿನ್ ತೆಗೆದುಕೊಳ್ಳಬೇಕು.

ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಬೇಕು ನಂತರ ಈ ಮೂ ರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದನ್ನು ನಿಮ್ಮ ಪಾದಗಳು ಅಥವಾ ಇಮ್ಮಡಿ ಒಡಕು ಆಗಿರುವ ಜಾಗಗಳಲ್ಲಿ ಇದನ್ನು ಹಾಕಬೇಕು ಆಗ ಅದು ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಬೇಕು. ಪಾದದಲ್ಲಿ ಉರಿಯು ವ ಸಮಸ್ಯೆ ನಿಂತು ಹೋಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಬಳಕೆ ಮಾಡಿ ಯಾವುದೇ ತೊಂದರೆ ಉಂಟಾಗುವುದಿಲ್ಲ ನಿಮ್ಮ ಹಿಮ್ಮ ಡಿ ಒಡಕು ತುಂಬಾ ತಂಪಾಗಿರುತ್ತದೆ .ಆದ್ದರಿಂದ ಪ್ರತಿಯೊಬ್ಬರು ಮತ್ತು ಬಳಕೆಮಾಡಿ ಸುಲಬವಾಗಿ ತಯಾರಿಸಿಕೊಳ್ಳಬಹುದು ಯಾವುದೇ ತೊಂದರೆ ಉಂಟಾಗುವುದಿಲ್ಲ.