Sat. Jul 2nd, 2022

ಈ ಗಿಡ ಎಷ್ಟು ಉಪಯೋಗಕ್ಕೆ ಬರುತ್ತದೆ ಎಂದರೆ ನಾವು ಕಲ್ಪನೆನೇ ಮಾಡುವುದಕ್ಕೆ ಆಗಲ್ಲ ಅಷ್ಟು ಉಪಯೋಗ. ಹಲವಾರು ಔಷಧಿ ಗು ಣವನ್ನು ಹೊಂದಿರುವಂತಹ ಈ ಸಸ್ಯ. ಅತಿಸಾರ ಉಪಚಾರ ಕೆಮ್ಮು ನೆಗಡಿ ಕಣ್ಣು ಸಮಸ್ಯೆಗೆ ಕೂದಲು ಉದುರುವ ಸಮಸ್ಯೆ ಮತ್ತು ಜಂ ತುಹುಳ ಇಷ್ಟನ್ನು ಹೋಗಿಸುವ ಔಷಧಿಗುಣ ಹೊಂದಿದೆ ಈ ಗಿಡ. ಹಾಲು ಉಣಿಸುವ ತಾಯಂದಿರಿಗೂ ಉಪಯೋಗ ಇದೆ. ಈ ಗಿಡ ಎಲ್ಲಾ ಕಡೆ ಬೆಳೆದಿರುತ್ತದೆ. ಮನೆಯ ಅಂಗಳದಲ್ಲಿ ಬೆಳೆದಿರುತ್ತದೆ ಗದ್ದೆ ಬಯಲುಗಳಲ್ಲಿ ಬೆಳೆದಿರುತ್ತದೆ. ಈ ಗಿಡದ ಇನ್ನೊಂದು ಅದ್ಭುತ ಗುಣ ಏನೆಂದರೆ ಈ ಗಿಡವನ್ನು ಉರಿದಾಗ ಅಥವಾ ಕಟ್ ಮಾಡಿದಾಗ ಹಾಲು ಬರುತ್ತದೆ. ಹಾಲು ತುಂಬಾ ಉಪಯೋಗಕಾರಿ. ಅದಕ್ಕೆ ಈ ಗಿಡವನ್ನು ದೊಡ್ಡ ಹಾಲಿನ ಕುಡಿ ಎಂದು ಹೇಳುತ್ತಾರೆ. ಕೆಲವರು ಇದನ್ನು ಹಚ್ಚೆ ಗಿಡ ಎಂದು ಹೇಳುತ್ತಾರೆ ಇನ್ನು ಕೆಲವರು ಕೆಂಪಿನ ಎಲೆ ಎಂದು ಹೇಳುತ್ತಾರೆ.

ಇದನ್ನು ಇಂಗ್ಲಿಷ್ನಲ್ಲಿ ಮಿಲ್ಕ್ ಏಡ್ಸ್ ಎಂದು ಹೇಳುತ್ತಾರೆ. ಇದು ನೆಲದ ಮೇಲೆ ಹಬ್ಬುತ್ತದೆ. ಈ ಗಿಡದಲ್ಲಿ ತಿಳಿಹಸಿರು ಬೆಳೆಯುತ್ತದೆ. ಈಗ ಇದರ ಔಷಧಿ ಗುಣಗಳನ್ನು ತಿಳಿದುಕೊಳ್ಳೋಣ ಯಾವುದಕ್ಕೆ ಹೇಗೆ ಬಳಸಬೇಕು ಎಂದು ತಿಳಿದುಕೊಳ್ಳೋಣ. ಈ ಗಿಡವನ್ನು ಯಾರಿಗೆ ಅತಿಸಾರ ಆಗಿರುತ್ತದೆ ಅವರಿಗೆ ತುಂಬಾ ಉಪಯೋಗಕ್ಕೆ ಬರುತ್ತದೆ. ಅಂದರೆ ಅವರಿಗೆ ಊಟ ಮಾಡಿದ ತಕ್ಷಣ ಟಾಯ್ಲೆಟ್ಗೆ ಹೋಗಬೇಕೆಂದು ಅನಿಸುತ್ತದೆ ಪದೇ ಪದೇ ಹೋಗಬೇಕು ಎಂದು ಅನಿಸುತ್ತದೆ. ಅಂತ ವರು ಏನು ಮಾಡಬೇಕು ಎಂದರೆ ಈ ಗಿಡವನ್ನು 10ಗ್ರಾಂ ತುಂಬಾ ಚೆನ್ನಾಗಿರುವುದನ್ನು ತೆಗೆದುಕೊಳ್ಳಬೇಕು. ಇದನ್ನ ನೀರಿನಲ್ಲಿ ಚೆನ್ನಾಗಿ ತೊಳೆದು ಅದನ್ನು ಚಟ್ನಿ ಮಾಡಿ ಆ ರಸಕ್ಕೆ ಒಂದು ಗ್ಲಾಸ್ ನೀರನ್ನು ಹಾಕಬೇಕು. ಇದಕ್ಕೆ ಅರ್ಧ ಚಮಚ ಕೇಂದ್ರ ವನ್ನು ಮಿಕ್ಸ್ ಮಾಡಬೇಕು ನಂತರ ಇದನ್ನು ಕುಡಿಯಬೇಕು ಆಗ ನಿಮ್ಮನ್ನು ಕಡಿಮೆ ಆಗುತ್ತದೆ.