ಇವತ್ತು ನಾನು ಹೇಳುತ್ತಿರುವ ಸಸ್ಯವು ನಮ್ಮ ಆಯಸ್ಸನ್ನು ಹೆಚ್ಚಿಸುವು ದರ ಜೊತೆಗೆ ಎಲ್ಲಾ ಕಾಯಿಲೆಗಳಿಂದ ದೂರವಿಡುತ್ತದೆ. ನಾವು ಯಾವಾಗಲೂ ಹುರುಪಿನಿಂದ ಉತ್ಸಾಹದಿಂದ ಇರಲು ಸಹಾಯ ಮಾಡುತ್ತದೆ. ಹೊಟ್ಟೆ ನೋವು ಮೂಲವ್ಯಾದಿ ಕೊಬ್ಬು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮಕ್ಕಳು ತುಂಬಾ ಚೆನ್ನಾಗಿ ಬೆಳೆಯಲು ಹಾಗೂ ನಮ್ಮ ದೇಹದಲ್ಲಿ ಇರುವಂತಹ ನಿಶಕ್ತಿ ಯನ್ನು ಹೋಗಲಾಡಿಸಲು ಇದು ತುಂಬಾ ಅನುಕೂಲಕರವಾಗಿದೆ. ಈ ಒಂದು ಸೊಪ್ಪು ತುಂಬಾ ಅದ್ಭುತವಾದ ಸೊಪ್ಪು ಆಗಿತ್ತು ಆಯುರ್ವೇದಿಕ ಸೊಪ್ಪು ಆಗಿದೆ ಇದನ್ನು ಗೋಣಿಸೊಪ್ಪು ಎಂದು ಕರೆಯುತ್ತಾರೆ ಸಂಸ್ಕೃತದಲ್ಲಿ ಗೋನಿಕಾ, ನೋಣಿಕ ಎಂದು ಕರೆಯುತ್ತಾರೆ. ಇದನ್ನು ಒಂದೊಂದು ಊರಿನಲ್ಲಿ ಒಂದೊಂದು ರೀತಿಯಾಗಿ ಕರೆಯುತ್ತಾರೆ. ಇದನ್ನು ನೀವು ಬಳಸುತ್ತಾರಂತೆ ಔಷಧೀಯ ಗುಣಗಳಿದ್ದು ಮನೆಗಳಿಗೆ ಹಣವನ್ನು ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ. ಈ ಸೊಪ್ಪಿನಲ್ಲಿ ವಿಟಮಿನ್ಸ್, ಫೈಬರ್, ಮಿನರಲ್ಸ್, ವಿಟಮಿನ್ ಎ ತುಂಬಾನೆ ಹೆಚ್ಚಾಗಿದೆ ಇದರಲ್ಲಿ ಮುಖ್ಯವಾಗಿ ಹೇಳುವುದಾದರೆ ಕ್ಯಾಲ್ಸಿಯಂ ಕಬ್ಬಿಣದ ಅಂಶ ಮೆಗ್ನೀಷಿಯಂ ವಿಟಮಿನ್ ಬಿ2 ಈ ಎಲ್ಲಾ ಅಂಶಗಳು ಕಂಡುಬರುತ್ತದೆ.
ಈ ಸಸ್ಯದಿಂದ ಅನೇಕ ಉಪಯುಕ್ತ ಕಾಯಿಲೆಗಳು ಕಡಿಮೆಯಾಗುತ್ತದೆ ಅವುಗಳು ಯಾವುವು ಅಂದರೆ ಆಯುರ್ವೇದಿಕ ಔಷಧಿ ಗಳಾಗಿ ಬಳಸುತ್ತಿದ್ದರು ಹೊಟ್ಟೆನೋವು ಅಸಿಡಿಟಿ ಗ್ಯಾಸ್ಟಿಕ್ ಇದರಲ್ಲಿರುವ ಗ್ಲೂಕೋಸ್ ಅಂಶ ತುಂಬ ಸುಲಭವಾಗಿ ಜೀರ್ಣ ಕ್ರಿಯೆ ನಡೆಯುತ್ತದೆ ಇದರಿಂದ ಹೊಟ್ಟೆಗೆ ಸಂಬಂಧಪಟ್ಟ ಎಲ್ಲ ಕಾಯಿಲೆಗಳು ಗುಣಮುಖವಾಗುತ್ತದೆ. ಮಲಬದ್ಧತೆ ಕಡಿಮೆಯಾಗುತ್ತೆ ಮತ್ತೆ ಇದರಲ್ಲಿ ಹೆಚ್ಚು ಫೈಬರ್ ಅಂಶ ಇರುವುದರಿಂದ ಮೂಲವ್ಯಾಧಿಯು ಸಂಪೂರ್ಣವಾಗಿ ಗುಣವಾಗುತ್ತದೆ. ಈ ಸೊಪ್ಪನ್ನು ಪಾಲ್ಯ ಮಾಡಿಕೊಂಡು ಅಥವಾ ಹುಳಿ ಮಾಡಿಕೊಂಡು ಸೇವಿಸುವುದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ. ಇನ್ನು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ತುಂಬಾನೆ ಒಳ್ಳೆಯದು. ಅವರು ಬೆಳವಣಿಗೆಯಲ್ಲಿ ಕುಂಠಿತ ಹಾಗಿದ್ದರೆ ಈ ಸೊಪ್ಪಿನಲ್ಲಿ ಆಹಾರ ಪದಾರ್ಥಗಳನ್ನು ಮಾಡಿಕೊಡುವುದರಿಂದ ಬೆಳವಣಿಗೆ ಚೆನ್ನಾಗಿರುತ್ತದೆ. ಇದರಲ್ಲಿರುವ ಕಬ್ಬಿಣದ ಅಂಶ ಮತ್ತು ಮ್ಯಾಗ್ನೀಷಿಯಂ ಮಕ್ಕಳ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ ಅವರ ಆರೋಗ್ಯ ವೃದ್ಧಿಸುತ್ತದೆ ಬುದ್ಧಿಯನ್ನು ಚುರುಕು ಮಾಡುವ ಅಂಶವು ಇದರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಈ ರೀತಿಯಾಗಿ ನೀವು ಈ ಒಂದು ಸೊಪ್ಪಿನಲ್ಲಿರುವ ಆಯುರ್ವೇದಿಕ ಅಂಶವನ್ನು ಪಡೆದುಕೊಂಡು ಒಂದು ಔಷಧೀಯ ಗುಣವನ್ನು ಹೊಂದಿರುವ ಸೊಪ್ಪು ಆಗಿದ್ದು ಇದನ್ನು ತುಂಬಾ ಎಚ್ಚು ಬಳಕೆ ಮಾಡುವುದು ಒಳ್ಳೆಯದು.
