Sat. Sep 30th, 2023

ವರನಾಡು ಊರಿನ ತಾಲೂಕು ಕಮಲಾಪುರ ಜಿಲ್ಲೆ ಗುಲ್ಬರ್ಗ. ಗುಲ್ಬರ್ಗದಿಂದ 37 ಕಿಲೋಮೀಟರ್ ಆಗಬಹುದು ಅದು ಒಂದು ಚಿಕ್ಕ ಪುಟ್ಟ ಹಳ್ಳಿ ಅಲ್ಲಿ ಇರುವ ಒಬ್ಬರು ಎಷ್ಟು ಎಷ್ಟೋ ಜನರಿಗೆ ನಾಟಿ ಔಷಧಿಯನ್ನು ಕೊಟ್ಟು ಅವರ ಕಣ್ಣಿನ ದೃಷ್ಟಿಯನ್ನು ಸರಿ ಮಾಡಿದ್ದಾರೆ. ಆ ಲಾಟಿ ವೈದ್ಯರು ಹೇಗೆ ಎಂದರೆ ಸ್ವಲ್ಪ ದಿನ ಯಾರಿಗಾದರೂ ಸಹಾಯ ಮಾಡದಿದ್ದರೆ ಅವರಿಗೆ ತುಂಬಾ ಬೇಜಾರು ಆಗುತ್ತದೆ ಅವರು ಜನಗಳಿಗೆ ಸಹಾಯ ಮಾಡಿದರೆ ಅವರಿಗಿರುವ ಖುಷಿಯೇ ಬೇರೆ ಅವರಲ್ಲಿ ಮತ್ತೊಂದು ವಿಶೇಷ ಏನೆಂದರೆ, ತುಂಬಾ ಎಷ್ಟೇ ಜನರು ಬಂದರು ಅವರಲ್ಲಿ ಒಂದು ರೂಪಾಯಿ ಕೂಡ ಹಣವನ್ನು ತೆಗೆದುಕೊಳ್ಳದೆ ಚಿಕಿತ್ಸೆಯನ್ನು ನೀಡುತ್ತಿದ್ದರು. ಇನ್ನೊಂದು ವಿಶೇಷ ಏನೆಂದರೆ ಅಲ್ಲಿಗೆ ಪ್ರತಿ ಭಾನುವಾರ ಎರಡು ಸಾವಿರದಿಂದ 5000 ಜನದವರೆಗೂ ಹೋಗುತ್ತಾರೆ. ಅವರಿಗೆ ತುಂಬಾ ಉಚಿತವಾಗಿ ಔಷಧಿಯನ್ನು ನೀಡುತ್ತಾರೆ ಯಾವುದೇ ಸಂಶಯವಿಲ್ಲ ಅವರ ಹತ್ತಿರ ಪುಣೆ ಮುಂಬೈ ಎಲ್ಲ ಜನರು ಕೂಡ ಬರುತ್ತಾರೆ. ಒಂದು ವೇಳೆ ಚಿಕಿತ್ಸೆ ಕೊಡುವುದು ಸ್ವಲ್ಪ ಲೇಟಾಗಿ ಗ್ರಾಹಕರು ತಮ್ಮ ಮನೆಗೆ ಹೋಗಲು ಲೇಟ್ ಆದರೆ ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತಾರೆ. ಈ ಕೆಳಗಿನ ವಿಡಿಯೋ ನೋಡಿ.

ಆ ನಾಟಿ ವೈದ್ಯರು ಕಣ್ಣಿನ ಬಗ್ಗೆ ಏನೇ ಸಮಸ್ಯೆವಿದ್ದರೂ ಕೂಡ ಪರಿಹಾರ ಮಾಡಿಕೊಡುತ್ತಾರೆ. ವೈದ್ಯರು ನಿಮ್ಮ ಕಣ್ಣಿನ ನರ ವೀಕ್ ಆಗಿದೆ ಅದರಿಂದ ನಿಮಗೆ ಕಣ್ಣಿನ ದೃಷ್ಟಿ ಸ್ವಲ್ಪ ಕಡಿಮೆ ಆಗಿದೆ ಎಂದು ಹೇಳುತ್ತಾರೆ ವೈದ್ಯರು ಯಾವುದೇ ಕಾರಣಕ್ಕೂ ಕೂಡ ನರ ಹೇಗೆ ಇವೆ ಎಂದು ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಎಷ್ಟೋ ಕೆಲ ಜನಗಳಿಗೆ ಆಸ್ಪತ್ರೆಯಲ್ಲಿ ಕಣ್ಣಿನ ಆಪರೇಷನ್ ಮಾಡಿಸಿಕೊಂಡರು ಬಗೆಹರಿಯದೆ ನಮ್ಮ ಹತ್ತಿರ ನಾಟಿ ಔಷಧಿಯನ್ನು ತೆಗೆದುಕೊಂಡು ಎರಡು ಮೂರು ದಿನಗಳ ನಂತರವೇ ಕಣ್ಣಿನ ದೃಷ್ಟಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇವರು ಮೇಲ್ ಮಾತಿಗೆ ಸ್ನೇಹಿತರೆ ಯಾವುದೇ ಕಾರಣಕ್ಕೂ ನಿಮ್ಮ ತಿಳಿಸಿಕೊಡುತ್ತಿಲ್ಲ ಇವರಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಎಷ್ಟೋ ಜನರು ಇವರನ್ನು ಹೊಗಳಿ ದೇವರಂತೆ ಪೂಜಿಸುತ್ತಿದ್ದಾರೆ. ನಾವು ಕಣ್ಣಿನ ಒಳಗೆ ನಾಟಿ ಔಷಧಿಯನ್ನು ಹಾಕಿದ ನಂತರ ಕಣ್ಣಿನಲ್ಲಿ ಒಂದು ರೀತಿ ಗಂಜಿಯ ಹಾಗೆ ಅದು ಹೊರ ಬರುತ್ತದೆ. ಅದನ್ನು ನೀವು ಯಾವುದೇ ಕಾರಣಕ್ಕೂ ಕೂಡ ಕೈಯಲ್ಲಿ ಮುಟ್ಟಬಾರದು.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229