ಗಾಢ ನಿದ್ರೆಗೆ ಜಾರಬೇಕಾದರೆ ಈ ಜಾಗಕ್ಕೆ ಎಣ್ಣೆ ಹಾಕಿ ಸಾಕು, ಅತ್ಯಂತ ಹಳೇಯ ವಿಧಾನ ನೈಸರ್ಗಿಕ.
5 ನಿಮಿಷದಲ್ಲಿ ನಿದ್ದೆಗೆ ಬರುವ ಸಿಂಪಲ್ ಟೆಕ್ನಿಕ್ ತಿಳಿಸಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಸುಮಾರು ಜನರಿಗೆ ನಿದ್ದೆ ಬರುವುದಿಲ್ಲ ಎಂದು ಕಷ್ಟಪಡುತ್ತಾರೆ ಹಾಗೂ ಹಲವಾರು ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇದರಿಂದ…