Fri. Mar 1st, 2024

2023 ಜನವರಿ ಎಲ್ಲಾ ರಾಶಿ ಅವರಿಗೆ ಹೇಗೆ ಇರುತ್ತದೆ ಎಂದು ತಿಳಿಸಿಕೊಡುತ್ತೇವೆ. 2023 ಶುರುವಾಗುತ್ತಿರುವುದು ಕನ್ಯಾ ಲಗ್ನದಲ್ಲಿ ಹಾಗೂ ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಶುರುವಾಗುತ್ತಿದೆ. ಈ ವರ್ಷದಲ್ಲಿ ನಾಲ್ಕು ಗ್ರಹಗಳು ಕೂಡ ಅದರ ಸ್ಥಾನವನ್ನು ಬದಲಾಯಿಸಿಕೊಳ್ಳುತ್ತಿದೆ ಜನವರಿ 7ನೇ ದಿನಾಂಕದಲ್ಲಿ ಶನಿ ಮೇಷ ರಾಶಿಯಿಂದ ಕುಂಭ ರಾಶಿಯವರಿಗೆ ಹೋಗುತ್ತಿದೆ. ಎಪ್ರಿಲ್ 22ಕ್ಕೆ ಗುರು ಬದಲಾವಣೆಯಾಗುತ್ತದೆ ಮೀನ ರಾಶಿಯಿಂದ ಮೇಷ ರಾಶಿಗೆ ಹೋಗುತ್ತದೆ ಆಗಸ್ಟ್ ಅಥವಾ ಸೆಪ್ಟೆಂಬರ್ ಮಧ್ಯದಲ್ಲಿ ರಾಹು ಕೇತು ಬದಲಾವಣೆಯಾಗುತ್ತದೆ. ಇದರಿಂದ ಎಷ್ಟು ರಾಶಿಯವರಿಗೆ ಲಾಭ ಮತ್ತು ಇನ್ನಷ್ಟು ರಾಶಿಯವರಿಗೆ ಅಪ ಲಾಭ ಎಲ್ಲವನ್ನು ಕೂಡ ತಿಳಿಸಿ ಕೊಡುತ್ತೇವೆ. ಈ ಬಾರಿ ಹೊಸ ವರ್ಷ ಭಾನುವಾರದಲ್ಲಿ ಶುರುವಾಗುತ್ತಿರುವುದರಿಂದ ತುಂಬಾ ಚೆನ್ನಾಗಿದೆ. ಕನ್ಯಾ ಲಗ್ನ ಮೇಷ ರಾಶಿಯವರಿಗೆ ಸಹಾಯಮಾಡುತ್ತದೆ ಭಾನುವಾರ ಬಿದ್ದಿರುವುದರಿಂದ ತುಂಬಾ ಒಳ್ಳೆಯದು ಮೇಷ ಲಗ್ನ ಎಲ್ಲಕ್ಕೂ ಕೂಡ ಸ್ವಲ್ಪ ಸಹಾಯಮಾಡುತ್ತದೆ. ಮೇಷ ರಾಶಿಯವರಿಗೆ ಜನವರಿ ಹೇಗೆ ಇರುತ್ತದೆ ಎಂದು ತಿಳಿಸಿಕೊಡುತ್ತೇವೆ. ಮೇಷ ರಾಶಿಯವರಿಗೆ ಈ ತಿಂಗಳು ನೀವು ಯಾವುದೇ ಒಳ್ಳೆ ಕೆಲಸವನ್ನು ಮಾಡಬೇಕೆಂದರೆ ಅದು ಶುಭವಾಗಿ ನಿಮಗೆ ದೊರಕುತ್ತದೆ ಮತ್ತು ಹೆಚ್ಚಿನ ಪ್ರಮಾಣದ ಹಣ ಸಿಗುತ್ತದೆ. ಈ ಕೆಳಗಿನ ವಿಡಿಯೋ ನೋಡಿ.

ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ಆದರೆ ನೀವು ಯಾವುದೇ ಕೆಲಸ ಮಾಡಿದರು ಸ್ವಲ್ಪ ಅರ್ಧಂಬರ್ಧ ಆಗುತ್ತದೆ ಅರ್ಧ ಒಳ್ಳೆಯದಾದರೆ ಇನ್ನರ್ಧ ಸ್ವಲ್ಪ ಎಡವು ತೊಡಗು ಆಗುತ್ತದೆ. ಯಾಕೆಂದರೆ ಮೇಷದಲ್ಲಿ ರಾಹು ಕುಳಿತಿರುವುದರಿಂದ ಅರ್ಧಮ್ಬರ್ದ ಕೆಲಸಗಳು ಆಗುತ್ತವೆ ಇದಕ್ಕೆ ನೀವು ಏನು ಮಾಡಬೇಕೆಂದರೆ ನಿಮ್ಮ ಕೈಯಲ್ಲಿ ಆದಷ್ಟು ರುದ್ರಶ್ರಮಗಳಿಗೆ ಆದಷ್ಟು ಸಹಾಯ ಮಾಡಬೇಕು ಹೆಚ್ಚಿನ ಆಗಿ ನೀವು ಶನಿವಾರ ಭಾನುವಾರ ಎರಡು ದಿನ ತುಂಬಾ ಹೆಚ್ಚಾಗಿ ಸಹಾಯ ಮಾಡಿದರೆ ಒಳ್ಳೆಯದು. ನೀವು ಸಹಾಯ ಮಾಡಬೇಕೆಂದರೆ ಅದಕ್ಕೆ ಒಂದು ಸಮಯ ಎನ್ನುವುದು ಯಾವುದೇ ಲೆಕ್ಕವಿಲ್ಲ ನೀವು ಯಾವುದಾದರೂ ಸಮಯದಲ್ಲಿ ನೀವು ಸಹಾಯ ಮಾಡಬಹುದು ಅದು ಯಾರಿಗಾದರೂ ಕೂಡ ಸಹಾಯ ಮಾಡಬಹುದು. ವೃಷಭ ರಾಶಿಯವರಿಗೆ ಇದು ಒಂದು ಒಳ್ಳೆಯ ಸಮಯ ನಿಮಗೆ ಇದು ಒಂದು ಅದೃಷ್ಟದ ಸಮಯ ಎಂದು ಹೇಳಬಹುದು ಅದರ ಜೊತೆಗೆ ಅವರು ಯಾವುದೇ ಕೆಲಸಕ್ಕೆ ಪ್ರಾರಂಭ ಮಾಡಿದರು ಕೂಡ ಅವರಿಗೆ ಒಳ್ಳೆಯದು ಆಗುತ್ತದೆ. ನಿಮಗೆ ಏಪ್ರಿಲ್ ವರೆಗೂ ಕೂಡ ಒಂದು ಸ್ಪೆಷಲ್ ಎಂದು ಹೇಳಬಹುದು ಅದಾದಮೇಲೆ ಶನಿ ನಿಮಗೆ ಛಲವಾಗಿರುತ್ತಾನೆ ಆದರೆ ಗುರುವಿನಿಂದ ಬೆಂಬಲ ಇರುವುದಿಲ್ಲ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229