Fri. Sep 29th, 2023

ಪ್ರತಿಯೊಬ್ಬರು ತಮ್ಮ ಕಣ್ಣುಗಳು ತುಂಬಾ ಸುಂದರವಾಗಿ ಇರಬೇಕೆಂದು ಇಷ್ಟಪಡುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ತಮ್ಮ ಕಣ್ಣುಗಳು ಸುಂದರವಾಗಿರಬೇಕು ಎಂದು ಹಲವಾರು ಕ್ರೀಮ್ ಗಳನ್ನು ಬಳಸುತ್ತಾರೆ ಹಾಗೂ ಮುಂತಾದ ಕ್ರೀಮ್ ಗಳ ಬಳಸುವುದರಿಂದ ಕಣ್ಣಿನ ಸುತ್ತ ಕಪ್ಪು ಕಡಿಮೆಯಾಗುತ್ತದೆಂದು ಬಳಸುತ್ತಾರೆ ಆದರೆ ಅದು ಪರಿಣಾಮ ಬೀರುವುದಿಲ್ಲ. ಹಾಗೂ ಕೆಲವರಿಗೆ ಕಣ್ಣಿನ ಸುತ್ತ ರಿಂಕಲ್ಸ್ ಆಗುವುದು ಮತ್ತು ಕಪ್ಪು ಇರುವುದು ಇನ್ನು ಕೆಲವು ನೋಡಿದರೆ ತುಂಬಾ ವಯಸ್ಸಾಗಿ ಕಾಣುತ್ತದೆ ಆದ್ದರಿಂದ ಇದಕ್ಕೆಲ್ಲ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಕಣ್ಣಿನ ಸುತ್ತ ಕಪ್ಪು ಇರುವುದನ್ನು ನಿವಾರಣೆ ಮಾಡಬಹುದು ಮೊದಲಿಗೆ ನಾವು ಪ್ರತಿನಿತ್ಯ ಸೇವನೆ ಮಾಡುವ ಆಹಾರವನ್ನು ಪೋಷಕಾಂಶ ಪ್ರೋಟೀನ್ ಮತ್ತು ನ್ಯೂಟ್ರಿಯೆಂಟ್ಸ್ ಮುಂತಾದ ಆಹಾರವನ್ನು ಸೇವನೆ ಮಾಡಬೇಕು ನೀರನ್ನು ಚೆನ್ನಾಗಿ ಕುಡಿಯಬೇಕು. ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಪ್ರತಿನಿತ್ಯ ಬೀಟ್ ರೂಟ್ ಮತ್ತು ಕ್ಯಾರೆಟ್ ಅನ್ನು ಸೇವನೆ ಮಾಡಬೇಕು ಇದರಿಂದ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ವಿಟಮಿನ್ ಅಂಶಗಳನ್ನು ಇರುವ ಆಹಾರ ಪದಾರ್ಥ ಸೇವನೆ ಮಾಡಬೇಕು. ಅದರಲ್ಲೂ ಅನಿಮಿಯ ಕಡಿಮೆ ಮಾಡಿಕೊಳ್ಳುವುದಕ್ಕೆ ನ್ಯೂಟ್ರಿಯೆಂಟ್ಸ್ ಮತ್ತು ವಿಟಮಿನ್ ಅಂಶ ಇರುವ ಆಹಾರ ಪದಾರ್ಥ ಸೇವೆ ಮಾಡಿದರೆ ತುಂಬಾ ಒಳ್ಳೆಯದು.

ಇನ್ನು ಕಣ್ಣಿನ ಸುತ್ತ ಕಪ್ಪಾಗಿರುವುದಕ್ಕೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು. ಮೊದಲಿಗೆ ಒಂದು ಬಟ್ಟಲಿಗೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಬೇಕು ಇದರಲ್ಲಿ ಲಾರಿಕ್ ಆಸಿಡ್ ಇರುವುದರಿಂದ ನಂತರ ಒಂದು ಚಮಚ ಅಲವೇರ ಜಿಲ್ ಹಾಕಬೇಕು ನಂತರ ವಿಟಮಿನ್ ಈ ಟ್ಯಾಬ್ಲೆಟ್ ಹಾಕಬೇಕು ಟ್ಯಾಬ್ಲೆಟ್ ಮೆಡಿಕಲ್ ಅಂಗಡಿಗಳಲ್ಲಿ ಸಿಗುತ್ತದೆ .ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಒಂದು ಗಾಜಿನ ಚಿಕ್ಕ ಲೋಟಕ್ಕೆ ಹಾಕಿ ಕೊಳ್ಳಬೇಕು ಇದನ್ನು ಹಾಕಿಕೊಂಡು ಮನೆಯಲ್ಲಿ ಇಟ್ಟುಕೊಳ್ಳಬೇಕು ಪ್ರತಿನಿತ್ಯ ಇದನ್ನಮನೆಯಲ್ಲಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಇದನ್ನ ಎರಡು ಕಣ್ಣಿನ ಹಾಕಬೇಕು ಇದರಿಂದ ಮಸಾಜ್ ಮಾಡುವುದರಿಂದ ಕಣ್ಣಿನ ಸುತ್ತ ಕಪ್ಪಾಗಿ ಇರುವುದರಿಂದ ಈ ಮನೆಮದ್ದು ನಿವಾರಣೆ ಮಾಡುತ್ತದೆ ಮೊದಲು ಹಾಲಿನಲ್ಲಿ ಹತ್ತಿಯನ್ನು ಹಾಕಿ ಮಸಾಜ್ ಮಾಡಬೇಕು. ನಂತರ ತಯಾರಿಸಿದ ಪೇಸ್ಟ್ ಅನ್ನು ಕಣ್ಣಿಗೆ ಮಸಾಜ್ ಮಾಡಬೇಕು ಈ ರೀತಿ ಮಾಡುವುದರಿಂದ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಮನೆಮದ್ದನ್ನು ಬಳಸಿ ನಿಮ್ಮ ಕಣ್ಣು ತುಂಬಾ ಚೆನ್ನಾಗಿರುತ್ತದೆ.