Sun. Dec 3rd, 2023

90ರಷ್ಟು ರೋಗಗಳು ಬರುವ ಜಾಗವನ್ನು 5 ನಿಮಿಷದಲ್ಲಿ ಸೂಚಿ ಮಾಡಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಹಾಗೂ ಎಲ್ಲರೂ ಕೂಡ ಇದನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಅಡುಗೆಮನೆ ನಮ್ಮ ಪಾಕಶಾಲೆ ಆಗಿದೆ ಆಗುನಾವು ತಯಾರಿಸುವಂತಹ ಊಟ ತಿಂಡಿಯನ್ನು ನಾವು ಅಡುಗೆ ಮನೆಯಲ್ಲಿ ತಯಾರು ಮಾಡುತ್ತೇವೆ ಆದರೆ ಅಡುಗೆ ಮನೆಯಲ್ಲಿ ತುಂಬಾ ಧೂಳು ಮತ್ತು ಕ್ರಿಮಿಕೀಟಗಳು ಇದ್ದರೆ ಯಾವ ರೀತಿ ದೂರ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ನೀವು ಅಡುಗೆ ಮನೆಯನ್ನು ಸ್ವಚ್ಛ ಮಾಡಲು ಅನೇಕ ರೀತಿಯ ಕೆಮಿಕಲ್ಸ್ ಗಳನ್ನು ಬಳಕೆ ಮಾಡುತ್ತಿದೆ ಇದರಿಂದ ನಿಮಗೆ ಇನ್ನೂ ಕೂಡ ತೊಂದರೆಗಳು ಉಂಟಾಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಸಿಂಪಲ್ ವಿಧಾನವನ್ನು ಅನುಸರಿಸಿ ಚೆನ್ನಾಗಿ ಬಿಸಿ ನೀರನ್ನು ಕಾಯಿಸಿ ಅದಕ್ಕೆ ಬೇವಿನ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಆ ನೀರಿನಿಂದ ಅಡಿಗೆಮನೆಯನ್ನು ಸ್ವಚ್ಛ ಮಾಡಿ ಇದರಿಂದ ಅಡುಗೆ ಮನೆಯಲ್ಲಿ ಇರುವಂತಹ ಕ್ರಿಮಿಕೀಟಗಳು ಹೊರಟುಹೋಗುತ್ತದೆ ಆಗು ಬೆಳಗ್ಗೆ ಮತ್ತು ಸಾಯಂಕಾಲ ದೂ ಪ ವನ್ನು ಹಾಕಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.