ಹಾಲಿನಲ್ಲಿ ಇರುವ ಪೋಷಕಂಶ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಕ್ಯಾಲ್ಸಿಯಂ ಪೊಟ್ಯಾಶಿಯಂ ಸೋಡಿಯಂ ವಿಟಮಿನ್-ಎ ಎಲ್ಲವೂ ಸಿಗುತ್ತದೆ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಸಾಲಿನಲ್ಲಿಯೂ ಸರಿಯಾದ ರೀತಿ ಪೋಷಕಾಂಶ ಪಡೆಯಲು ಸರಿಯಾಗಿ ಹಾಲನ್ನು ಕುಡಿಯಬೇಕು ನಮ್ಮಲ್ಲಿ ಹಲವರು ಪ್ರತಿದಿನ ಹಾಲನ್ನು ಕುಡಿಯುತ್ತಾರೆ.
ಅವರಿಗೆ ಯಾವುದೇ ರೀತಿಯಾದ ಲಾಭ ದೊರೆಯುತ್ತದೆ ಇಲ್ಲ ಯಾಕೆಂದರೆ ಹಾಲು ಕುಡಿಯುವಾಗ ನೀವು ಕೆಲವು ತಪ್ಪುಗಳನ್ನು ಮಾಡುತ್ತೀರಾ ಅದನ್ನು ಮೊದಲು ತಲುಪಿಸಿ ಅದರಿಂದ ಬೊಜ್ಜು ಹೊಟ್ಟೆ ದಪ್ಪ ವಾಗುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ ಸರಿಯಾಗಿ ಆಗುವುದಿಲ್ಲ ಇವಾಗ ನಾವು ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಕುಡಿಯುವುದು ಹೇಳುತ್ತೇವೆ.
ಆಹಾರ ತಿಂದ ನಂತರ ಹಾಲನ್ನು ಸೇವಿಸುವುದು ಅದರ ಜೊತೆಗೆ ಒಂದು ಲೋಟ ನೀರನ್ನು ಹಾಕಿ ಕೊಂಡು ಕುಡಿಯಬೇಕು ಹಾಲನ್ನು ಸಂಪೂರ್ಣವಾಗಿ ಬಿಸಿ ಇಂದ ಕುಡಿಯಬಾರದು ಅದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.ಬಿಸಿ ಹಾಲು ಕುಡಿದರೆ ಬೇಗ ಜೀರ್ಣಕ್ರಿಯೆ ಆಗುವುದಿಲ್ಲ ಊಟ ಆದ ಮೇಲೆ ಎರಡು ಗಂಟೆ ಆದ ಮೇಲೆ ಹಾಲನ್ನು ಕುಡಿಯಬಾರದು ಅದರ ಜೊತೆಗೆ ಕಾರ ಚಿಪ್ಸ್ ಬೇಕರಿ ತಿಂಡಿಗಳನ್ನೆಲ್ಲಾ ತಿನ್ನುತ್ತಾರೆ ಅದು ತಪ್ಪು ಚೆನ್ನಾಗಿ ಆಹಾರವನ್ನು ತಿನ್ನುತ್ತಾರೆ ಅದು ಮಹಾಪಾಪ ಹಾಲಿನಿಂದ ತುಂಬಾ ಪೋಷಕಾಂಶ ಹಾಲಿನ ವಿರುದ್ಧ ಫಸ್ಟ್ ಬ್ರೆಡ್ ಅದರಿಂದ ಹಾಲನ್ನು ನೀವು ಇತಿಮಿತಿಯಿಂದ ಕುಡಿಯಬೇಕು ಸೇರಿಸಬಾರದು ಹೊಟ್ಟೆ ಬೊಜ್ಜು ಬೇಗ ಬರುತ್ತದೆ.
