ಸ್ಟಮಕ್ ವಮ್ಸ್ ಅಥವಾ ಹೊಟ್ಟೆಯಲ್ಲಿ ಹುಳು ಅಂತ ಹೇಳ್ತಾರೆ ಅಥ ವಾ ಜಂತುಹುಳು ಅಂತ ಹೇಳ್ತಾರೆ. ಈ ಜಂತುಳು ಸಮಸ್ಯೆ ದಿಂದ ಮಕ್ಕಳು ತುಂಬಾ ಕಷ್ಟಪಡುತ್ತಿರುತ್ತಾರೆ. ಮುಖ್ಯವಾಗಿ ಈ ಸಮಸ್ಯೆ ಇರುವಂತಹ ಮಕ್ಕಳಿಗೆ. ಹೆಚ್ಚಾಗಿ ಹೊಟ್ಟೆ ಅಶೋ ಆಗದೆ ಇರುವುದು. ರಕ್ತಹೀನತೆ ಈ ರೀತಿಯಾದಂತಹ ಸಮಸ್ಯೆಗಳು ಕಂಡು ಬರುತ್ತಿರುತ್ತದೆ. ಆದರೆ ನಮ್ಮಲ್ಲಿ ತುಂಬಾ ಜನಕ್ಕೆ ಗೊತ್ತಿಲ್ಲದೆ ಇರುವುದು ಏನಂದರೆ. ಈ ಸಮಸ್ಯೆ ಬರೀ ಚಿಕ್ಕ ಮಕ್ಕಳಿಗೆ ಬರುವುದು ಅಲ್ಲ ದೊಡ್ಡವರಿಗೂ ಸಹ ಬರುತ್ತದೆ. ಇದನ್ನ ಇಂಗ್ಲಿಷ್ನಲ್ಲಿ ವಮ್ಸ್ ಅಂತ ಕೂಡ ಕರೆಯು ತ್ತಾರೆ. ಕನ್ನಡದಲ್ಲಿ ಜಂತುಹುಳು ಅಥವಾ ಹೊಟ್ಟೆಯ ಹುಳು ಅಂತ ಕರೆಯುತ್ತಾರೆ. ಈ ಸಮಸ್ಯೆಗೆ ಒಂದು ಒಳ್ಳೆಯ ಮನೆಮದ್ದನ್ನು ತಿಳಿದು ಕೊಳ್ಳಿ. ಇದು ನಿಮಗೆ ಒಳ್ಳೆಯ ರಿಸಲ್ಟ್ ಕೊಡುತ್ತದೆ .ಇದನ್ನ ಚಿಕ್ಕವ ರಿಂದ ಹಿಡಿದು ದೊಡ್ಡವರ ತನಕ ತೆಗೆದುಕೊಳ್ಳಬಹುದು. ಒಂದು ವೇಳೆ ನಮ್ಮ ಹೊಟ್ಟೆಯಲ್ಲಿ ಜಂತು ಹುಳು ಇದ್ದರೆ. ಅದರ ಲಕ್ಷಣಗಳು ಏನೆಂದರೆ. ಈ ಜಂತುಹುಳು ಹೊಟ್ಟೆಯಲ್ಲಿ ಏನಾದರೂ ಇದ್ದರೆ. ಒಬ್ಬೊಬ್ಬರಿಗೆ ಹೊಟ್ಟೆ ಅಶು ಆಗುವುದಿಲ್ಲ ಆ ರೀತಿ ಮಾಡುತ್ತದೆ ಅಥವಾ ಹೊಟ್ಟೆ ತುಂಬಾ ಅಶು ಆಗುವ ತರ ಮಾಡುತ್ತದೆ. ನಿಮಗೆ ಎಷ್ಟು ತಿಂದರೂ ಹೊಟ್ಟೆ ತುಂಬುವುದಿಲ್ಲ. ಇನ್ನು ಕೆಲವರಿಗೆ ರಕ್ತಹೀನತೆ ಕೂಡ ಆಗುತ್ತದೆ. ಮಕ್ಕಳಿಗೆ ಮಲದ್ವಾರದಲ್ಲಿ ತುರಿಕೆ ಬರುತ್ತದೆ. ಎಷ್ಟು ಲಕ್ಷಣಗಳು ನಮಗೆ ಕಾಣಿಸಿಕೊಳ್ಳುತ್ತದೆ.
ಮನೆ ಮದ್ದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳಿ. ಈ ಟಿಪ್ಸ್ ಗೋಸ್ಕರ ಬೇಕಾಗಿರುವ ಅಂತದ್ದು ಓಂ ಕಾಳು. ಇದನ್ನ ಅಜ್ವಾನ ಅಂತ ಕೂಡ ಕರೆಯುತ್ತಾರೆ. ಓಂಕಾಳು ತುಂಬಾ ಚಿಕ್ಕದಾಗಿರುತ್ತದೆ. ಇದು ನಿಮಗೆ ಕಿರಾಣಿ ಶಾಪ್ಗಳಲ್ಲಿ ತುಂಬಾ ಸುಲಭವಾಗಿ ಸಿಗುತ್ತದೆ. ಇದಕ್ಕೆ ಯಾಕೆ ನಾವು ಓಂ ಕಾಳು ಬಳಸುತ್ತಿದ್ದೇವೆ ಎಂದರೆ ಇದರಲ್ಲಿ ಹೆಚ್ಚು ಫೈಬರ್ ಮತ್ತು ವಿಟಮಿನ್ಸ್. ಮುಖ್ಯವಾಗಿ ಫೈಟೋ ಕೆಮಿಕಲ್ಸ್. ಆಂಟಿ ಆಕ್ಸಿಡೆಂಟ್ ತುಂಬಾ ಎಚ್ಚು ಇರುತ್ತದೆ. ಇದು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಚೆನ್ನಾಗಿ ಸಹಾಯ ಮಾ ಡುತ್ತದೆ. ಓಂ ಕಾಳು ಅದನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಒಂದು ಎರಡು ಅಥವಾ ಮೂರು ಚಮಚದ ಹೊರಗೆ. ಮಾಡಿಕೊಳ್ಳಿ ಈ ಪೌಡರ್ ನನ್ನು ಒಂದು ಬಟ್ಟಲಿಗೆ ಹಾಕಿ ಕೊಳ್ಳಬೇಕು. ನಂತರ ಇದಕ್ಕೆ ಒಂದು ಚಿಟಿಕೆಯಷ್ಟು ಬ್ಲಾಕ್ ಸಾಲ್ಟ್ ನನ್ನು ಹಾಕಬೇಕು ಇದನ್ನ ಕಪ್ಪು ಉಪ್ಪು ಎಂದು ಕರೆಯುತ್ತಾರೆ. ಇದು ಈಗ ರೆಡಿ ಆಯ್ತು ಇದನ್ನ ಹೇಗೆ ತೆಗೆದುಕೊಳ್ಳಬೇಕೆಂದರೆ. ದೊಡ್ಡವ ರಾದರೆ ಬೆಳಗ್ಗೆ ಆಫ್ ಚಮಚ ರಾತ್ರಿ ಮಲಗುವಾಗಲೂ ಆಫ್ ಚಮಚ ತೆಗೆದುಕೊಳ್ಳಬೇಕು ರಾತ್ರಿ ಮಲಗುವಾಗ ಕಾಲ್ ಫೋನ್ .ಖಾಲಿ ಹೊಟ್ಟೆಗೆ ತೆಗೆದುಕೊಳ್ಳಬೇಕು .ಈ ರೀತಿ ನೀವು ತೆಗೆದುಕೊಂಡರೆ ನಿಮ್ಮ ಹೊಟ್ಟೆಯಲ್ಲಿರುವ ಜಂತುಹುಳುಗಳು ಸಾಯುತ್ತವೆ.